RNI NO. KARKAN/2006/27779|Sunday, September 20, 2026
You are here: Home » breaking news

breaking news

ಗೋಕಾಕ:ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ

ಪ್ರಾಮಾಣಿಕತೆಯಿಂದ ಜೀವನವನ್ನು ಸಾಗಿಸುವದೆ ಆರ್ಜವ ಕರ್ಮವಾಗಿದೆ : ಡಾ,ಜೀನದತ್ತ ಹಡಗಲಿ ಗೋಕಾಕ ಸೆ 17 : ಜೈನ ಧರ್ಮದಲ್ಲಿ ಹತ್ತು ದಿನಗಳ ವರೆಗೆ ದಶಲಕ್ಷಣಾ ಪರ್ವ ಆಚರಿಸುತ್ತಾರೆ. ಪರ್ವ ಎಂದರೆ ಹಬ್ಬ ಈ ಹಬ್ಬದಲ್ಲಿ ಆತ್ಮ ಕಲ್ಯಾಣ ಮಾಡಿಕೊಳ್ಳುವದು ಮುಖ್ಯವಾಗಿರುತ್ತದೆ. ಇದರಲ್ಲಿ ಉಪವಾಸ ವೃತಗಳಿಗರ ಪ್ರಾಮುಖ್ಯತೆ ಇರುತ್ತದೆ. ದಿನನಿತ್ಯದ ಬದುಕಿನಲ್ಲಿ ಕರ್ಮಬಂದಗಳನ್ನು ಅಚಿಟಿಸಿಕೊಂಡಿರುವ ಆತ್ಮಗಳನ್ನು ಸ್ವಚ್ಛಗೊಳಿಸುವ ಪ್ರಕ್ರೀಯೆ ನಡೆಯುತ್ತಿದೆ ಎಂದು ಧಾರವಾಡದ ಜೆಎಸ್‍ಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ,ಜೀನದತ್ತ ಹಡಗಲಿ ಹೇಳಿದರು. ತಾಲೂಕಿನ ಕೊಣ್ಣೂರಿನಲ್ಲಿ ರವಿವಾರದಂದು ಸಂಜೆ ನಡೆದ ದಶಲಕ್ಷಣಾ ಪರ್ವದ ...Full Article

ಗೋಕಾಕ:ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ

ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ : ಶ್ರೀಕಾಂತ ಪತ್ತಾರ ಬೆಟಗೇರಿ ಸೆ 17 : ವಿಶ್ವಕರ್ಮ ವಿಶ್ವ ಮತ್ತು ಬ್ರಹ್ಮಾಂಡದ ಸಂಪೂರ್ಣ ಸೃಷ್ಠಿಕರ್ತನಾಗಿದ್ದಾನೆ. ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮಾಂಡದ ಪ್ರಥಮ ವಾಸ್ತುಶಾಸ್ತ್ರ ಶಿಲ್ಪಾಚಾರ್ಯವಾಗಿದ್ದಾನೆಂದು ಭೋಜರಾಜನು ಗೌರವಿಸಿದ ಐತಿಹ್ಯಗಳಿವೆ ಎಂದು ...Full Article

ಗೋಕಾಕ:ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ

ವಿಶ್ವಕರ್ಮರಲ್ಲಿ ಕಲೆಯೆಂಬುವುದು ರಕ್ತಗತವಾಗಿ ಬಂದಿದೆ : ಜಿ.ಬಿ.ಬಳಗಾರ ಗೋಕಾಕ ಸೆ 17 : ಸೃಷ್ಠಿಯ ನೀಲನಕ್ಷೆಯ ತಯಾರಕರಾಗಿ ಜಗತ್ತನ್ನು ಸುಂದರಗೊಳಿಸಿ ವಿಶ್ವಕರ್ಮರು, ವಿಶ್ವದ ವಾಸ್ತು ಶಿಲ್ಪಿಗಳಾಗಿದ್ದಾರೆಂದು ಜಿಲ್ಲಾ ಬಿಸಿಯೂಟ ಯೋಜನಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಸೋಮವಾರದಂದು ನಗರದ ತಾಪಂ ಸಭಾ ಭವನದಲ್ಲಿ ...Full Article

ಬೆಳಗಾವಿ:ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್​​ಗೆ ದೆಹಲಿ ನಾಯಕರ ಬುಲಾವ್!

ಸಿದ್ದು ಭೇಟಿಗೆ ಬೆಂಗಳೂರಿಗೆ ತೆರಳಿದ ಸಚಿವ ರಮೇಶ : ಸತೀಶ್​​ಗೆ ದೆಹಲಿ ನಾಯಕರ ಬುಲಾವ್! ಬೆಳಗಾವಿ ಸೆ 17 : ನಿಗೂಢ ನಡೆ ಅನುಸರಿಸುವ ಮೂಲಕ ಮೈತ್ರಿ ಸರಕಾರದ ಚಿಂತೆಗೆ ಕಾರಣವಾಗಿರುವ ರಾಜ್ಯ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ...Full Article

ಗೋಕಾಕ:ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ

ಗಣೇಶ ವಿಸರ್ಜನೆ ನಿಮಿತ್ತ ಮಾರ್ಕಂಡೇಯ ನದಿ ಸ್ವಚ್ಛಗೊಳಿಸಿವ ಕಾರ್ಯ ಗೋಕಾಕ ಸೆ, 16 ;- ಇಲ್ಲಿಯ ನಗರಸಭೆ ವತಿಯಿಂದ ಯುವ ಧುರೀಣ ಬಸಸವರಾಜ ಸಾಯನ್ನವರ ಅವರು ಗಣೇಶ ವಿಸರ್ಜನೆ ನಿಮಿತ್ತ ನಗರದ ಮಾರ್ಕಂಡೇಯ ನದಿ (ಚಿಕ್ಕೋಳಿ ಫೂಲ್) ಯನ್ನು ಭಾನುವಾರದಂದು ...Full Article

ಗೋಕಾಕ:ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ

ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಬೆಟಗೇರಿ ಸೆ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ದೇವಾಲಯದಲ್ಲಿ ಇದೇ ಸೋಮವಾರ ಸೆ.17 ರಂದು ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂಜಾನೆ 10 ಗಂಟೆಗೆ ವಿಶ್ವಕರ್ಮರ ...Full Article

ಗೋಕಾಕ:ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ

ವಿಶ್ವಕರ್ಮ ಧರ್ಮ ಸಾಂಸ್ಕಂತಿಕ ಪರಂಪರೆಯ ತಳಹದಿಯ ಮೇಲೆ ನಿಂತ ಅತೀ ಪುರಾತನ ಧರ್ಮವಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಸೆ 16 : ನಾಡಿನ ಜನತೆಗೆ ವಿಶ್ವಕರ್ಮ ಜಯಂತಿ(ಸೆ.17) ಅಂಗವಾಗಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ...Full Article

ಗೋಕಾಕ:ಸೆಪ್ಟಂಬರ್ 22 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸಾಧಾರಣ ಮಹಾಸಭೆ

ಸೆಪ್ಟಂಬರ್ 22 ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸಾಧಾರಣ ಮಹಾಸಭೆ ಬೆಟಗೇರಿ ಸೆ 16 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸನ್ 2017-18ನೇಯ ಸಾಲಿನ ವಾರ್ಷಿಕ ಸರ್ವ ...Full Article

ಗೋಕಾಕ:ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ

ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯ : ಸವಿತಾ ರಮೇಶ ಗೋಕಾಕ ಸೆ 16 : ವ್ಯಕ್ತಿತ್ವ ವಿಕಾಸದಿಂದ ಸಮಾಜದ ವಿಕಾಸ ಸಾಧ್ಯವೆಂಬ ತತ್ವದಡಿ ಜೆಸಿಐ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರರಾದ ಸವಿತಾ ರಮೇಶ ಹೇಳಿದರು. ...Full Article

ಗೋಕಾಕ:ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ

ಸದಸ್ಯರ ಆರ್ಥಿಕ ಅಭಿವೃದ್ದಿಗಾಗಿ ಬ್ಯಾಂಕಿನಲ್ಲಿ ಹಲವಾರು ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಗೋಕಾಕ ಸೆ 16 : ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಸಹಕಾರ ತತ್ವ ಸಿದ್ದಾಂತದೊಡನೆ ಆಧುನಿಕ ಸ್ಪರ್ಶದೊಂದಿಗೆ ಶತಮಾನದ ಇತಿಹಾಸವನ್ನು ಕಂಡಿರುವ ಬ್ಯಾಂಕ್‍ನ್ನು ಮುನ್ನಡೆಸಲು ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ...Full Article
Page 510 of 708« First...102030...508509510511512...520530540...Last »