RNI NO. KARKAN/2006/27779|Thursday, September 24, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನಗರಸಭೆಯಿಂದ ಕಲುಷಿತ ನೀರು ಪೂರೈಕೆ: ಜನರಲ್ಲಿ ಆತಂಕ

ನಗರಸಭೆಯಿಂದ  ಕಲುಷಿತ ನೀರು ಪೂರೈಕೆ: ಜನರಲ್ಲಿ ಆತಂಕ ಗೋಕಾಕ ಅ 2 : ಕಳೆದ ಎರೆಡು ದಿನಗಳಿಂದ ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದ ಘಟಪ್ರಭಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಗರದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರು ಕಳೆದ ಎರೆಡು ದಿನಗಳಿಂದ ಕಲುಷಿತ ನೀರೇ ಕುಡಿಯುವಂತಾಗಿದೆ. ನಗರದಲ್ಲಿ ಬಹುತೇಕ ಕಡೆ ನೀರಿನ ಪೈಪ್‌ ಒಡೆದು ಮಳೆ ನೀರು, ಚರಂಡಿ ನೀರು ಸೇರಿ ಕಲುಷಿತಗೊಳ್ಳುತ್ತಿದೆ ಎನ್ನುವ ...Full Article

ಗೋಕಾಕ:ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಗಾಂಧೀಜಿ ಆಚರಣೆ

ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಗಾಂಧೀಜಿ ಆಚರಣೆ ಗೋಕಾಕ ಅ 2 : ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಬುಧವಾರದಂದು ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಬಸವೇಶ್ವರ ವೃತ್ತದಿಂದ ...Full Article

ಗೋಕಾಕ:ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಗಾಂಧಿ ಜಯಂತಿ ಆಚರಣೆ

ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಗಾಂಧಿ ಜಯಂತಿ ಆಚರಣೆ ಗೋಕಾಕ ಅ 2 : ನರಗದ ಬಸ ನಿಲ್ದಾಣದ ಪಕ್ಕದಲ್ಲಿರುವ ಗೋಕಾಕ ಆಟೋ ಚಾಲಕರ ಸಂಘ ವತಿಯಿಂದ ಬುಧವಾರದಂದು ಗಾಂಧಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ...Full Article

ಗೋಕಾಕ:ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ

ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಗೋಕಾಕ ಅ 2 : ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ...Full Article

ಗೋಕಾಕ:ನಮ್ಮ ಸುತ್ತ ಮುತ್ತಲಿನ ಕಾಡು, ವನ್ಯಜೀವಿಗಳ ಸಂರಕ್ಷಣೆ ನಮ್ಮ ಹೊಣೆಯಾಗಬೇಕು : ಅಮರನಾಥ ಜಾರಕಿಹೊಳಿ

ನಮ್ಮ ಸುತ್ತ ಮುತ್ತಲಿನ ಕಾಡು, ವನ್ಯಜೀವಿಗಳ ಸಂರಕ್ಷಣೆ ನಮ್ಮ ಹೊಣೆಯಾಗಬೇಕು : ಅಮರನಾಥ ಜಾರಕಿಹೊಳಿ   ಗೋಕಾಕ ಅ 2 : ನಮ್ಮ ಸುತ್ತ ಮುತ್ತಲಿನ ಕಾಡು, ವನ್ಯಜೀವಿಗಳ ಸಂರಕ್ಷಣೆ ನಮ್ಮ ಹೊಣೆಯಾಗಬೇಕು ಎಂದು ಯುವ ನಾಯಕ ಅಮರನಾಥ ಜಾರಕಿಹೊಳಿ ...Full Article

ಗೋಕಾಕ:ಅಕ್ಟೋಬರ್ 3 ರಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆ ನಗರಕ್ಕೆ : ತಹಶೀಲ್ದಾರ ಡಾ.ಭಸ್ಮೆ

ಅಕ್ಟೋಬರ್ 3 ರಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆ ನಗರಕ್ಕೆ : ತಹಶೀಲ್ದಾರ ಡಾ.ಭಸ್ಮೆ ಗೋಕಾಕ ಅ 1 : ಮಂಡ್ಯದಲ್ಲಿ ಜರುಗಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡರಥ ಯಾತ್ರೆಯು ಅ 3 ರಂದು ನಗರಕ್ಕೆ ...Full Article

ಗೋಕಾಕ:ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು : ಅಶೋಕ ಪೂಜಾರಿ ಆಗ್ರಹ

ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಿಸಬೇಕು : ಅಶೋಕ ಪೂಜಾರಿ ಆಗ್ರಹ ಗೋಕಾಕ 30: ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ 18 ವಿಧಾನಸಭಾ ಮತಕ್ಷೇತ್ರಗಳನ್ನು ಹೊಂದಿ ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಿಂದ ದೊಡ್ಡ ಜಿಲ್ಲೆಯಾಗಿದ್ದು,ಕೂಡಲೇ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ...Full Article

ಗೋಕಾಕ:ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ : ಸೈಯದಲಿ ತಿಮ್ಮಾಪೂರ

ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ : ಸೈಯದಲಿ ತಿಮ್ಮಾಪೂರ ಗೋಕಾಕ ಸೆ 28: ದೇಶದಲ್ಲಿ ಜನರಿ ಗೋಸ್ಕರ ಇರುವ ಒಂದೆ ಒಂದು ಪಾರ್ಟಿ ಅದು ಭಾರತೀಯ ಜನಾತಾ ಪಾರ್ಟಿ ಎಂದು ...Full Article

ಗೋಕಾಕ:ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ತಪಸಿ

ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ : ತಪಸಿ ಗೋಕಾಕ ಸೆ 26 : ಜನಪರ ಆಡಳಿತದಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಮನದಲ್ಲಿ ನೆಲೆಸಿ ವಿದೇಶದಲ್ಲೂ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ರಾಷ್ಟ್ರೀಯ ...Full Article

ಗೋಕಾಕ:ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಯುವ ನಾಯಕ್ ಅಮರನಾಥ

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಯುವ ನಾಯಕ್ ಅಮರನಾಥ ಗೋಕಾಕ ಸೆ 22 : ತಾಲೂಕಿನ ಕೊಣ್ಣೂರ ಪುರಸಭೆ ಹಾಗೂ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ...Full Article
Page 40 of 630« First...102030...3839404142...506070...Last »