RNI NO. KARKAN/2006/27779|Wednesday, July 29, 2026
You are here: Home » breaking news

breaking news

ಗೋಕಾಕ:ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ

ಅರಬಾಂವಿ, ಕೌಜಲಗಿ ಹೋಬಳಿ ವ್ಯಾಪ್ತಿಯ 58 ಗ್ರಾಮಗಳನ್ನು ಗೋಕಾಕ ತಾಲೂಕಿನಲ್ಲಿ ಮುಂದುವರೆಸಲು ಆಗ್ರಹ : ವಿವಿಧ ಗ್ರಾಮಸ್ಥರಿಂದ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 12: ಕೌಜಲಗಿ ಹೋಬಳಿ, ಅರಭಾಂವಿ ಹೋಬಳಿಯ ಕೆಲ ಗ್ರಾಮಗಳು ಹಾಗೂ ಅರಭಾಂವಿ ಮತ್ತು ಕಲ್ಲೋಳಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿಯೇ ಮುಂದುವರೆಸಲು ಆಗ್ರಹಿಸಿ ಇಂದು ಬೃಹತ್ ಪ್ರತಿಭಟನೆ ನಡೆಸಿ ತಹಶೀಲದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಮಂಗಳವಾರದಂದು ಮನವಿ ಅರ್ಪಿಸಿದರು. ಮುಂಜಾನೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಸಾವಿರಾರು ಗ್ರಾಮಸ್ಥರು ಬೃಹತ್ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಬಂದು ...Full Article

ಗೋಕಾಕ:ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ

ಗೌರಿ ಲಂಕೇಶ ಹಂತಕರನ್ನು ಬಂಧಿಸಲು ಆಗ್ರಹ : ಪಾಪ್ಯುಲರ್ ಪ್ರಂಟ ಆಫ್ ಇಂಡಿಯಾ ಕಾರ್ಯಕರ್ತರಿಂದ ಮನವಿ ಗೋಕಾಕ ಸೆ 12 : ಪತ್ರಕರ್ತೆ, ವಿಚಾರವಾದಿ, ಚಿಂತಕಿಯಾದ ಗೌರಿ ಲಂಕೇಶ ಅವರನ್ನು ಹತ್ಯೆಗೈದ ಕೊಲೆಗಡುಕರನ್ನು ಸರಕಾರ ಕೂಡಲೇ ಬಂಧಿಸಬೇಕೆಂದು ಪಾಪ್ಯುಲರ್ ಪ್ರಂಟ ...Full Article

ಮೂಡಲಗಿ: ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ

 ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ : ಶಾಸಕ ಬಾಲಚಂದ್ರ ಭರವಸೆ ಮೂಡಲಗಿ ಸೆ 11 : ಜ. 1 ರಂದು ಮೂಡಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡೇ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ವಿನಾಕಾರಣ ...Full Article

ಘಟಪ್ರಭಾ:ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ

ಸಹಕಾರಿ ಸಂಘಗಳು ಗ್ರಾಮೀಣ ಪ್ರದೇಶದ ರೈತರಿಗೆ ಸಹಕಾರಿಯಾಗಿವೆ : ಗುರುಸಿದ್ದಪ್ಪ ಕಡೇಲಿ ಘಟಪ್ರಭಾ ಸೆ 11: ಗ್ರಾಮೀಣ ಪ್ರದೇಶದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಆರ್ಥಿಕ ಸದೃಢ ಹೊಂದಲು ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂದು ಕೆಎಂಎಫ್ ನಿರ್ದೇಶಕ ...Full Article

ಬೆಳಗಾವಿ:ಜೆಸಿಬಿ ಬಳಸಿ ಬ್ಯಾರಿಕೇಡ ತೆರವುಗೊಳಿಸಿದ ನ್ಯಾಯವಾದಿಗಳು

ಜೆಸಿಬಿ ಬಳಸಿ ಬ್ಯಾರಿಕೇಡ  ತೆರವುಗೊಳಿಸಿದ ನ್ಯಾಯವಾದಿಗಳು ಬೆಳಗಾವಿ ಸೆ 11: ನಗರದ ಜಿಲ್ಲಾಧಿಕಾರಿ ಕಚೇರಿ ಮತ್ತು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ನಡುವೆ ಲೊಕೋಪಯೋಗಿ ಇಲಾಖೆ ವತಿಯಿಂದ ಹಾಕಲಾಗಿದ್ದ ಬ್ಯಾರಿಕೇಡ್ ಭಿನ್ನಾಭಿಪ್ರಾಯ ಇಂದು ತಣ್ಣಗಾದಂತಾಗಿದೆ. ಮೊದಲ ಬಾರಿ ಹಾಕಲಾಗಿದ್ದ ಬ್ಯಾರಿಕೇಡ್ ಅನ್ನು ...Full Article

ಗೋಕಾಕ:ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ

ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ ಗೋಕಾಕ ಸೆ 10: ತಾಲೂಕಿನ ವಡೇರಹಟ್ಟಿ ಗ್ರಾಮದ ಹೊಲದಲ್ಲಿ ಕೃಷಿಯಲ್ಲಿ ತೊಡಗಿದ್ದ ಯುವಕನೊರ್ವನಿಗೆ ಸಿಡಿಲು ಹೊಡೆದು ಮೃತ ಪಟ್ಟ ಘಟನೆ ಭಾನುವಾರ ರಾತ್ರಿ  ಸಂಭವಿಸಿದೆ. ವಡೇರಹಟ್ಟಿ ಗ್ರಾಮದ ...Full Article

ಗೋಕಾಕ:ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಿ :ಯುವ ಧುರೀಣ ಲಖನ್ ಜಾರಕಿಹೊಳಿ

ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಿ :ಯುವ ಧುರೀಣ ಲಖನ್ ಜಾರಕಿಹೊಳಿ  ಗೋಕಾಕ ಸೆ 10: ಕನ್ನಡ ಪರ ಸಂಘಟನೆಗಳು ನಾಡಿನ, ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿವಿಗಾಗಿ ಪ್ರಯತ್ನಿಸಬೇಕೆಂದು ನಗರದ ಯುವ ಧುರೀಣ ಲಖನ್ ...Full Article

ಖಾನಾಪುರ:ತಾಲೂಕಿನ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ:ನಾಶೀರ ಬಾಗವಾನ

ತಾಲೂಕಿನ ಕ್ರೀಡಾ ಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ:ನಾಶೀರ ಬಾಗವಾನ ಖಾನಾಪುರ ಸೆ 10: ಮಲೆನಾಡಿನ ಸೆರಗಿನಲ್ಲಿರುವ ನಮ್ಮ ಖಾನಾಪುರ ತಾಲೂಕು ಗ್ರಾಮೀಣ ಪ್ರದೇಶವಾಗಿದೆ. ಇಲ್ಲಿ ತಾಲೂಕಿನಾದ್ಯಂತ ಹಲವು ಕ್ರೀಡಾಪಟುಗಳು ಗ್ರಾಮೀಣ ಕ್ರಿಡೆಗಳಾದ ಕಬ್ಬಡ್ಡಿ, ಶರ್ಯತ್ತು ಇನ್ನಿತರೆ ಆಟಗಳನ್ನು ಆಯೋಜಿಸಿ ಮನರಂಜನೆ ...Full Article

ಘಟಪ್ರಭಾ:ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ

ದಿ.11 ರಿಂದ ಎರೆಡುದಿನಗಳ ಕಾಲ ಶಿಂದಿಕುರಬೇಟ ಮಿಠ್ಠೇಶಾವಲಿ ಉರುಸ ಘಟಪ್ರಭಾ ಸೆ 10: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಹಜರತ ಬಾಬಾಪೀರ ಮಿಠ್ಠೇಶಾವಲಿ ಉರುಸ ನಿಮಿತ್ಯ ದಿ.11 ಮತ್ತು 12ರಂದು ವಿವಿಧ ಕಾರ್ಯಕ್ರಮಗಳು ಜರುಗಲಿವೆ. ದಿ.11ರಂದು ಉರುಸ ಸಂದಲ್ ಶರೀಫ್ ...Full Article

ಚಿಕ್ಕೋಡಿ:ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ

ಮೂಡಲಗಿ ತಾಲೂಕ ತಪ್ಪಿಸುವಲ್ಲಿ ರಮೇಶ ಜಾರಕಿಹೊಳಿ ಕೈವಾಡವಿದೆ : ಸ್ವಪಕ್ಷೀಯ ಲಕ್ಕಣ ಸವಸುದ್ದಿ ಆರೋಪ ಚಿಕ್ಕೋಡಿ ಸೆ 10: ಮೂಡಲಗಿಗೆ ತಾಲೂಕು ಕೇಂದ್ರದ ಸ್ಥಾನ ಮಾನ ತಪ್ಪಿಸಿರುವ ಹಿಂದೆ ರಾಜಕೀಯ ಪಿತೂರಿ ಇದೆ.   ಕಾಗೋಡು ತಿಮ್ಮಪ್ಪ ಅವರ ಮೇಲೆ ...Full Article
Page 670 of 706« First...102030...668669670671672...680690700...Last »