RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ

ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ ಗೋಕಾಕ ಸೆ 25 : ತಾಲೂಕಿನ ಮೆಳವಂಕಿ ಗ್ರಾಮದ ಬಸವ ನಗರದ ಸಿಮಿ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ಗಳನ್ನು ಗ್ರಾಪಂ ಅಧ್ಯಕ್ಷ ರಾಮಪ್ಪ ಕಾಪಶಿ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಭೀಮಶೆಪ್ಪ ಹಡಗಿನಾಳ, ರಾಮಪ್ಪ ಕರೆನ್ನವರ, ಅಡಿವೆಪ್ಪ ಕಾಪಶಿ, ಮುಖಂಡರಾದ ರುದ್ರಗೌಡ ಪಾಟೀಲ, ಲಕ್ಷ್ಮಣ ನೇಗಿನಾಳ, ಲಕ್ಷ್ಮಣ ಕರಿಗಾರ, ವೀರಭದ್ರ ಕಾಪಶಿ, ನಿಂಗಪ್ಪ ಕಾಪಶಿ, ಬಸಪ್ಪ ಕಾಪಶಿ, ರುದ್ರಪ್ಪ ಕಾಪಶಿ, ಲಕ್ಷ್ಮಣ ಕೊಪ್ಪದ, ಅಡಿವೆಯ್ಯ ಹಿರೇಮಠ, ...Full Article

ಘಟಪ್ರಭಾ:ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ : ದುಂಡಪ್ಪ ನಿಂಗನ್ನವರ

ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ : ದುಂಡಪ್ಪ ನಿಂಗನ್ನವರ ಘಟಪ್ರಭಾ ಸೆ 25 : ಸಂಘದ ಪ್ರಗತಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಸಂಘದ ಏಳ್ಗೆಗೆ ದುಡಿಯಬೇಕೆಂದು ಸಂಘದ ಅಧ್ಯಕ್ಷ ದುಂಡಪ್ಪ ನಿಂಗನ್ನವರ ಹೇಳಿದರು. ಅವರು ಶನಿವಾರದಂದು ಸಮೀಪದ ಅರಭಾಂವಿ ...Full Article

ಗೋಕಾಕ:ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ

ಜಾನುವಾರು ಮತ್ತು ಕರುಗಳ ಪ್ರದರ್ಶನ ಕಾರ್ಯಕ್ರಮ ಬೆಟಗೇರಿ ಸೆ 22 : ಗ್ರಾಮದ ಶ್ರೀ ನಾಗಲಿಂಗೇಶ್ವರ ಹಾಲಿನ ಡೈರಿ ಮತ್ತು ನೇಗಿನಾಳ ವಿಜಯಕಾಂತ ಪುಡ್ ಪ್ರೂಡೇಕ್ಟ್ ಲಿ ಹಾಗೂ ಮಿರಜದ ಗೂದ್ರೇಜ್ ಆಗ್ರ ವೇಟ್ ಲಿ. ಇವರ ಸಹಯೋಗದಲ್ಲಿ ಇದೇ ...Full Article

ಗೋಕಾಕ:ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ

ಬೆಟಗೇರಿ ಪಿಕೆಪಿಎಸ್‍ಗೆ 14.98 ಲಕ್ಷ ರೂಪಾಯಿ ಲಾಭ : ಅಡಿವೆಪ್ಪ ಮುರಗೋಡ ಬೆಟಗೇರಿ ಸೆ 22 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 75ನೇಯ ವಾರ್ಷಿಕ ಸರ್ವಸಾಧಾರಣ ಮಹಾಸಭೆ ಶನಿವಾರ ಸೆ.22ರಂದು ಸಂಘದ ...Full Article

ಗೋಕಾಕ:ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿಯಾಗಿದೆ : ಡಿ.ಎಸ್.ಕುಲಕರ್ಣಿ

ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿಯಾಗಿದೆ : ಡಿ.ಎಸ್.ಕುಲಕರ್ಣಿ ಗೋಕಾಕ ಸೆ 22 : ದೇವರಿಗಿಂತ ಗುರು ಶ್ರೇಷ್ಠನಾಗಿದ್ದು, ತಂದೆ-ತಾಯಿ ನಂತರದ ಸ್ಥಾನ ಗುರುವಿಗೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಸ್.ಕುಲಕರ್ಣಿ ಹೇಳಿದರು. ಶನಿವಾರದಂದು ನಗರದ ಲಕ್ಷ್ಮೀ ಏಜುಕೇಶನ ...Full Article

ಘಟಪ್ರಭಾ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಲು ಒತ್ತಾಯ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಲು ಒತ್ತಾಯ ಘಟಪ್ರಭಾ ಸೆ 22 : ಕಳೆದ ಎರಡು ದಿನಗಳ ಹಿಂದೆ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಬೇಕೆಂದು ಒತ್ತಾಯಿಸಿ ಮಲ್ಲಾಪೂರ ...Full Article

ಗೋಕಾಕ:ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಕರವೇ ಆಗ್ರಹ : ಪ್ರತಿಕೃತಿ ದಹಿಸಿ ಆಕ್ರೋಶ

ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿದಿಸುವಂತೆ ಕರವೇ ಆಗ್ರಹ : ಪ್ರತಿಕೃತಿ ದಹಿಸಿ ಆಕ್ರೋಶ ಗೋಕಾಕ ಸೆ: 20 ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ...Full Article

ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚುನಾವಣೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚುನಾವಣೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಘಟಪ್ರಭಾ .ಸೆ 19 : ಸಮೀಪದ ಶಿಂದಿಕುರಬೇಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಶಿಂದಿಕುರಬೇಟ ಇದರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ...Full Article

ಘಟಪ್ರಭಾ:ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ : ಘಟಪ್ರಭಾದಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ

ಅತ್ಯಾಚಾರಿಗೆ ಕಠಿಣ ಶಿಕ್ಷೆ ವಿಧಿಸಿ : ಘಟಪ್ರಭಾದಲ್ಲಿ ಸಮತಾ ಸೈನಿಕ ದಳ ಪ್ರತಿಭಟನೆ ಘಟಪ್ರಭಾ ಸೆ 19 : ಕಳೆದ ಎರಡು ದಿನಗಳ ಹಿಂದೆ 6 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಗೋಕಾಕ ನಗರ ನಿವಾಸಿ ಬಸವರಾಜ ಬೋಸಲೆಗೆ ...Full Article

ಗೋಕಾಕ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ನಾಳೆ ಕರವೇ ಪ್ರತಿಭಟನೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ : ನಾಳೆ ಕರವೇ ಪ್ರತಿಭಟನೆ ಗೋಕಾಕ ಸೆ 19 : ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ನಾಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಪ್ರತಿಭಟನೆ ಹಮ್ಮಿಕೋಳಲಾಗಿದೆ ಎಂದು ತಾಲೂಕಾಧ್ಯಕ್ಷ ...Full Article
Page 508 of 708« First...102030...506507508509510...520530540...Last »