RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ

ಗೋಕಾಕದ ಘಟಪ್ರಭಾ ನದಿಯಲ್ಲಿ ದಿ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜಣೆ ಗೋಕಾಕ ಅ 25 : ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಗೋಕಾಕದ ಘಟಪ್ರಭಾ ನದಿಯಲ್ಲಿ ಶನಿವಾರದಂದು ವಿಸರ್ಜಿಸಲಾಯಿತು. ನಗರದ ಬಸವೇಶ್ವರ ವೃತ್ತದಿಂದ ಅಸ್ಥಿ ಕಲಶ ಯಾತ್ರೆ ಪ್ರಾರಂಭಗೊಂಡು ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಅಟಲ್ ಜಿ ಅವರಿಗೆ ಶೃದ್ಧಾಂಜಲಿ ಅರ್ಪಿಸಿದರು. ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಸಂಸದ ಸುರೇಶ ಅಂಗಡಿ ಮಾತನಾಡಿ ಅಟಲ್ ಜೀಯವರು ದೇಶ ಕಂಡ ಅಪ್ರತಿಮ ಪ್ರಧಾನಿ,ಅಜಾತಶತ್ರು, ಕವಿ ಹೃದಯಿ ರಾಜಕಾರಣಿಯಾಗಿದ್ದು ಈಗ ಜನಮಾನಸದಲ್ಲೆ ಅಮರರಾಗಿದ್ದಾರೆ. ...Full Article

ಗೋಕಾಕ:ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ

ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತ : ಎನ್.ಕೆ.ಮಿರಾಶೆ ಗೋಕಾಕ ಅ 25 : ಆತ್ಮವಿಶ್ವಾಸದಿಂದ ನಿರ್ಧಿಷ್ಠ ಗುರಿಯೊಂದಿಗೆ ಪ್ರಯತ್ಮಶೀಲರಾದರೆ ಯಶಸ್ಸು ನಿಶ್ಚಿತವೆಂದು ಎಸ್.ಎಲ್.ಜೆ.ಪಿಯು ಕಾಲೇಜಿನ ಪ್ರಾಚಾರ್ಯ ಎನ್.ಕೆ.ಮಿರಾಶೆ ಹೇಳಿದರು. ಅವರು ಶನಿವಾರದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಬಿಬಿಎ ...Full Article

ಗೋಕಾಕ:ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ

ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ : ವಸಂತರಾವ್ ಕುಲಕರ್ಣಿ ಗೋಕಾಕ ಅ 25 : ಯುವ ಸಮುದಾಯ ಸ್ವಚ್ಚತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಸಾಹಿತಿ ...Full Article

ಬೈಲಹೊಂಗಲ:ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ

ಇಷ್ಠಲಿಂಗದಿಂದ ಮಾನಸ್ಸಿಕ ನೆಮ್ಮದಿ ಸಾಧ್ಯ : ಮೃತ್ಯುಂಜಯ ಸ್ವಾಮೀಜಿ ಬೈಲಹೊಂಗಲ ಅ 25 : ಜೈನ್, ಸಿಖ್ಖ್, ಬೌದ್ಧ, ಇಸ್ಲಾಂ ಹಾಗೂ ಕ್ರಿಸ್ಚಿಯನ್ ಸಮುದಾಯಗಳಲ್ಲಿ ತಮ್ಮ ಸಮಾಜದ ಗುರುಗಳನ್ನು ಸ್ಮರಿಸಿಕೊಳ್ಳಲು ವಿಶೇಷ ಭಕ್ತಿ-ಭಾವದಿಂದ ತಮ್ಮ-ತಮ್ಮ ಆಚರಣೆಗಳನ್ನು ಆಚರಿಸುವ ಹಾಗೆ ಲಿಂಗಾಯತರು ...Full Article

ಗೋಕಾಕ:ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ

ಕೊಡಗು ಸಂತ್ರಸ್ತರಿಗೆ ಕರವೇಯಿಂದ ಧನ ಸಹಾಯ ಗೋಕಾಕ ಅ 25 : ಪ್ರಕೃತಿ ವಿಕೋಪ ಮತ್ತು ಭಾರಿ ಮಳೆಯಿಂದ ನಿರ್ಗತಿಕರಾಗಿರುವ ಕೊಡಗು ಜನರಿಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದಿಂದ ಧನ ಸಹಾಯ ಮಾಡಲಾಯಿತು ನಗರದ ಶೂನ್ಯ ಸಂಪಾದನ ಮಠದ ...Full Article

ಮೂಡಲಗಿ:ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು

ಮೂಡಲಗಿ ಪುರಸಭೆ ಚುನಾವಣೆ ಅಂತಿಮ ಕಣದಲ್ಲಿ 67 ಅಭ್ಯರ್ಥಿಗಳು ಮೂಡಲಗಿ ಅ 24: ಸ್ಥಳೀಯ ಪುರಸಭೆ ಚುನಾವಣೆಗೆ ಗುರುವಾರ ನಾಮಪತ್ರ ವಾಪಸ್ ಪಡೆಯಲು ಕೊನೆವಾಗಿದ್ದು ಅಂತಿಮವಾಗಿ 67 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಒಟ್ಟು 23 ವಾರ್ಡಗಳಲ್ಲಿ ಜೆಡಿಎಸ್ 21, ಬಿಜೆಪಿ 20, ...Full Article

ಘಟಪ್ರಭಾ:ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹ

ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹ ಘಟಪ್ರಭಾ ಅ 22 : ಸ್ಥಳೀಯ ರಾಷ್ಟ್ರೀಯ ಸ್ವಯಂ ಸೇವಕರಿಂದ ಮಂಗಳವಾರದಂದು ಕೊಡಗು ಹಾಗೂ ಕೇರಳ ಪ್ರವಾಹ ನಿರಾಶ್ರಿತರಿಗೆ ದೇಣಿಗೆ ಸಂಗ್ರಹಿಸಲಾಯಿತು. ಘಟಪ್ರಭಾ ಮೃತ್ಯುಂಜಯ ವೃತ್ತದಿಂದ ಮಲ್ಲಾಪೂರ ಪಿ.ಜಿ. ವಿಠ್ಠಲ ...Full Article

ಗೋಕಾಕ: ಶ್ರದ್ದಾ ಭಕ್ತಿ ಯಿಂದ ಬಕ್ರೀದ ಹಬ್ಬ ಆಚರಣೆ

ಶ್ರದ್ದಾ ಭಕ್ತಿ ಯಿಂದ ಬಕ್ರೀದ ಹಬ್ಬ ಆಚರಣೆ ಹುಣಶ್ಯಾಳ ಪಿ ಜಿ ಅ 22: ತ್ಯಾಗ ಬಲಿದಾನದ ಪ್ರತೀಕ (ಈದುಲ್ ಹಾಜಾ) ಬಕ್ರೀದ ಹಬ್ಬವನ್ನು ಗ್ರಾಮದಲ್ಲಿ ಶ್ರದ್ದಾ ಭಕ್ತಿ ಯಿಂದ ಆಚರಿಸಲಾಯಿತು ಹೊಸ ಊರ ಗ್ರಾಮದಲ್ಲೀ ಹೊಸ ಈದ್ಗಾ ಮೈದಾನದಲ್ಲಿ ...Full Article

ಗೋಕಾಕ:ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ

ಗೋಕಾಕ ನಗರದಲ್ಲಿ ಸಡಗರ ಸಂಭ್ರಮದಿಂದ ತ್ಯಾಗ ಬಲಿದಾನ ಪ್ರತೀಕ ಬಕ್ರೀದ ಹಬ್ಬ ಆಚರಣೆ ಗೋಕಾಕ ಅ 22 : ತ್ಯಾಗ ಬಲಿದಾನಗಳ ಪ್ರತೀಕವಾಗಿರುವ ಬಕ್ರೀದ ಹಬ್ಬವನ್ನು ಗೋಕಾಕದಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಬುಧವಾರದಂದು ಬೆಳ್ಳಿಗೆ ಸಾವಿರಾರು ಸಂಖ್ಯೆಯಲ್ಲಿ ನಗರದ ಈದ್ಗಾ ...Full Article

ಘಟಪ್ರಭಾ:ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ

ಸಿದ್ದರಾಮಯ್ಯನವರ ಹೇಳಿಕೆಯಿಂದ ರಾಜ್ಯದ ಕುರುಬರಲ್ಲಿ ಆತಂಕ ಮೂಡಿಸಿದೆ : ಮಾರುತಿ ಮರಡಿ ಮೌರ್ಯ ಘಟಪ್ರಭಾ ಅ 21 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕುರುಬ ಸಮಾಜಕ್ಕೆ ಎಸ್.ಟಿ ಮೀಸಲಾತಿ ಸಾದ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿರುವುದರಿಂದ ರಾಜ್ಯದ ಕುರುಬರಲ್ಲಿ ಆತಂಕ ...Full Article
Page 520 of 706« First...102030...518519520521522...530540550...Last »