RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಹಸಿರು ಗೋಕಾಕಗಾಗಿ ಒಂದು ದಿನ :ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಮುರಘರಾಜೇಂದ್ರ ಶ್ರೀ

ಹಸಿರು ಗೋಕಾಕಗಾಗಿ ಒಂದು ದಿನ :ಕಾರ್ಯಕ್ರಮದಲ್ಲಿ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಮುರಘರಾಜೇಂದ್ರ ಶ್ರೀ ಗೋಕಾಕ ಅ: 5 ಹಸಿರು ಗೋಕಾಕಗಾಗಿ ಒಂದು ದಿನ ಒಂದೇ ದಿನ 25 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಎಲ್ಲರೂ ಸ್ವಯಂ ಪ್ರೇರಿತವಾಗಿ ಭಾಗವಹಿಸಬೇಕೆಂದು ಶೂನ್ಯ ಸಂಪಾದನ ಮಠದ ಮ.ನಿ.ಪ್ರ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು ಅವರು ಶನಿವಾರದಂದು ಶ್ರೀಮಠದ ಸಭಾ ಗೃಹದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕದ ಆಶ್ರಯದಲ್ಲಿ ಒಂದೇ ದಿನ 25 ಸಾವಿರ ಸಸಿ ನೆಡುವ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘಟನೆಗಳ ವಿವಿಧ ...Full Article

ಗೋಕಾಕ:ಬಟ್ಟೆ ಅಂಗಡಿಗಳ ಮೇಲೆ ಸರ್ಜಿಕಲ್ ಅಟ್ಯಾಕ್ : ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಖಡಕ್ ಎಚ್ಚರಿಕೆ

ಬಟ್ಟೆ ಅಂಗಡಿಗಳ ಮೇಲೆ ಸರ್ಜಿಕಲ್ ಅಟ್ಯಾಕ್ : ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಖಡಕ್ ಎಚ್ಚರಿಕೆ ಗೋಕಾಕ ಅ 4:  ಇಲ್ಲಿನ ಕೊಣ್ಣೂರ ವಿವಿಧ ಬಟ್ಟೆ ಅಂಗಡಿಗಳಲ್ಲಿ ಪುರಸಭೆ ಸಿಬ್ಬಂದಿಗಳು ದಿಢೀರ್ ದಾಳಿ ನಡೆಸಿ ಸಾವಿರಾರು ರೂ. ಮೌಲ್ಯದ ಪಾಸ್ಟಿಕ್ ಚೀಲ್ ...Full Article

ಗೋಕಾಕ:ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಹುಟ್ಟು ಹಬ್ಬದ ನಿಮಿತ್ಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಗೋಕಾಕ ಅ 4: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ ಅವರು 58ನೇ ಹುಟ್ಟು ಹಬ್ಬದ ನಿಮಿತ್ಯವಾಗಿ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ತಾಲೂಕಾ ಘಟಕದ ವತಿಯಿಂದ ...Full Article

ಗೋಕಾಕ:ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ

ಇಂಧನ ಸಚಿವ ಡಿಕೆಶಿ ಮನೆ ಮೇಲೆ ಐಟಿ ದಾಳಿ ಖಂಡಿಸಿ : ಗೋಕಾಕದಲ್ಲಿ ಬ್ಲಾಕ್ ಕಾಂಗ್ರೇಸ ಪ್ರತಿಭಟನೆ ಗೋಕಾಕ ಅ 3: ಇಂಧನ ಸಚಿವ ಡಿಕೆಶಿ ಅವರ ಮನೆ ಮೇಲೆ ನಡೆದ ಐಟಿ ದಾಳಿಯನ್ನು ಖಂಡಿಸಿ ಗೋಕಾಕ ಬ್ಲಾಕ್ ಕಾಂಗ್ರೇಸ ...Full Article

ಗೋಕಾಕ:ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ

ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕು : “ವೃಕ್ಷ ದೀಕ್ಷೆ” ಕಾರ್ಯಕ್ರಮದಲ್ಲಿ ಮುರಘರಾಜೇಂದ್ರ ಶ್ರೀಗಳ ಸಲಹೆ ಗೋಕಾಕ ಅ1:- ಮಳೆ ಆಗಬೇಕೆಂದರೆ ಮನಕುಲವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಗೋಕಾಕಿನ ಶೂನ್ಯ ಸಂಪಾದನಾ ಮಠದ ಮ.ನಿ.ಪ್ರ ಶ್ರೀ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಹೇಳೀದರು. ...Full Article

ಘಟಪ್ರಭಾ:ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ

ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಾಧ್ಯ: ಡಿವೈಎಸ್‍ಪಿ ವೀರಭದ್ರಯ್ಯ ಘಟಪ್ರಭಾ ಅ 1: ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿದರೆ ಅಪರಾದಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಗೋಕಾಕ ಡಿವೈಎಸ್‍ಪಿ ಈ.ಎಸ್.ವೀರಭದ್ರಯ್ಯ ಹೇಳಿದರು. ಅವರು ಸೋಮವಾರ ಸಂಜೆ ...Full Article

ಘಟಪ್ರಭಾ:ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ

ಅಧ್ಯಕ್ಷರಾಗಿ ಸಂಪಗಾರ ಉಪಾಧ್ಯಕ್ಷರಾಗಿ ಡಬಾಜ ಆಯ್ಕೆ ಘಟಪ್ರಭಾ ಅ 1: ಸಮೀಪದ ಪಾಮಲದಿನ್ನಿ ಗ್ರಾಮ ಪಂಚಾಯತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವಾ ರಂಗಪ್ಪಾ ಸಂಪಗಾರ ಹಾಗೂ ಉಪಾಧ್ಯಕ್ಷರಾಗಿ ರೇವಪ್ಪಾ ಸಿದ್ಧಪ್ಪಾ ಡಬಾಜ ಆಯ್ಕೆಯಾದರು. ಕಳೆದ ಕೆಲ ...Full Article

ಗೋಕಾಕ:ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ

ದಿವಂಗತ ಮಹ್ಮದ ರಫೀ ಅವರ ಗೀತೆಗಳು ಅವಿಸ್ಮರಣೀಯವಾಗಿವೆ : ಹಿರಿಯ ಪತ್ರಕರ್ತ ಮುನ್ನಾ ಬಾಗವಾನ  ಗೋಕಾಕ ಅ 1: ದಿವಗಂತ ರಫೀ ಅವರ ಗೀತೆಗಳನ್ನು ಹಾಡುವುದರ  ಮೂಲಕ ರಫೀ ಅವರನ್ನು  ಅವಿಸ್ಮರಣೀಯವಾಗಿಸಿದ್ದಾರೆ ಎಂದು  ಹಿರಿಯ ಪತ್ರಕರ್ತ ಮುನ್ನಾ ಭಾಗವಾನ ಹೇಳಿದರು  ...Full Article

ಗೋಕಾಕ:ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ : ಗೋಕಾಕದಲ್ಲಿ ಘಟನೆ

ಅಧಿಕಾರಿಯಿಂದ ಸರಕಾರಿ ವಾಹನ ದುರುಪಯೋಗ  : ಗೋಕಾಕದಲ್ಲಿ ಘಟನೆ ಗೋಕಾಕ ಜು 31: ಸರಕಾರ ಅಧಿಕಾರಿಗಳಿಗೆ ಸರಕಾರಿ ಕೆಲಸ ಕಾರ್ಯಗಳನ್ನು ಮಾಡಲು ವಾಹನ ನೀಡಿರುತ್ತದೆ ಆದರೆ ಗೋಕಾಕದ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಎ ಎ ಹೊನ್ನಾವರ ಅವರ ಸರಕಾರಿ ವಾಹನವನ್ನು ...Full Article

ಅಥಣಿ : ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು

ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಕೋರತೆ : ಪರದಾಡುತ್ತಿರುವ ರೋಗಿಗಳು ಅಥಣಿ ಜು 31: ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕರೆದು ಕೊಂಡು ಹೋಗಲು ಸ್ಟ್ರೆಚರ ಇಲ್ಲದೆ ತೀವ್ರ ಅಸ್ವಸ್ಥಗೊಂಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಕುರಿತು ವಿಡಿಯೋ ...Full Article
Page 604 of 617« First...102030...602603604605606...610...Last »