RNI NO. KARKAN/2006/27779|Saturday, January 31, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ

ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ   ಗೋಕಾಕ ಅ 30 : ಹಿಂದೆ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ಕಾರಣಾಂತರಗಳಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಇದರಿಂದ ಅವರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಸರಕಾರ ಈಗ ಮರು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಒಬ್ಬರು ಹೊರಗುಳಿಯದಂತೆ ನಿಗಾವಹಿಸಬೇಕು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಡಿ.ಎಸ್.ಕೂಡವಕ್ಕಲಿಗ ಹೇಳಿದರು. ಗುರುವಾರದಂದು ನಗರದಲ್ಲಿ ಚಿಲ್ಡ್ರನ್ ಆಫ ಇಂಡಿಯಾ ಪೌಂಡೇಶನ್ ಮತ್ತು ಅಮ್ಮಾ ಪೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದೇವದಾಸಿ ಮಹಿಳೆಯರು ...Full Article

ಗೋಕಾಕ:ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ

ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ಗೋಕಾಕ ಅ 29 : ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ 1 ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ...Full Article

ಗೋಕಾಕ:ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ

ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಗೋಕಾಕ ಅ 25 : ಇಲ್ಲಿನ ವಿವೇಕಾನಂದ ನಗರದಲ್ಲಿ ವಿಜಯಕಾಂತ್ ಡೈರಿ ಪ್ರಾ.ಲಿಮಿಟೆಡ್ ರವರ ಕಿಂಗ್ ಐಸಕ್ರೀಂ ಹಾಗೂ ಆದಿತ್ಯ ಮಿಲ್ಕ್ ಮಳಗಿಯನ್ನು ಯುವ ಕಾಂಗ್ರೆಸ್ ರಾಜ್ಯ ಪ್ರಾಧಾನ ...Full Article

ಗೋಕಾಕ : ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು

ನವೆಂಬರ್ 1ರ ಒಳಗೆ ಗೋಕಾಕ ಜಿಲ್ಲೆಯಾಗದಿದ್ದರೆ ನಿರಂತರ ಹೋರಾಟ : ಅಶೋಕ ಪೂಜಾರಿ ಗುಡುಗು ಗೋಕಾಕ ಅ 3 : ಬರುವ ನವೆಂಬರ್ 1ರ ಒಳಗೆ ಗೋಕಾಕ ನೂತನ ಜಿಲ್ಲೆ ಘೋಷಣೆ ಮಾಡದೆ ಹೋದರೆ ನವೆಂಬರ್ 2 ರಿಂದ ನಿರಂತರ ...Full Article

ಗೋಕಾಕ:ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಗೋಕಾಕ ಅ 1 : ಅಕ್ಟೋಬರ್ 12 ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಅಂಕಲಗಿಯ ...Full Article

ಗೋಕಾಕ : ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ

ಜಾತಿ ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ : ಜಾಗತಿಕ ಲಿಂ.ಮಹಾಸಭಾದ ಅಧ್ಯಕ್ಷ ಈಶ್ವರ ಮನವಿ ಗೋಕಾಕ ಅ 1 : ರಾಜ್ಯಾದ್ಯಂತ ಕಳೆದ ೨೨ರಿಂದ ಆರಂಭವಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿರುವ ಇತರೆ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ, ...Full Article

ಗೋಕಾಕ:ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ‌.ಎಚ್.ಸ್ವಾಮಿ

ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ : ಬಿ‌.ಎಚ್.ಸ್ವಾಮಿ ಗೋಕಾಕ ಸೆ 30 : ವಿದ್ಯಾರ್ಥಿ ದೆಸೆಯಲ್ಲಿ ಪ್ರತಿ ಕ್ಷಣ, ಪ್ರತಿ ದಿನ ಬಹಳಷ್ಟು ಮಹತ್ವದ್ದಾಗಿರುತ್ತದೆ. ಅದನ್ನು ಮನಗಂಡು ಜ್ಞಾನವನ್ನು ಸಂಪಾದಿಸಿಕೊಂಡು ತಮ್ಮ ಗುರಿ ಮುಟ್ಟಬೇಕು ...Full Article

ಗೋಕಾಕ:ಇಂಜಿನಿಯರ್ ದಿನಾಚರಣೆ ಆಚರಣೆ

ಇಂಜಿನಿಯರ್ ದಿನಾಚರಣೆ ಆಚರಣೆ ಗೋಕಾಕ ಸೆ 15 : ಇಂಜಿನಿಯರ್ ದಿನಾಚರಣೆ ಅಂಗವಾಗಿ ಇಲ್ಲಿನ ಇಂಜಿನಿಯರ್ಸ ಅಸೋಸಿಯೇಷನ್ ವತಿಯಿಂದ ನಗರದ ವೀರಶೈವ ಲಿಂಗಾಯತ ರುದ್ರಭೂವಿಯಲ್ಲಿ ಸಸಿ ನಡವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ, ...Full Article

ಗೋಕಾಕ:ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ಭೋವಿವಡ್ಡರ ಸಮಾಜಕ್ಕೆ ಪ್ರತ್ಯೇಕ ಒಳಮಿಸಲಾತಿ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಗೋಕಾಕ ಸೆ 15 : ಭೋವಿವಡ್ಡರ ಸಮಾಜಕ್ಕೆ 5% ಒಳ ಮಿಸಲಾತಿಯನ್ನು ನೀಡಿದ್ದು, ಅನ್ಯಾಯವಾಗಿರುತ್ತದೆ. ನಮ್ಮ ಸಮಾಜಕ್ಕೆ ಒಳಮಿಸಲಾತಿಯನ್ನು ಪ್ರತ್ಯೇಕವಾಗಿ ನೀಡಬೇಕೆಂದು ಆಗ್ರಹಿಸಿ ಗೋಕಾಕ ತಾಲೂಕು ಭೋವಿ ಸೋಶಿಯಲ್ ...Full Article

ಗೋಕಾಕ:ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ

ಶ್ರೀಗಂಧ ಅಕ್ರಮ ದಾಸ್ತಾನು: ಆರೋಪಿ ಬಂಧನ ಗೋಕಾಕ ಸೆ 12 : ಮನೆಯಲ್ಲಿ ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಆರೋಪಿಯನ್ನು ಮಾಲಿನ ಸಮೇತ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದ ...Full Article
Page 7 of 623« First...56789...203040...Last »