RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ

178 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಎಲ್.ಡಿ.ಎಸ್ ಪೋಟೋ ಸ್ಟುಡಿಯೋ ವತಿಯಿಂದ ವಿನೂತನ ಕಾರ್ಯ ಗೋಕಾಕ ಅ 19: 178ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ನಿಮಿತ್ಯ ಇಲ್ಲಿಯ ಎಲ್.ಡಿ ಎಸ್ ಪೋಟೋ ಸ್ಟುಡಿಯೋ ಹಾಗೂ ಗೆಳೆಯರ ಬಳಗದ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಾಯಿತು ನಗರದ ಬಸವೇಶ್ವರ ವೃತ್ತದಲ್ಲಿ ತವಗದ ಶ್ರೀ ಬಾಳಯ್ಯ ಮಹಾಸ್ವಾಮಿಗಳು ರಸ್ತೆ ನಿಯಮಗಳನ್ನು ಪಾಲಿಸುವ ಕರ ಪತ್ರ ಮತ್ತು ಗೂಲಾಬಿ ಹೂ ಗಳನ್ನು ವಾಹನ ಸವಾರರಿಗೆ ನೀಡುವ ಮೂಲಕ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿದರು ಈ ...Full Article

ಗೋಕಾಕ:ದಿ. ಏಣಗಿ ಬಾಳಪ್ಪ ಅವರ 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ : ಬಸವರಾಜ ಖಾನಪ್ಪನವರ

ದಿ. ಏಣಗಿ ಬಾಳಪ್ಪ ಅವರ 7 ದಶಕಗಳ ರಂಗಭೂಮಿ ಪಯಣ ಅವಿಸ್ಮರಣೀಯ : ಬಸವರಾಜ ಖಾನಪ್ಪನವರ ಗೋಕಾಕ ಅ-18: ಲವ-ಕುಶ ನಾಟಕದಲ್ಲಿ ನಟಿಸುವುದರ ಮುಖಾಂತರ ರಂಗ ಭೂಮಿ ಪ್ರವೇಶ ಮಾಡಿದ ದಿ. ಏಣಗಿ ಬಾಳಪ್ಪ ಅವರು ಸುಮಾರು 7 ದಶಕಗಳ ...Full Article

ಬೆಳಗಾವಿ:ಹಿರಿಯ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಇನ್ನಿಲ್ಲ

ಹಿರಿಯ ರಂಗಭೂಮಿ ಕಲಾವಿದ ಏಣಗಿ ಬಾಳಪ್ಪ ಇನ್ನಿಲ್ಲ ಬೆಳಗಾವಿ ಅ 18: ಹಿರಿಯ ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ(103) ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ...Full Article

ಗೋಕಾಕ:ಸಾಮಾಜಿಕ ಸೇವೆಯಲ್ಲಿ ಇಂದಿನ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಸೋಮಶೇಖರ್ ಮಗದುಮ್ಮ

ಸಾಮಾಜಿಕ ಸೇವೆಯಲ್ಲಿ ಇಂದಿನ ಯುವ ಜನಾಂಗ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಸೋಮಶೇಖರ್ ಮಗದುಮ್ಮ ಗೋಕಾಕ ಅ 17: ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಇಂದಿನ ಯುವ ಜನಾಂಗ ತೊಡಗಿಸಿಕೊಳ್ಳುತ್ತಿರುವುದು ಮಾದರಿಯಾಗಿದೆ ಎಂದು ರೋಟರಿ ರಕ್ತ ಬಾಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ಮ ...Full Article

ಘಟಪ್ರಭಾ:ಸ್ವಾತಂತ್ರ್ಯೋತ್ಸವದ ನಿಮಿತ್ತ ಧುಪದಾಳದಲ್ಲಿ ವನಮಹೋತ್ಸವ ಆಚರಣೆ

ಸ್ವಾತಂತ್ರ್ಯೋತ್ಸವದ ನಿಮಿತ್ತ ಧುಪದಾಳದಲ್ಲಿ ವನಮಹೋತ್ಸವ ಆಚರಣೆ ಘಟಪ್ರಭಾ ಅ 17: ಸಮೀಪದ ಧುಪದಾಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯೋತ್ಸವದ ನಿಮಿತ್ತ ವನ ಮಹೋತ್ಸವ ಆಚರಿಸಲಾಯಿತು. ಸಸಿ ನೆಡುವ ಕಾರ್ಯಕ್ರಮಕ್ಕೆ ತಾ.ಪಂ ಸದಸ್ಯ ಲಗಮಣ್ಣ ನಾಗನ್ನವರ ಚಾಲನೆ ನೀಡಿದರು. ಗ್ರಾ.ಪಂ ...Full Article

ಘಟಪ್ರಭಾ:ವೋಲ್ಕಾರ್ಟ್ ಅಕ್ಯಾಡೆಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ವೋಲ್ಕಾರ್ಟ್ ಅಕ್ಯಾಡೆಮಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಘಟಪ್ರಭಾ: ಇತ್ತಿಚೀಗೆ ಗೋಕಾಕದಲ್ಲಿ ನಡೆದ ಪ್ರೌಢಾಲೆಗಳ ತಾಲೂಕಾ ಮಟ್ಟದ ಬಾಸ್ಕೆಟ್‍ಬಾಲ ಪಂದ್ಯಾವಳಿಯಲ್ಲಿ ಸಮೀಪದ ಗೋಕಾಕಫಾಲ್ಸ ದ  ದಿ.ವೋಲ್ಕಾರ್ಟ್ ಅಕ್ಯಾಡೆಮಿ ಪ್ರೌಢಶಾಲಾ ಬಾಸ್ಕೆಟ್ ಬಾಲ್ ತಂಡ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ...Full Article

ಘಟಪ್ರಭಾ:ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಿ : ಮಹಾನಿಂಗ ತೆಳಗೇರಿ

ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಿ : ಮಹಾನಿಂಗ ತೆಳಗೇರಿ ಘಟಪ್ರಭಾ ಅ 16: ಯುವಕರು ಸಂಘಟನ್ಮಾತಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಮಹಾನಿಂಗ ತೆಳಗೇರಿ ಹೇಳಿದರು. ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ನೂತನವಾಗಿ ಮಂಗಳವಾರದಂದು ದಲಿತ ಸಂಘಟನೆಯ ಮಾದರ ಸಮಾಜ ಸುಧಾರಣಾ ಸಮಿತಿ ...Full Article

ಗೋಕಾಕ:ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ

ದಾಯಾದಿ ಕಲಹ : ಆಸ್ತಿಗಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಕುಂದರಗಿಯಲ್ಲಿ ಘಟನೆ ಗೋಕಾಕ ಅ 16 : ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ಗೋಕಾಕ ತಾಲೂಕಿನ ಕುಂದರಗಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕುಂದರಗಿ ...Full Article

ಗೋಕಾಕ:ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ : ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ

ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ನಾಪತ್ತೆ  :  ಮಕ್ಕಳಿಗಾಗಿ ಯೋಗಿ ಕೊಳ್ಳದಲ್ಲಿ ಶೋಧ ಕಾರ್ಯ  ಗೋಕಾಕ ಅ 15: ಇಲ್ಲಿಗೆ ಸಮೀಪದ ಯೋಗಿಕೊಳ್ಳ ಮಾರ್ಕಂಡೇಯ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಸ್ನಾನಕ್ಕೆ ತೆರಳಿದ್ದ ಕೆಎಲ್ಇ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ...Full Article

ಗೋಕಾಕ:ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಂಕಣಬದ್ದರಾಗಿ : ತಹಶೀಲ್ದಾರ್ ಜಿ.ಎಸ್.ಮಳಗಿ

ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಲು ಕಂಕಣಬದ್ದರಾಗಿ : ತಹಶೀಲ್ದಾರ್ ಜಿ.ಎಸ್.ಮಳಗಿ ಗೋಕಾಕ ಅ 15: ಮಹಿಳೆಯರನ್ನು ಗೌರವ ಭಾವದಿಂದ ನೋಡುವ ಈ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಜರಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ನಾವೆಲ್ಲರು ಕಂಕಣಬದ್ದರಾಗಬೇಕು ...Full Article
Page 680 of 708« First...102030...678679680681682...690700...Last »