RNI NO. KARKAN/2006/27779|Thursday, October 16, 2025
You are here: Home » breaking news » ಗೋಕಾಕ:ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ

ಗೋಕಾಕ:ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ 

ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ ವಿತರಣೆ

ಗೋಕಾಕ ಸೆ 25 : ತಾಲೂಕಿನ ಮೆಳವಂಕಿ ಗ್ರಾಮದ ಬಸವ ನಗರದ ಸಿಮಿ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಮಂಜೂರಾದ ಸಿಲಿಂಡರ್ ಗ್ಯಾಸ್‍ಗಳನ್ನು ಗ್ರಾಪಂ ಅಧ್ಯಕ್ಷ ರಾಮಪ್ಪ ಕಾಪಶಿ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಭೀಮಶೆಪ್ಪ ಹಡಗಿನಾಳ, ರಾಮಪ್ಪ ಕರೆನ್ನವರ, ಅಡಿವೆಪ್ಪ ಕಾಪಶಿ, ಮುಖಂಡರಾದ ರುದ್ರಗೌಡ ಪಾಟೀಲ, ಲಕ್ಷ್ಮಣ ನೇಗಿನಾಳ, ಲಕ್ಷ್ಮಣ ಕರಿಗಾರ, ವೀರಭದ್ರ ಕಾಪಶಿ, ನಿಂಗಪ್ಪ ಕಾಪಶಿ, ಬಸಪ್ಪ ಕಾಪಶಿ, ರುದ್ರಪ್ಪ ಕಾಪಶಿ, ಲಕ್ಷ್ಮಣ ಕೊಪ್ಪದ, ಅಡಿವೆಯ್ಯ ಹಿರೇಮಠ, ಕೆಂಪಣ್ಣ ಕಾಪಶಿ, ದುಂಡಪ್ಪ ಕಾಪಶಿ ಸೇರಿದಂತೆ ಅನೇಕರು ಇದ್ದರು.

Related posts: