RNI NO. KARKAN/2006/27779|Sunday, September 20, 2026
You are here: Home » breaking news

breaking news

ಬೆಳಗಾವಿ:ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು

ಮಾದಕ ದ್ರವ್ಯ ತ್ಯಜಿಸಿ : ಬೆಳಗಾವಿಯಲ್ಲಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿದ ಪೊಲೀಸರು ಬೆಳಗಾವಿ ಅ 12: ಮಾದಕ ದ್ರವ್ಯ ತ್ಯಜಿಸಿ ಎಂಬ ವಿಷಯದ ಕುರಿತು ಬೆಳಗಾವಿ ನಗರದಲ್ಲಿ ಜಾಗೃತಿ ಮೂಡಿಸುವ ಮ್ಯಾರಾಥಾನ ಕಾರ್ಯಕ್ರಮವನ್ನು ರವಿವಾರದಂದು ಬೆಳ್ಳಿಗೆ ನಡೆಸಲಾಯಿತು ನಗರ ಪೊಲೀಸ್ ಕಮೀಷನರ್ ಕಚೇರಿ ಹಾಗೂ ಬೆಂಗಳೂರಿನ ಆರೋಹಣ ಸಂಸ್ಥೆ ವತಿಯಿಂದ ಈ ಮ್ಯಾರಾಥಾನ್ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಉತ್ತರ ವಲಯ ಐಜಿಪಿ ಅಲೋಕ್ ಕುಮಾರ್ ಚಾಲನೆ ನೀಡಿದರು.  5 ಕೀ. ಮೀ ಮತ್ತು 10 ಕೀ. ಮೀ  ಹೀಗೆ ಎರಡು ವಿಭಾಗಗಳಲ್ಲಿ ...Full Article

ಹುಕ್ಕೇರಿ:ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ

ಹಿಡಕಲ್ ಜಲಾಶಯದ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ದಿ : ಸಚಿವ ರಮೇಶ ಹುಕ್ಕೇರಿ ಅ  12 : ಹಿಡಕಲ್ ಜಲಾಶಯದ ಆವರಣದಲ್ಲಿ ಇರುವ ಉದ್ಯಾನವನವನ್ನು ಕೆ.ಆರ್.ಎಸ್ ಮಾದರಿಯಲ್ಲಿ ಅಭಿವೃದ್ಧಿ ಪಡೆಸಲಾಗುವದು ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ

ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದ ತಾಯಿ ಗೋಕಾಕ ಅ 12: ಹೆರಿಗೆ ನೋವು ತಾಳಲಾರದೆ 108 ಅಂಬ್ಯುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ರವಿವಾರದಂದು ಬೆಳ್ಳಿಗೆ ಸಂಭವಿಸಿದೆ ಗೋಕಾಕ ತಾಲೂಕಿನ ಸಜ್ಜಿಹಾಳ ಗ್ರಾಮದ ಶ್ರೀಮತಿ ಪ್ರೇಮಾ ತೀರಕನ್ನವರ ...Full Article

ಮೂಡಲಗಿ:ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ

ಮೂಡಲಗಿಯಲ್ಲಿ “ ಕನ್ನಡ ದೇಶದೊಳ್” ಚಿತ್ರತಂಡದಿಂದ ಚಿತ್ರೀಕರಣ ಮೂಡಲಗಿ ಅ 12: ಜೆಎನ್‍ಎಸ್ ಪ್ರೋಡಕ್ಸನ್ ವತಿಯಿಂದ ನಿರ್ಮಿಸಲಾಗುತ್ತಿರುವ ಬಹು ನೀರಿಕ್ಷಿತ “ ಕನ್ನಡ ದೇಶದೊಳ್” ಚಲನಚಿತ್ರದ ಪೋಸ್ಟರ್ ಬಿಡುಗಡೆ ಮತ್ತು ಹಾಡಿನ ಚಿತ್ರೀಕರಣ ಇತ್ತಿಚಿಗೆ ಪಟ್ಟಣದ ಕಲ್ಮೇಶ್ವರ ವೃತ್ತ ಮತ್ತು ...Full Article

ಗೋಕಾಕ:ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಗೋಕಾಕ ಅ 11 : ಲಯನ್ಸ್ ಹಾಗೂ ಲಯನೆಸ್ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ| ಅಶೋಕ ಮುರಗೋಡ ಆಸ್ಪತ್ರೆಯಲ್ಲಿ ಶನಿವಾರದಂದು 26ನೇ ...Full Article

ಗೋಕಾಕ:ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ

ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರಿಗೆ ಸತ್ಕಾರ ಬೆಟಗೇರಿ ಅ 11 : ಗ್ರಾಮದೇವತೆ ದ್ಯಾಮವ್ವದೇವಿಯ 2ನೇ ವರ್ಷದ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಗಜಾನನ ವೇದಿಕೆಯಲ್ಲಿ ಶುಕ್ರವಾರ ಆ.10ರಂದು ನಡೆದ ಸತ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಮುಗಳಖೋಡದ ...Full Article

ಗೋಕಾಕ:ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಿ : ನಜೀರಅಹಮ್ಮದ ಶೇಖ

ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಿ : ನಜೀರಅಹಮ್ಮದ ಶೇಖ ಗೋಕಾಕ ಅ 11 : ಶೈಕ್ಷಣಿಕವಾಗಿ ಹಿಂದುಳಿದಿರುವ ನದಾಫ (ಪಿಂಜಾರ) ಸಮಾಜದವರು ತಮ್ಮ ಮಕ್ಕಳಿಗೆ ಅತ್ಯುನ್ನತ ಶಿಕ್ಷಣ ಕೊಡಿಸುವದಕ್ಕೆ ಶ್ರಮಿಸಬೇಕೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ...Full Article

ಖಾನಾಪುರ:ಅನಾರೋಗ್ಯದಿಂದ ಖಾನಾಪುರದ ಯೋಧನ ಸಾವು

ಅನಾರೋಗ್ಯದಿಂದ ಖಾನಾಪುರದ ಯೋಧನ ಸಾವು ಖಾನಾಪುರ ಅ 11: ಖಾನಾಪುರ ತಾಲೂಕಿನ ಬೀಡಿ ಸಮೀಪದ ಕಸಮಳಗಿ ಗ್ರಾಮದ ಯೋಧ ಮೌಲಾಲಿ ಪಾಟೀಲ (೪೦) ಕಳೆದ ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗೆಂದು ಪುಣೆಯ ಮಿಲಿಟರಿ ಹಾಸ್ಪಿಟಲ ಗೆ ದಾಖಲಿಸಿದ್ದಾದರು ಚಿಕಿತ್ಸೆ ...Full Article

ಗೋಕಾಕ:ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ

ಬೆಟಗೇರಿ ಮತ್ತು ಮುಗಳಖೋಡ ಒಂದು ನಾಣ್ಯದ ಎರಡು ಮುಖಗಳಿದಂತೆ *ಗ್ರಾಮದೇವಿಯ ಜಾತ್ರೆಯ ಸತ್ಕಾರ ಸಮಾರಂಭದಲ್ಲಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅಭಿಮತ ಬೆಟಗೇರಿ ಅ 10 :ಗ್ರಾಮದಲ್ಲಿ ಆಯೋಜಿದ ಗ್ರಾಮದೇವಿಯ ಜಾತ್ರೆಯೂ ದೇಶದಲ್ಲಿ ಸಡಗರದಿಂದ ಆಚರಿಸಲ್ಪಡುವ ದೀಪಾವಳಿ ಹಬ್ಬವಿದ್ದಂತೆ, ಭಂಡಾರ ಹಾರಿಸುವ ...Full Article

ಘಟಪ್ರಭಾ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಘಟಪ್ರಭಾ ಅ 10 : ಸಮೀಪದ ಪಾಮಲದಿನ್ನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ...Full Article
Page 530 of 708« First...102030...528529530531532...540550560...Last »