ಗೋಕಾಕ:ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಕರವೇ ಕನ್ನಡ ದೀಕ್ಷೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಗೋಕಾಕ ಅ 1 : ಅಕ್ಟೋಬರ್ 12 ರಂದು ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡಿರುವ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ಅಂಕಲಗಿಯ ಶ್ರೀ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಮ.ನಿ.ಪ್ರ ಡಾ. ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ಬಿಡುಗಡೆಗೋಳಿಸಿ ಸಮಾವೇಶಕ್ಕೆ ಶುಭ ಹಾರೈಸಿದರು.
ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಜಿಲ್ಲಾ ಮಾಧ್ಯಮ ವಕ್ತಾರ ಸಾದಿಕ ಹಲ್ಯಾಳ , ಉಪಾಧ್ಯಕ್ಷ ದೀಪಕ ಹಂಜಿ, ಕರವೇ ಪದಾಧಿಕಾರಿಗಳಾದ ಅಬ್ಬು ಮುಜಾವರ, ಆನಂದ ಮಡಿವಾಳ, ಅಷ್ಪಾಕ ದೇಸಾಯಿ, ರಮೇಶ ಕೊಣ್ಣೂರಿ, ದಸ್ತಗೀರ ದೇಸಾಯಿ, ಹಣಮಂತ ಡಬ್ಬನವರ, ಖ್ವಾಜಾಫೀರ ದೇಸಾಯಿ, ಬಸನಗೌಡ ಪಾಟೀಲ
