RNI NO. KARKAN/2006/27779|Thursday, July 30, 2026
You are here: Home » breaking news

breaking news

ನೇಗಿನಹಾಳ : ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ

ಹಳ್ಳಿಯ ಪ್ರತಿಭೆಗಳು ಬೆಳಕಿಗೆ ಬರಲಿ ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಸಲಹೆ ನೇಗಿನಹಾಳ ಅ 11: ಗ್ರಾಮೀಣ ಭಾಗದಲ್ಲಿ ಸಾಂಸ್ಕøತಿಕ ಮತ್ತು ಸಾಮಾಜಿಕ ಕಲೆ, ಸಾಹಿತ್ಯ ಉಳಿಸಿ ಬೆಳೆಸಲು ಯುವಕರು ಪ್ರಮುಖ ಪಾತ್ರವಹಿಸಬೇಕು ಹಳ್ಳಿಗಳಲ್ಲಿನ ಕಲಾವಿದರಿಗೆ ಸರಕಾರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕೆಂದು ಕಾಂಗ್ರೇಸ್ ಮುಖಂಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಹೇಳಿದರು. ಸಮೀಪದ ಪುಲಾರಕೋಪ್ಪ ಗ್ರಾಮದಲ್ಲಿ ಅಖಿಲ ಕರ್ನಾಟಕ ಜೈ ಭೀಮ ಹಿತರಕ್ಷಣಾ ಹಾಗೂ ಸರ್ವ ಸಮುದಾಯ ಕಲಾವಿದರ ಸಂಘದ ಶಾಖೆಯ ಉದ್ಘಾಟಕರಾಗಿ ಭಾಗವಹಿಸಿ ...Full Article

ಗೋಕಾಕ:ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ

ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಗೋಕಾಕದಲ್ಲಿ ಸ್ವಚ್ಛತಾ ಕಾರ್ಯ ಗೋಕಾಕ ಅ 11 : ಇಲ್ಲಿಯ ಬಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಇವುಗಳ ವತಿಯಿಂದ ನಗರದ ನಾಕಾ ನಂ.1ರಲ್ಲಿ ಸ್ವಚ್ಛತಾ ಕಾರ್ಯಕ್ರಮವು ಬುಧವಾರದಂದು ಬಜರಂಗದಳದ ಜಿಲ್ಲಾ ...Full Article

ಕಲ್ಲೋಳಿ :ಯೋಗಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು :ಡಾ.ಈಶ್ವರಪ್ಪಗೋಳ

ಯೋಗಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು :ಡಾ.ಈಶ್ವರಪ್ಪಗೋಳ ಕಲ್ಲೋಳಿ ಅ 11: ಇವತ್ತಿನ ಜನಾಂಗ ಅತ್ಯಂತ ಒತ್ತಡದ ಬದುಕನ್ನು ಕಳೆಯುತ್ತಿದ್ದಾರೆ.  ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.  ನಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡತಕ್ಕಂತಹ ಕಾರ್ಯ ಚಟುವಟಿಕೆಗಳಿಂದ ...Full Article

ಮೂಡಲಗಿ:ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ

ಹೊಸ ತಾಲೂಕಾಗಿ ಮೂಡಲಗಿ ಘೋಷಣೆ : ಮಾತು ಉಳಿಸಿಕೊಂಡ ಶಾಸಕ ಬಾಲಚಂದ್ರ ಮೂಡಲಗಿ ಅ 11: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಿರುವುದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ...Full Article

ಗೋಕಾಕ:ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು

ಸಚಿವರ ಹೇಳಿಕೆಯನ್ನು ನೋಡಿ ಕನಿಕರ ಬರುತ್ತಿದೆ : ಅಶೋಕ ಪೂಜಾರಿ ತಿರುಗೇಟು ಗೋಕಾಕ ಅ 11: ತಮಗೆ ಅರಿವಿಲ್ಲದಂತೆಯೇ ಗೋಕಾಕ ವಿಧಾನಸಭಾ ಕ್ಷೇತ್ರದ ಗೋಕಾಕ-ಫಾಲ್ಸ್ ಸಹಿತ 20 ಗ್ರಾಮಗಳನ್ನು ನಿಯೋಜಿತ ಮೂಡಲಗಿ ತಾಲೂಕಿಗೆ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಸೇರ್ಪಡೆ ...Full Article

ಘಟಪ್ರಭಾ:ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ

ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ ಘಟಪ್ರಭಾ ಅ 10: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ...Full Article

ಘಟಪ್ರಭಾ:ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ

ಬುಧವಾರದಂದು ಮೂಡಲಗಿ ತಾಲೂಕ ಘೋಷಣೆ: ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 10: ಗೋಕಾಕ ಪಾಲ್ಸ್‍ನಿಂದ ಗೋಕಾಕ ಮತಕ್ಷೇತ್ರದ 20 ಹಳ್ಳಿಗಳನ್ನು ಮೂಡಲಗಿ ತಾಲೂಕಿಗೆ ಸೇರಿಸಿ ಒಳ ರಾಜಕೀಯ ಮಾಡಲು ಹೊರಟ ಬಿಜೆಪಿ ಮುಖಂಡ ಅಶೋಕ ಪೂಜಾರಿ ವರ್ತನೆಗೆ ಸಚಿವ ...Full Article

ಗೋಕಾಕ:ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು

ಎಸ್ಎಸ್ಎಲ್ ಎಂ.ಡಿ ಸಿದ್ಧಾರ್ಥ ವಾಡೆನ್ನವರ ಮಗನ ಅಪರಣಕ್ಕೆ ವಿಫಲಯತ್ನ : ಪ್ರಕರಣ ದಾಖಲು ಗೋಕಾಕ ಅ 10: ಗೋಕಾಕ ಫಾಲ್ಸ್ ನ  ಫೋರ್ಬ್ಸ್ ಅಕಾಡೆಮಿ ಶಾಲೆಯಲ್ಲಿ ಓದುತ್ತಿರುವ 2ನೇ ತರಗತಿಯ 7 ವರ್ಷದ ಬಾಲಕನ್ನು   ಶಾಲೆ ವೇಳೆ ಮುಗಿದ ನಂತರ  ...Full Article

ಮೂಡಲಗಿ :ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ

ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ರಚನೆಗೆ ಅನುಮೋದನೆ , ಸಿ.ಎಂ ಭರವಸೆ : ಶಾಸಕ ಬಾಲಚಂದ್ರ ಮೂಡಲಗಿ ಅ 10: ನಾಳೆ ದಿ. 11 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ಹೊಸ ತಾಲೂಕು ...Full Article

ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ ಖಾನಾಪುರ ಅ 9:  ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ...Full Article
Page 658 of 706« First...102030...656657658659660...670680690...Last »