RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ

ಸಹಕಾರಿ ಸಂಘಗಳು ರೈತರ ಜೀವನಾಡಿ : ಶಾಸಕ ಬಾಲಚಂದ್ರ ಗೋಕಾಕ ಅ 21 : ಸಹಕಾರಿ ಸಂಘಗಳು ರೈತರ ಜೀವನಾಡಿ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶನಿವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದ ಆವರಣದಲ್ಲಿ ದುರದುಂಡಿಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದುರದುಂಡೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಸಹಕಾರಿ ಸಂಘಗಳಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ರೈತರ ಆರ್ಥಿಕಾಭಿವೃದ್ಧಿಯಲ್ಲಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲರೂ ...Full Article

ಗೋಕಾಕ:ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ

ಪೊಲೀಸರ ಬೃಹತ್ ಬೇಟೆ , ಜೂಜಾಟ ಅಡ್ಡೆ ಮೆಲೆ ದಾಳಿ 61 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ ಗೋಕಾಕ ಅ 21: ದೀಪಾವಳಿ ಹಬ್ಬದ ನೆಪ ಮಾಡಿ ನಗರದ ಕ್ಲಬ್‍ವೊಂದರಲ್ಲಿ  ಜೂಜಾಡುವವರ ಮೇಲೆ ಶುಕ್ರವಾರ ರಾತ್ರಿ ...Full Article

ಘಟಪ್ರಭಾ:ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ

ಪೊಲೀಸರ ಅಸಹಾಯಕತೆ : ಘಟಪ್ರಭಾದಲ್ಲಿ ಹೆಚ್ಚಿದ ಕಳ್ಳರ ಹಾವಳಿ ಘಟಪ್ರಭಾ ಅ 20 : ಕಳೆದ ಒಂದು ತಿಂಗಳಿಂದ ಘಟಪ್ರಭಾದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ಹೊರಗಡೆ ನಿಲ್ಲಿಸುವ ಬೈಕ್‍ಗಳನ್ನು ಪ್ರತಿನಿತ್ಯ ಒಂದೊಂದು ಕಡೆಯಿಂದ ಕಳ್ಳರು ಕಳ್ಳತನ ಮಾಡುತ್ತಿದ್ದಾರೆ. ಕಾಣೆಯಾದ ...Full Article

ಗೋಕಾಕ:ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ

ತೋಟಗಾರಿಕೆ ಬೆಳೆಗಾರರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಬಾಲಚಂದ್ರ ಗೋಕಾಕ ಅ 20 : ತೋಟಗಾರಿಕೆ ಇಲಾಖೆಯಿಂದ ಶೇ 90ರ ಸಹಾಯಧನದಲ್ಲಿ ಬಾಡಿಗೆ ಆಧಾರಿತ ಯಂತ್ರೋಪಕರಣಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದು ರಾಜಾಪೂರದ ವಿವೇಕಾನಂದ ತೋಟಗಾರಿಕೆ ಉತ್ಪಾದಕರ ಸಂಘಕ್ಕೆ ...Full Article

ಗೋಕಾಕ:ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ

ಹಳೆ ವೈಷಮ್ಯ , ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೋಲೆ : ಗೋಕಾಕ ಫಾಲ್ಸದಲ್ಲಿ ಘಟನೆ ಗೋಕಾಕ ಅ 20: ಹಳೆ ವೈಷಮ್ಯ ಹಾಗೂ ಕ್ಷುಲ್ಲಕ ಕಾರಣ ಹಿನ್ನೆಲೆಯಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೋಚ್ಚಿ ಕೊಲೆಗೈದ ಘಟನೆ ಗುರುವಾರ ರಾತ್ರಿ ಗೋಕಾಕ ಫಾಲ್ಸದಲ್ಲಿ ...Full Article

ಬೆಳಗಾವಿ:ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ

ಬ್ಲ್ಯಾಕ್ ಮೇಲ್ ಮಾಡುತ್ತಿದ ನಕಲಿ ಪತ್ರಕರ್ತರ ಬಂಧನ ಬೆಳಗಾವಿ ಅ 19: ಕೌಟುಂಬಿಕ ಕಲಹದ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರು ಸಹ ಆರೋಪಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ ಇಬ್ಬರು ನಕಲಿ ಪತ್ರಕರ್ತರನನ್ನು ಪೊಲೀಸರು ಬಂಧಿಸಿದ್ದಾರೆ ಸಂಕೇಶ್ವರದ ವಿನಾಯಕ್ ಬೋಸ್ಲೆ ...Full Article

ಬೈಲಹೊಂಗಲ:ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ.

ರೈತನ ಸಾಧನೆಗೆ ಸಾಥ್ ನೀಡಿದ ಚಂಡು ಹೂ. ಶಿವಾನಂದ ಮೇಟ್ಯಾಲ : ನೇಗಿನಹಾಳ (ಬೈಲಹೊಂಗಲ) ಇತ್ತಿಚಿಗೆ ಹೂ ಕೇವಲ ಪೂಜೆ, ಜಾತ್ರೆ, ಹಬ್ಬ, ಇನ್ನಿತರ ಶುಭ ಕಾರ್ಯಗಳಿಗೆ ಅಷ್ಟೇ ಅಲ್ಲದೆ ಔಷದಿ ಮತ್ತು ಬಣ್ಣಗಳ ತಯಾರಿಕೆಗೆ ಅತ್ಯಂತ ಅವಶ್ಯಕವಾಗಿದ್ದು ಚಂಡು ...Full Article

ಘಟಪ್ರಭಾ:ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ,

ದಿ 19 ರಂದು ಹುಣಶ್ಯಾಳ ಪಿ ಜಿ ಗ್ರಾಮದಲ್ಲಿ ಚಿಂತನ ಗೋಷ್ಠಿ, ಘಟಪ್ರಭಾ ಅ 17: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪ್ರತಿ ಅಮವಾಸ್ಯೆಗೊಮ್ಮೆ ಜರಗುವ ಮಾಸಿಕ ಚಿಂತನ ಗೋಷ್ಠಿಯ 86ನೇ ಮಾಸಿಕ ಸುವಿಚಾರ ಚಿಂತನ ...Full Article

ಗೋಕಾಕ:ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ

ಜಿಎಲ್‍ಬಿಸಿ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ದಿಗ್ಬಂಧನ: ತುಕಾನಟ್ಟಿಯಲ್ಲಿ ಘಟನೆ ಗೋಕಾಕ ಅ 17: ತಾಲೂಕಿನ ತುಕ್ಕಾನಟ್ಟಿ ಗ್ರಾಮದ ತೋಟದಲ್ಲಿ ಕರ್ನಾಟಕ ನೀರಾವರಿ ನಿಗಮದ ಜಿಎಲ್‍ಬಿಸಿ ಘಟಪ್ರಭಾ ಉಪವಿಭಾಗದ ಅಧಿಕಾರಿಗಳನ್ನು ರೈತ ಸಂಘದವರು ಹಾಗೂ ಗ್ರಾಮಸ್ಥರು ದಿಗ್ಬಂಧನ ಹಾಕಿ ಕೂಡ್ರಿಸಿದ ಘಟನೆ ಮಂಗಳವಾರದಂದು ...Full Article

ಘಟಪ್ರಭಾ:ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು

ರೈತರ ಒಂದೇ ಬೆಳೆಗೆ ಅಂಟಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನು ಬಳಸಿ : ಶ್ರೀ ಕುಮಾರೇಂದ್ರ ಮಹಾಸ್ವಾಮಿಗಳು ಘಟಪ್ರಭಾ ಅ 17: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಸಾವಳಗಿ-ಖಾನಾಪೂರ ಗ್ರಾಮ ಘಟಕವನ್ನು ಸಾವಳಗಿ ಸಿದ್ಧಸಂಸ್ಥಾನ ಮಠದ ಶ್ರೀ ...Full Article
Page 654 of 706« First...102030...652653654655656...660670680...Last »