RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ಜಗತ್ತಿಗೆ ಗುರು ಶಿಷ್ಯರ ಪರಂಪರೆಯನ್ನು ಪರಿಚಿಯಿಸಿದ ಕೀರ್ತಿ ಭಾರತಕ್ಕೆ ಸಲುತ್ತದೆ : ನಿ. ಶಿಕ್ಷಕ ಶಾಮರಾವ ಕರಿಕಟ್ಟಿ

ಜಗತ್ತಿಗೆ ಗುರು ಶಿಷ್ಯರ ಪರಂಪರೆಯನ್ನು ಪರಿಚಿಯಿಸಿದ ಕೀರ್ತಿ ಭಾರತಕ್ಕೆ ಸಲುತ್ತದೆ : ನಿ. ಶಿಕ್ಷಕ ಶಾಮರಾವ ಕರಿಕಟ್ಟಿ ಗೋಕಾಕ ಅ 16: ಜಗತ್ತಿಗೆ ಗುರು-ಶಿಷ್ಯರ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ನಿವೃತ್ತ ಶಿಕ್ಷಕ ಶಾಮರಾವ ಕರಿಕಟ್ಟಿ ಹೇಳಿದರು. ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾ ಭವನದಲ್ಲಿ ಇಲ್ಲಿಯ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆಯ 1985-86 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನಾ ಹಾಗೂ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಶಿಷ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ತಾವು ಕಲಿತ ...Full Article

ರಾಯಬಾಗ:ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ : ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ಘಟನೆ

ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ಕೊಲೆ : ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ಘಟನೆ ರಾಯಬಾಗ ಅ 16: ಬೈಕ್ ಅಡ್ಡಗಟ್ಟಿ ಹಾಡುಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊರ್ವನನ್ನು ಕೊಲೆ ಘಟನೆ ರಾಯಬಾಗ ತಾಲೂಕಿನ ದ್ಯಾವಾಪೂರಹಟ್ಟಿ ಕ್ರಾಸ್ ಬಳಿ ನಡೆದಿದೆ ಯಲ್ಲಪ್ಪ ...Full Article

ಗೋಕಾಕ:ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ

ಶಿಕ್ಷಕ ಗಣಪತಿ ಉಪ್ಪಾರ ರ ಪರಿಸರ ಪ್ರೇಮಕ್ಕೆ ಹಚ್ಚು ಹಸಿರಾದ ಕಲ್ಲೋಳಿಯ ಬರಡು ಭೂಮಿಯ ಶಾಲೆ ವಿಶೇಷ ವರದಿ ಗೋಕಾಕ ಅ 16 : ಗೋಕಾಕ ತಾಲ್ಲೂಕಿನ ಕಲ್ಲೋಳಿಯಿಂದ ಜೋಕಾನಟ್ಟಿಯತ್ತ ಹೋಗುವ ದಾರಿಯಲ್ಲಿ ಸಡ್ಲ್ಯಾರಮಡ್ಡಿ ಶಾಲೆ ಮಡ್ಡಿ (ಬರಡು ಭೂಮಿಯ) ...Full Article

ಗೋಕಾಕ:ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ.

ದ್ವಿಚಕ್ರ ವಾಹನ ಅಫಘಾತ ಸವಾರ ಸ್ಥಳದಲ್ಲಿ ಸಾವು : ಮೇಲ್ಮಟ್ಟಿಯಲ್ಲಿ ಘಟನೆ. ಗೋಕಾಕ ಅ 15: ಬೈಕ್ ಸ್ಕಿಡ್ ಆಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮೇಲ್ಮಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಗೋಕಾಕ ಫಾಲ್ಸ್ ಗ್ರಾಮದಿಂದ ಹುದಲಿ ಕಡೆಗೆ ...Full Article

ಬೆಳಗಾವಿ:ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ

ಕೆ.ಸಿ.ವೇಣುಗೋಪಾಲ್ ಅವರಿಗೆ ಕಪ್ಪು ಬಾವುಟ ಪ್ರರ್ದಶನ : ಬಿಜೆಪಿಯ ರಾಜೀವ ಟೋಪಣ್ಣವರ ಸೇರಿ ಹಲವರ ಬಂಧನ ಬೆಳಗಾವಿ ಅ 15: ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಪರಿಶೀಲನೆ ಮತ್ತು  ಗ್ರಾಮೀಣ ಜಿಲ್ಲಾ ಮತ್ತು ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ...Full Article

ಬೆಳಗಾವಿ:ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ

ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧಿಡೀರ್ ಪ್ರತಿಭಟನೆ : ವಾಟಾಳ ಬಂಧನ ಬೆಳಗಾವಿ 15: : ಕಳಸಾ ಬಂಡೂರಿ- ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಾಡಿನ ಹೋರಾಟಗಾರ ವಾಟಾಳ ನಾಗರಾಜ ಕಳಸಾ ಬಂಡೂರಿ ಸ್ಥಳ ಕಣಕುಂಬಿಯಲ್ಲಿ ಇಂದು ರಸ್ತೆ ಮೇಲೆ ...Full Article

ಗೋಕಾಕ:ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೋಕಾಕದಲ್ಲಿ ಘಟನೆ ಗೋಕಾಕ ಅ 15: ಕಳೆದ ಮೂರು ನಾಲ್ಕು ದಿನಗಳಿಂದ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾದ ಘಟನೆ ಗೋಕಾಕಿನಲ್ಲಿ ನಡೆದಿದೆ ಮಹೇಶ ರಾಜು ಶಿವನಪ್ಪಗೋಳ (27) ಕಾಣೆಯಾಗಿದ್ದ ಯುವಕ ಎಂದು ...Full Article

ಗೋಕಾಕ:ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ

ರಾಜ್ಯ ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ : ವೀಕ್ಷಕ ಶಿವಾನಂದ ಪಾಚಂಗಿ ಗೋಕಾಕ ಅ 15: ರಾಜ್ಯದ ಸಿಎಂ ಸಿದ್ಧರಾಮಯ್ಯ ನೇತ್ರತ್ವದ ಸರಕಾರ ದಿನ ದಲಿತರ, ಬಡವರಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಪಶುಭಾಗ್ಯ, ವಿದ್ಯಾಸಿರಿ, ಸೌರಭಾಗ್ಯ, ರಾಜೀವ ಆರೋಗ್ಯಭಾಗ್ಯ, ...Full Article

ನೇಗಿನಹಾಳ:ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ

ಹೊಳಿಹೊಸುರ ಗ್ರಾಮದ ಹೊರವಲಯದಲ್ಲಿ ಅರೇನಗ್ನ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಸಾರ್ವಜನಿಕರಲ್ಲಿ ಆತಂಕ ನೇಗಿನಹಾಳ ಅ.15: ಸಮೀಪದ ಹೊಳಿಹೊಸುರ ಗ್ರಾಮದ ಹೊರವಲಯದ ಬೈಲಹೊಂಗಲ-ಎಂ.ಕೆ ಹುಬ್ಬಳ್ಳಿ ರಸ್ತೆಯ ಪಕ್ಕದ ಹನುಮಾನ ಮಂದಿರ ಸಮೀಪದ ಜಮೀನೊಂದರ ಬಳಿ ಶನಿವಾರ ಮುಂಜಾನೆ ಅರೇನಗ್ನ ಸ್ಥಿತಿಯಲ್ಲಿರುವ ಮಹಿಳೆಯೊರ್ಳವ ...Full Article

ಚಿಕ್ಕೋಡಿ:ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ

ಚಾಲಕನ ನಿಯಂತ್ರಣ ತಪ್ಪಿ ವಾಹನ ಡಿಕ್ಕಿ : ಗೋಕಾಕಿನ 8 ಜನರಿಗೆ ಗಂಭೀರ ಗಾಯ ಚಿಕ್ಕೋಡಿ ಅ 14 : ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ ವಾಹನ ಡಿವೈಡರಗೆ ಡಿಕ್ಕಿ ಹೋಡೆದ ಪರಿಣಾಮ ಎಂಟು ಜನ ಗಂಭೀರವಾಗಿ ಗಾಯಗೊಂಡ ಘಟನೆ ...Full Article
Page 656 of 706« First...102030...654655656657658...670680690...Last »