RNI NO. KARKAN/2006/27779|Thursday, July 30, 2026
You are here: Home » breaking news

breaking news

ಬೆಂಗಳೂರು/ ಬೆಳಗಾವಿ :ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ

ಕನ್ನಡ ಹೋರಾಟಗಾರ ಮೇಲಿನ ಕ್ರಿಮಿನಲ್ ಕೇಸ್ ವಾಪಸ್ : ಕರವೇ ಜಾನಪದ ಸಂಭ್ರಮ ಉದ್ಘಾಟಿಸಿದ ಸಿಎಂ ಘೋಷಣೆ ಬೆಂಗಳೂರು / ಬೆಳಗಾವಿ ಅ.14- ಕನ್ನಡ ನಾಡು-ನುಡಿಗೆ ಹೋರಾಟ ಮಾಡಿದವರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡಿಗರ ಸಮಾವೇಶ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡು-ನುಡಿ, ಜಲ, ಭಾಷೆ ಸಂರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರವೇ ಅಧ್ಯಕ್ಷ ಟಿ.ಎ.ನಾರಯಣಗೌಡ ಮತ್ತು ಅವರ ತಂಡಕ್ಕೆ ...Full Article

ಮೂಡಲಗಿ: ತಾಲೂಕಾಗಿ ಮರು ಘೋಷಣೆ : ಒಡೆದ ಗಾಜುಗಳ ಮೇಲೆ ಉರುಳು ಸೇವೆ ಗೈದು ಹರಕೆ ತಿರಿಸಿದ ಯುವಕ

ಮೂಡಲಗಿ ತಾಲೂಕಾಗಿ ಮರು ಘೋಷಣೆ : ಒಡೆದ ಗಾಜುಗಳ ಮೇಲೆ ಉರುಳು ಸೇವೆ ಗೈದು ಹರಕೆ ತಿರಿಸಿದ ಯುವಕ ಮೂಡಲಗಿ ಅ 13: ಬೆಳಗಾವಿ ಜಿಲ್ಲೆಯ ಮೂಡಲಗಿ ಹೊಸ ತಾಲೂಕಾಗಿ ಮರು ಘೋಷಣೆಯಾದ ಪರಿಣಾಮ ಯುವಕನೋರ್ವ ಒಡೆದ ಗಾಜುಗಳ ಮೇಲೆ ...Full Article

ಗೋಕಾಕ:ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ

ವನ್ಯಜೀವಿ ರಕ್ಷಣೆಗೆ ಎಲ್ಲರೂ ಮುಂದಾಗಿ : ಅರಣ್ಯ ಇಲಾಖೆಗೆ ಗರುಡ ಪಕ್ಷಿ ಹಸ್ತಾಂತರಿಸಿದ ಯುವಕ ರಮೇಶ ಗೋಕಾಕ ಅ. 13 : ವನ್ಯ ಜೀವಿಗಳಾದ ಪಕ್ಷಿ, ಪ್ರಾಣಿಗಳ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕೆಂದು ರಮೇಶ ಖಾನಪ್ಪನವರ ಹೇಳಿದರು. ಗಂಭೀರವಾಗಿ ಗಾಯವಾಗಿ ಬಿದ್ದ ...Full Article

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ

ಲಕ್ಷ್ಮೀ ಹೆಬ್ಬಾಳಕರ ಜನ ಪ್ರತಿನಿಧಿಯಾಗಲು ಅರ್ಹರಲ್ಲ : ಕರವೇ ಅಧ್ಯಕ್ಷ ಖಾನಪ್ಪನವರ ಗೋಕಾಕ ಅ 13: ಮನೆ ಮನೆಗೆ ಕಾಂಗ್ರೆಸ್ ಪುಸ್ತಕವನ್ನು ಮರಾಠಿ ಭಾಷೆಯಲ್ಲಿ ‘ಘರ್ ಘರಿ ಕಾಂಗ್ರೆಸ್’  ಹೆಸರಿನಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮನೆಗೆ ತಲುಪಿಸುತ್ತಿರುವ ಲಕ್ಷ್ಮೀ ...Full Article

ಗೋಕಾಕ:ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ ಗೋಕಾಕ ಅ 12: ಬರುವ ದಿ.21ರಂದು ಬೆಳಗಾವಿಯ ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ರೈತರ ಕುಂದು ಕೊರತೆಗಳ ಸಮಸ್ಯೆ ಬಗ್ಗೆ ...Full Article

ಗೋಕಾಕ:ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ

ವಿಶ್ವಾಸ ಕಿರಣ ಕಾರ್ಯಕ್ರಮದ ಸದುಪಯೋಗ ಪಡೆದುಕೋಳ್ಳಿ : ಉಪಪ್ರಾಚಾರ್ಯ ಪಿ.ಎಚ್.ಕೌಜಲಗಿ ಗೋಕಾಕ ಅ 12: ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಬಿಇಓ ಜಿ.ಬಿ.ಬಳಗಾರ ಹೇಳಿದರು. ಅವರು ಬುಧವಾರದಂದು ...Full Article

ಘಟಪ್ರಭಾ:ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ

ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ ಘಟಪ್ರಭಾ ಅ 12 : ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಲ್ಲಾಪೂರ (ಪಿ.ಜಿ) ಪಟ್ಟಣ ಪಂಚಾಯತಿಗೆ ನಗರೋಥ್ಥಾನ ಯೋಜನೆಯಲ್ಲಿ ಈಗಾಗಲೇ 5 ಕೋಟಿ ನೀಡಲಾಗಿದ್ದು ...Full Article

ಖಾನಾಪುರ:ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ

ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಡಾ.ಸವಿತಾ ಜೋಶಿ ಖಾನಾಪುರ ಅ 12: ಪಟ್ಟಣದ ಹೊರವಲಯದ ಕೇಂದ್ರೀಯ ಗ್ರಾಮೀಣ ಕುಂಬಾರಿಕಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಕುಂಬಾರಿಕೆ ಉತ್ಪನ್ನಗಳ ತಯಾರಿಕೆ ತರಬೇತಿಯನ್ನು ...Full Article

ಗೋಕಾಕ:ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ

ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ : ಕಾಂಗ್ರೇಸ ಮುಖಂಡ ಅಬ್ಬಾಸ್ ದೇಸಾಯಿ ಗೋಕಾಕ ಅ 12 : ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗೇಸ ಪಕ್ಷ ಅಭಿವೃದ್ಧಿ ಸಾಧಿಸಿದೆ ಎಂದು ಕಾಂಗ್ರೇಸ ಮುಖಂಡ , ...Full Article

ಮೂಡಲಗಿ:ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಹೊಸ ತಾಲೂಕು ಘೋಷಣೆ : ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮೂಡಲಗಿ ಅ 11: ಮೂಡಲಗಿ ಹೊಸ ತಾಲೂಕು ಘೋಷಣೆಯಾಗುತ್ತಿದ್ದಂತೆಯೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಪಾರ ಅಭಿಮಾನಿಗಳು ಮೂಡಲಗಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಸಂಪುಟ ಸಭೆಯಲ್ಲಿ ಮೂಡಲಗಿ ...Full Article
Page 657 of 706« First...102030...655656657658659...670680690...Last »