RNI NO. KARKAN/2006/27779|Saturday, October 25, 2025
You are here: Home » breaking news » ಗೋಕಾಕ:ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ

ಗೋಕಾಕ:ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ 

ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ

ಗೋಕಾಕ ಅ 25 : ಇಲ್ಲಿನ ವಿವೇಕಾನಂದ ನಗರದಲ್ಲಿ ವಿಜಯಕಾಂತ್ ಡೈರಿ ಪ್ರಾ.ಲಿಮಿಟೆಡ್ ರವರ ಕಿಂಗ್ ಐಸಕ್ರೀಂ ಹಾಗೂ ಆದಿತ್ಯ ಮಿಲ್ಕ್ ಮಳಗಿಯನ್ನು ಯುವ ಕಾಂಗ್ರೆಸ್ ರಾಜ್ಯ ಪ್ರಾಧಾನ ಕಾರ್ಯದರ್ಶಿ ಹಾಗೂ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರ ಶನಿವಾರದಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿಜಯಕಾಂತ್ ಸಿದ್ನಾಳ, ಮಾರ್ಕೇಟಿಂಗ್ ಆಫೀಸರ ಹರೀಶ ಬಾಬು , ವ್ಯವಸ್ಥಾಪಕ ರವೀಂದ್ರ ಸೇರಿದಂತೆ ಅನೇಕರು ಇದ್ದರು.

Related posts: