RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ

ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಪ್ರದೀಪ ಇಂಡಿ ಗೋಕಾಕ ಸೆ 18 : ಗುರು ಶಿಷ್ಯ ಪರಂಪರೆಯನ್ನು ಜಗತ್ತಿಗೆ ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ ಎಂದು ಸತೀಶ ಶುಗರ್ಸ್‍ನ ಚೇರಮನ್ ಪ್ರದೀಪ ಇಂಡಿ ಹೇಳಿದರು. ನಗರದ ಎನ್‍ಎಸ್‍ಎಫ್ ವಸತಿ ಶಾಲೆಯ 2001-02 ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರು ವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ ವಿದ್ಯಾರ್ಥಿಗಳ ಉಜ್ವಲ್ ಭವಿಷ್ಯಕ್ಕಾಗಿ ಶ್ರಮಿಸಿದ ಗುರುಗಳ ಸ್ಮರಣೆಯೊಂದಿಗೆ ...Full Article

ಮೂಡಲಗಿ:ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ

ಕನಸೇ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲಂಕೆನ್ನವರ ನೇಮಕ ಮೂಡಲಗಿ ಸೆ 18 : ಕರ್ನಾಟಕ ನವನಿರ್ಮಾಣ ಸೇನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಸಚೀನ ಲೆಂಕೆನ್ನವರ ಇವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಎಸ್. ಯತಿರಾಜ್ ನಾಯ್ಡು ತಿಳಿಸಿದ್ದಾರೆ. ...Full Article

ಘಟಪ್ರಭಾ:ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ

ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ ಸರ್ವ ಸಾಧಾರಣ ಸಭೆ ಘಟಪ್ರಭಾ ಸೆ 18 : ಇಲ್ಲಿನ ಜಗಜ್ಯೋತಿ ಶ್ರೀಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ, ನಿ. ಧುಪದಾಳ ಇದರ 10ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯು ಮೃತ್ಯಂಜಯ ...Full Article

ಗೋಕಾಕ:ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ

ದಿ. 19 ರಂದು ಪಿಂಚಣಿ ಅದಾಲತ್ ಕಾರ್ಯಕ್ರಮ ಗೋಕಾಕ ಸೆ 18 : ಉಪವಿಭಾಗಾಧಿಕಾರಿಗಳು ಬೈಲಹೊಂಗಲ ಇವರ ಆದೇಶದ ಮೇರೆಗೆ ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ದಿ. 19 ರಂದು ...Full Article

ಗೋಕಾಕ:ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಬೆಟಗೇರಿ ಸೆ 17 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಸೋಮವಾರ ಸೆ.17 ರಂದು ನಡೆದ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ...Full Article

ಗೋಕಾಕ:ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ

ಬಾಸ್ಕೇಟ್ ಬಾಲ್ ಪಂದ್ಯಾವಳಿಯಲ್ಲಿ ನವ ಜೀವನ ಶಾಲೆಗೆ ಪ್ರಥಮ ಸ್ಥಾನ ಗೋಕಾಕ ಸೆ, 17 ;- ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗೋಕಾಕ ಹಾಗೂ ನವ ಜೀವನ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಗೋಕಾಕ ...Full Article

ಗೋಕಾಕ:ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ

ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ ಗೋಕಾಕ ಸೆ 17 : ಜೈನ ಧರ್ಮದಲ್ಲಿ ಹತ್ತು ದಿನಗಳ ವರೆಗೆ ದಶಲಕ್ಷಣಾ ಪರ್ವ ಆಚರಿಸುತ್ತಾರೆ. ಪರ್ವ ಎಂದರೆ ಹಬ್ಬ ಈ ಹಬ್ಬದಲ್ಲಿ ಆತ್ಮ ಕಲ್ಯಾಣ ಮಾಡಿಕೊಳ್ಳುವದು ಮುಖ್ಯವಾಗಿರುತ್ತದೆ. ...Full Article

ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ

ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ ಬೆಟಗೇರಿ ಸೆ 17 : ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮಾಂಡದ ಪ್ರಥಮ ವಾಸ್ತುಶಾಸ್ತ್ರ ಶಿಲ್ಪಾಚಾರ್ಯವಾಗಿದ್ದಾನೆಂದು ಭೋಜರಾಜನು ಗೌರವಿಸಿದ ಐತಿಹ್ಯಗಳಿವೆ ಎಂದು ...Full Article

ಗೋಕಾಕ:ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ

ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ ಗೋಕಾಕ ಸೆ 17 : ಸೃಷ್ಠಿಯ ನೀಲನಕ್ಷೆಯ ತಯಾರಕರಾಗಿ ಜಗತ್ತನ್ನು ಸುಂದರಗೊಳಿಸಿ ವಿಶ್ವಕರ್ಮರು, ವಿಶ್ವದ ವಾಸ್ತು ಶಿಲ್ಪಿಗಳಾಗಿದ್ದಾರೆಂದು ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಸೋಮವಾರದಂದು ನಗರದ ತಾಪಂ ಸಭಾ ಭವನದಲ್ಲಿ ...Full Article

ಬೆಳಗಾವಿ:ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್​​ಗೆ ದೆಹಲಿ ನಾಯಕರ ಬುಲಾವ್!

ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್​​ಗೆ ದೆಹಲಿ ನಾಯಕರ ಬುಲಾವ್! ಬೆಳಗಾವಿ ಸೆ 17 : ನಿಗೂಢ ನಡೆ ಅನುಸರಿಸುವ ಮೂಲಕ ಮೈತ್ರಿ ಸರಕಾರದ ಚಿಂತೆಗೆ ಕಾರಣವಾಗಿರುವ ರಾಜ್ಯ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ...Full Article
Page 507 of 706« First...102030...505506507508509...520530540...Last »