RNI NO. KARKAN/2006/27779|Sunday, July 13, 2025
You are here: Home » breaking news » ಘಟಪ್ರಭಾ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಲು ಒತ್ತಾಯ

ಘಟಪ್ರಭಾ:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಲು ಒತ್ತಾಯ 

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಲು ಒತ್ತಾಯ

ಘಟಪ್ರಭಾ ಸೆ 22 : ಕಳೆದ ಎರಡು ದಿನಗಳ ಹಿಂದೆ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ವಿದಿಸಬೇಕೆಂದು ಒತ್ತಾಯಿಸಿ ಮಲ್ಲಾಪೂರ ಪಿ.ಜಿ. ಪಟ್ಟಣದ ಹಿರಿಯರು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ಘಟಪ್ರಭಾ ಪಿ.ಎಸ್.ಐ ದೇವಾನಂದ ಅವರ ಮುಖಾಂತರ ಮಾನ್ಯ ರಾಜ್ಯಪಾಲರಿಗೆ ಶನಿವಾರದಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಹಿರಿಯರಾದ ಡಿ.ಎಮ್. ದಳವಾಯಿ, ಸುರೇಶ ಪಾಟೀಲ. ರಾಮಣ್ಣ ಹುಕ್ಕೇರಿ. ಜಿ.ಎಸ್. ರಜಪೂತ, ಸುಧೀರ ಜೋಡಟ್ಟಿ. ಸುಲ್ತಾನಸಾಬ ಕಬ್ಬೂರ, ನೂರಅಹ್ಮದ ಪೀರಜಾದೆ, ಹಾಜಿ ಅಬ್ದುಲಗಣಿ ಮೋಮಿನ, ಇನೂಸ ಶೇಖ. ಫಯಾಜ ಶೇಖ. ಪ.ಪಂ ಸದ್ಯಸರಾದ ಮಲ್ಲು ಕೋಳಿ, ಸಲೀಮ್ ಕಬ್ಬೂರ, ಇಮ್ರಾನ ಬಟಕುರ್ಕಿ. ಶಭೀರ ಜಮಖಂಡಿ. ಗೌಸ ಬಾಗವಾನ. ಮೌಲಾಲಿ ಬಾಗವಾನ. ಸಾಧೀಕ ಮೋಮಿನ, ದವಲತ ದೇಸಾಯಿ. ಜಾಗೀರ ಬಾಗವಾನ. ಮೈನೂ ಮಕಾನದಾರ. ಇಲಾಯತ್ ಬಾಳೇಕುಂದ್ರಿ ಯುವಕರು ಸೇರಿದಂತೆ ಅನೇಕರು ಇದ್ದರು.

Related posts: