RNI NO. KARKAN/2006/27779|Saturday, January 31, 2026
You are here: Home » breaking news » ಗೋಕಾಕ:ಸೇವಾ ನಿವೃತ್ತಿ ಅರಣ್ಯ ವೀಕ್ಷಕ ಜಾಂಬೋಟಕರಗೆ ಸತ್ಕಾರ

ಗೋಕಾಕ:ಸೇವಾ ನಿವೃತ್ತಿ ಅರಣ್ಯ ವೀಕ್ಷಕ ಜಾಂಬೋಟಕರಗೆ ಸತ್ಕಾರ 

ಸೇವಾ ನಿವೃತ್ತಿ ಅರಣ್ಯ ವೀಕ್ಷಕ ಜಾಂಬೋಟಕರಗೆ ಸತ್ಕಾರ
ಗೋಕಾಕ ಜ 31 : ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರಣ್ಯ ವೀಕ್ಷಕ ಅಬ್ದುಲರಜಾಕ ಜಾಬೊಂಟಕರ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳಯರು ಶನಿವಾರದಂದು ನಗರದಲ್ಲಿ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಎಸಿಎಫ್ ಮಾರುತಿ ಪಾತ್ರೋಟ,
ಉಪ ವಲಯ ಅರಣ್ಯಾಧಿಕಾರಿ ಹನುಮಂತ ಇಂಗಳಗಿ, ಎಸ್.ಡಿ.ಎ ವಾಸಿಮ್ ಬಾಂಗಿ, ಶಿವುಕುಮಾರ ಹೆಗ್ಗನ್ನವರ, ಮಯೂರ ಹೆಗ್ಗನ್ನವರ,ವಿನಯ ಕುರಬೇಟ್, ಹಸನಸಾಬ ದವಡಿ ಉಪಸ್ಥಿತರಿದ್ದರು.

Related posts: