RNI NO. KARKAN/2006/27779|Thursday, July 30, 2026
You are here: Home » breaking news

breaking news

ಮೂಡಲಗಿ:ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ

ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ : ಶಾಸಕ ಬಾಲಚಂದ್ರ ಮೂಡಲಗಿ ಅ 17 : ಮೂಡಲಗಿ ಭಾಗದ ಸಾರ್ವಜನಿಕರಿಗೆ ಮಾತುಕೊಟ್ಟಂತೆ ಹೊಸ ತಾಲೂಕಿನ ಆದೇಶ ಪತ್ರವನ್ನು ತೆಗೆದುಕೊಂಡು ಮೂಡಲಗಿಗೆ ಕಾಲಿಟ್ಟಿದ್ದೇನೆ. ಆದೇಶ ಪತ್ರದ ಪ್ರತಿಯನ್ನು ಶ್ರೀಪಾದಬೋಧ ಸ್ವಾಮೀಜಿಯವರಿಗೆ ಅರ್ಪಿಸಿದ್ದೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ಇಲ್ಲಿಯ ಶಿವಬೋಧರಂಗ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮೂಡಲಗಿ ನಾಗರೀಕರಿಗೆ ಮಾತುಕೊಟ್ಟಂತೆ ತಾಲೂಕು ಕೇಂದ್ರವನ್ನಾಗಿ ಘೋಷಿಸಿಕೊಂಡು ಬಂದಿದ್ದು, ಜನೇವರಿ 1 ರಿಂದ ಮೂಡಲಗಿ ಹೊಸ ತಾಲೂಕು ಕಾರ್ಯಾರಂಭ ಮಾಡಲಿದೆ ಎಂದು ...Full Article

ಸಂಕೇಶ್ವರ :ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿ ವ್ಯಕ್ತಿ ಸ್ಥಳದಲ್ಲೆ ಸಾವು : ಹೆಬ್ಬಾಳ ಸಮೀಪ ಘಟನೆ

ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿ ವ್ಯಕ್ತಿ ಸ್ಥಳದಲ್ಲೆ ಸಾವು : ಹೆಬ್ಬಾಳ ಸಮೀಪ ಘಟನೆ ಸಂಕೇಶ್ವರ  17: ಹಿಂಬದಿಯಿಂದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಇಂದು ನಡೆದಿದೆ  ಕಾರಿನಲ್ಲಿದ್ದ ಮಹಾರಾಷ್ಟ್ರದ ಜತ್ತ ತಾಲೂಕಿನ ...Full Article

ಗೋಕಾಕ:ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು

ಕೌಜಲಗಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ಹೈರಾಣಾಗುತ್ತಿರುವ ಸಾರ್ವಜನಿಕರು ರಾಜು ಕಂಬಾರ, ಕೌಜಲಗಿ: ಕೌಜಲಗಿ ಪಟ್ಟಣ ಇತ್ತೀಚೆಗೆ ಜನಸಂದಣಿಯ ಆಗರವಾಗಿದೆ. ದಿನದಿಂದ ದಿನಕ್ಕೆ ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಅಂಗಡಿ-ಮುಗ್ಗಟ್ಟುಗಳು ಜನ್ಮ ತಳೆಯುತ್ತಿವೆ. ಸ್ಥಳೀಯ ವಿವಿಧ ಅಂಗಡಿಕಾರರೊಂದಿಗೆ ಪರ ಊರಿನ ವ್ಯಾಪಾರೋಧ್ಯಮಿಗಳು ...Full Article

ಗೋಕಾಕ:ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ

ಮಾನವನ ಆಚಾರ ವಿಚಾರದಲ್ಲಿ ನೀತಿ ಇದ್ದರೆ ಸುಖದಿಂದ ಬಾಳಬಹುದು : ಶ್ರೀ ಪ್ರದೀಪ ಘಂಟಿ ಮಹಾರಾಜ ಗೋಕಾಕ ಅ 17: ಮಾನವನ ನಡೆ-ನುಡಿಯಲ್ಲಿ ಆಚಾರ ವಿಚಾರ, ನೀತಿ ಇದ್ದರೆ ಸುಖದಿಂದ ಬಾಳಬಹುದು ಎಂದು ಹಿಡಕಲ್ಲದ ಶ್ರೀ ಪ್ರದೀಪ ಘಂಟಿ ಮಹಾರಾಜರು ...Full Article

ನೇಗಿನಹಾಳ :ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ

ಕಾರ್ಯಕರ್ತರ , ಮುಖಂಡರ ನಿರ್ಲಕ್ಷ್ಯದಿಂದ ಸರಕಾರದ ಯೋಜನೆಗಳ ಜನರಿಗೆ ತಲಿಪಿಸುವಲ್ಲಿ ವಿಫಲವಾಗುತ್ತಿವೆ : ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ ನೇಗಿನಹಾಳ ಅ 16: ರಾಜ್ಯ ಸರಕಾರ ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಭ್ರಷ್ಠಾಚಾರ ಮುಕ್ತವಾಗಿ ಆಡಳಿತ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಆದರೆ ...Full Article

ನೇಗಿನಹಾಳ:ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ

ದೈಹಿಕ, ಮಾನಸ್ಸಿಕ ಸಧೃಡತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ವಹಿಸಿರಿ : ತಾ.ಪಂ ಸದಸ್ಯ ಮುದಕಪ್ಪ ಮರಡಿ ನೇಗಿನಹಾಳ ಅ 16: ಇಂದಿನ ಯುವಕರು ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕ್ರೀಡೆಗಳಲ್ಲಿ ಭಾಗವಹಿಸಿ ನಂತರದ ಜೀವನದಲ್ಲಿ ಕ್ರೀಡಾಲೋಕದಿಂದ ದೂರುಳಿಯುವುದನ್ನು ಬಿಟ್ಟು ನಿರಂತರ ಕ್ರೀಡಾಹವ್ಯಾಸ ...Full Article

ಗೋಕಾಕ:ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ

ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವೆ : ಶಾಸಕ ಬಾಲಚಂದ್ರ ಗೋಕಾಕ ಅ 16: ಮೂಡಲಗಿ ತಾಲೂಕು ಸಲುವಾಗಿ ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳಿಗೆ ಸೂಕ್ತ ಸಮಯದಲ್ಲಿ ಉತ್ತರಿಸುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಚಿಕ್ಕೋಡಿ :ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸಿ : ತಹಸೀಲ್ದಾರಗೆ ಕರವೇ ಮನವಿ

ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸಿ : ತಹಸೀಲ್ದಾರಗೆ ಕರವೇ  ಮನವಿ ಚಿಕ್ಕೋಡಿ ಅ 16: ತಾಲೂಕಿನ ನಿಪ್ಪಾಣಿ ನಗರಸಭೆ ಅಧ್ಯಕ್ಷರ ಕಾರಿಗೆ ಹಾಕಿರುವ ಮರಾಠಿ ನಾಮಫಲಕ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ...Full Article

ಮೂಡಲಗಿ:ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ : ರವಿ ಸೋನವಾಲ್ಕರ

ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಒಂದು ಕೋಟಿ ರೂ. ಅನುದಾನ :  ರವಿ ಸೋನವಾಲ್ಕರ ಮೂಡಲಗಿ ಅ 16: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮೂಡಲಗಿ ಎಪಿಎಂಸಿ ಪ್ರಾಂಗಣ ಅಭಿವೃದ್ಧಿಗೆ ಒಂದು ಕೋಟಿ ...Full Article

ಗೋಕಾಕ:ರಾಗ ಬದ್ಧವಾದ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆ : ಸಾಹಿತಿ ಪುಷ್ಪಾ ಮುರಗೋಡ

ರಾಗ ಬದ್ಧವಾದ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆ : ಸಾಹಿತಿ ಪುಷ್ಪಾ ಮುರಗೋಡ ಗೋಕಾಕ ಅ 16: ಶುದ್ಧವಾದ ಅಚ್ಚ ಕನ್ನಡದೊಂದಿಗೆ ಶಬ್ದ ಸಂಪತ್ತಿನಿಂದ ರಾಗ ಬದ್ಧವಾದ ಸುಂದರ ಕವನಗಳನ್ನು ಬೆಟಗೇರಿ ಕೃಷ್ಣ ಶರ್ಮರು ರಚಿಸಿದ್ದಾರೆಂದು ಸಾಹಿತಿ ಪುಷ್ಪಾ ...Full Article
Page 655 of 706« First...102030...653654655656657...660670680...Last »