ಗೋಕಾಕ:ಇಂಜಿನಿಯರ್ ದಿನಾಚರಣೆ ಆಚರಣೆ

ಇಂಜಿನಿಯರ್ ದಿನಾಚರಣೆ ಆಚರಣೆ
ಗೋಕಾಕ ಸೆ 15 : ಇಂಜಿನಿಯರ್ ದಿನಾಚರಣೆ ಅಂಗವಾಗಿ ಇಲ್ಲಿನ ಇಂಜಿನಿಯರ್ಸ ಅಸೋಸಿಯೇಷನ್ ವತಿಯಿಂದ ನಗರದ ವೀರಶೈವ ಲಿಂಗಾಯತ ರುದ್ರಭೂವಿಯಲ್ಲಿ ಸಸಿ ನಡವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ, ಉಪ ವಲಯ ಅರಣ್ಯ ಅಧಿಕಾರಿ ಎಸ್.ಎಸ್.ಕೊಳವಿ, ಕಾರ್ಯದರ್ಶಿ ಸಂತೋಷ ಮಂತ್ರಣ್ಣವರ, ಚಿದಾನಂದ ದೇಮಶೆಟ್ಟಿ, ಆರ್.ಎಂ.ಉತ್ತೂರ, ಸುಭಾಶ ಕೋಟಗಿ, ದೀಪಕ ಕೋಟಬಾಗಿ, ಕೆ.ಎಲ್.ಗುಡ್ಡದಮನಿ, ಸುಶೀಲ ಬೊಂಗಾಳೆ, ರಾವಳ ಉಪಸ್ಥಿತರಿದ್ದರು.
