RNI NO. KARKAN/2006/27779|Saturday, August 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ

ಹಸಿರು ಬೆಳಗಾವಿಗಾಗಿ ಒಂದು ದಿನ ಮಾದರಿಯಲ್ಲಿ ಆಗಸ್ಟನಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ : ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಗೋಕಾಕ ಜು 8: ವಿಜಯ ಕರ್ನಾಟಕ ಪತ್ರಿಕೆ ಹಸಿರು ಬೆಳಗಾವಿಗಾಗಿ ಒಂದು ದಿನ ಅಭಿಯಾನಕ್ಕೆ ಕೈ ಜೋಡಿಸಿ ಇಂದು ಸಾಂಕೇತಿಕವಾಗಿ ನೂರು ಗಿಡಗಳನ್ನು ಹಚ್ಚಲಾಗಿದೆ ಮುಂದಿನ ತಿಂಗಳು ವಿಕೆ ಪತ್ರಿಕೆ ಮತ್ತು ಸ್ಥಳೀಯ ಎಲ್ಲ ಇಲಾಖೆಗಳ ಸಹಾಯ ಸಹಕಾರ ಹಾಗೂ ಎಲ್ಲ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮುರಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಹಸಿರು ಗೋಕಾಕಗಾಗಿ ಒಂದು ದಿನ ಕಾರ್ಯಕ್ರಮ ನಡೆಯಿಸಿ ಒಂದೇ ...Full Article

ಗೋಕಾಕ: ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ

ಹಸಿರು ಬೆಳಗಾವಿಗಾಗಿ ಒಂದು ದಿನ : ಕರವೇ ಗೋಕಾಕ ತಾಲೂಕಾ ಘಟಕದಿಂದ ಪೂರ್ವಭಾವಿ ಸಭೆ ಗೋಕಾಕ ಜು 8 : ಕಳೆದ ಒಂದು ತಿಂಗಳಿನಿಂದ ವಿಜಯ ಕರ್ನಾಟಕ ದಿನ ಪತ್ರಿಕೆ , ಅರಣ್ಯ ಇಲಾಖೆ , ಫ್ಯಾಸ್ ಪೌಂಡೇಶನ್ , ...Full Article

ಗೋಕಾಕ:ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ

ಇಂದಿನಿಂದ ಗೋಕಾಕದಲ್ಲಿ ತನಿಷ್ಕ ,ಆಭರಣ ಪ್ರರ್ದಶನ ಮತ್ತು ಮಾರಾಟ ಮೇಳ : ಖರಿದಿಗೆ ಮುಗಿಬಿದ್ದ ಜನ ಸಾಗರ ಗೋಕಾಕ ಜು 8: ನಗರದ ಗೋಕಾಕ ರೆಸಾರ್ಟಾನಲ್ಲಿ ಇಂದಿನಿಂದ ದಿ.10 ವರೆಗೆ ತನಿಷ್ಕ ಆಭರಣಗಳ ಪ್ರರ್ದಶನ ಮತ್ತು ಮಾರಾಟ ಮೇಳ ನಡೆಯಲ್ಲಿದೆ ...Full Article

ಗೋಕಾಕ:ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ

ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟು ಪಕ್ಷ ಸಂಘಟನೆ ಮಾಡಿ : ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಉಪಾಧ್ಯಕ್ಷ ರಾಜು ಮಗಿಮಠ ಕರೆ ಗೋಕಾಕ 7: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಗಳನ್ನು ಜನರ ಮುಂದಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ...Full Article

ರಾಯಭಾಗ: ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ

ರಾಯಭಾಗ : ಅಧ್ಯಕ್ಷರಾಗಿ ಪಿ.ಆರ್.ಗುಡೋಡಗಿ ಹಾಗೂ ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ ಆಯ್ಕೆ ರಾಯಬಾಗ ಜು 6 : ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಆರ್. ಗುಡೋಡಗಿ, ಉಪಾಧ್ಯಕ್ಷರಾಗಿ ಎಸ್.ಎಚ್.ನಿಡೋಣಿ, ಕಾರ್ಯದರ್ಶಿಯಾಗಿ ಕೆ.ಆರ್.ಕೋಟಿವಾಲೆ, ಸಹಕಾರ್ಯದರ್ಶಿಯಾಗಿ ಆರ್.ಓ.ಲೋಹಾರ ಆಯ್ಕೆಯಾದರು. ಬುಧವಾರದಂದು ...Full Article

ಖಾನಾಪುರ:ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ

ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ : ಖಾನಾಪುರ ಪ.ಪಂ ಸದಸ್ಯರಿಂದ ಸಚಿವರಿಗೆ ಮನವಿ ಖಾನಾಪುರ ಜು 5: ಪಟ್ಟಣ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗಾಗಿ ಸರರ್ಕಾರದಿಂದ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಸ್ಧಳೀಯ ಚುನಾಯಿತ ಪಟ್ಟಣ ಪಂಚಾಯಿತಿಯ ಸದಸ್ಯರು ...Full Article

ಗೋಕಾಕ:ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ

ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ: ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಸೂಚನೆ ಗೋಕಾಕ ಜು 5: ರೈತರ ಪಂಪಸೆಟ್‍ಗಳ ಮಂಜೂರಾತಿ ಪಡೆಯಲು ಕೆಲ ಸಂಘಟನೆಗಳು ರೈತರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಈ ಬಗ್ಗೆ ಜಾಗೃತ ...Full Article

ಖಾನಾಪುರ:ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ ಸೇರ್ಪಡೆಗೆ : ಯುವ ಮೋರ್ಚಾ ವಿರೋಧ

ನಾಡದ್ರೋಹಿ ಶಾಸಕ ಅರವಿಂದ ಪಾಟೀಲ ಬಿಜೆಪಿ  ಸೇರ್ಪಡೆಗೆ : ಯುವ ಮೋರ್ಚಾ ವಿರೋಧ ಖಾನಾಪುರ ಜು 4 : ಶಾಂತತೆ ಮತ್ತು ಸಹಬಾಳ್ವೆಗೆ ಹೆಸರಾದ ಖಾನಾಪುರದ ಕನ್ನಡಿಗರು ಮತ್ತು ಮರಾಠಿ ಭಾಷಿಕರ ನಡುವೆ ರಾಜಕೀಯ ವಿಷಬೀಜ ಬಿತ್ತಿ ರಾಜ್ಯದ ವಿರುದ್ಧ ...Full Article

ಗೋಕಾಕ :ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು

ಬೇಟಿ ಬಚಾಓ ಬೇಟಿ ಪಡಾಓ : ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಿದ ವೈದ್ಯಕೀಯ ವಿಧ್ಯಾರ್ಥಿನೀಯರು ಗೋಕಾಕ ಜು 4 : ಹೆಣ್ಣು ಮಗು ತಾಯಿಯಾಗಿ ಬೇಕು , ಹೆಂಡತಿಯಾಗಿ ಬೇಕು , ತಂಗಿಯಾಗಿ ಬೇಕು ಮಗಳಾಗಿ ಏಕೆ? ...Full Article

ಗೋಕಾಕ:ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ

ಪೇಜಾವರ ಶ್ರೀಗಳ ಇಫ್ತಾರ್ ಕೂಟಕ್ಕೆ ವಿರೋಧ : ಗೋಕಾಕಿನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ   ಗೋಕಾಕ ಜು 3: ಉಡಪಿಯ ಶ್ರೀಕೃಷ್ಣಮಠದಲ್ಲಿ ಫೇಜಾವರ ಶ್ರೀಗಳು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ ಮತ್ತು ನಮಾಜ ಮಾಡಲು ಅವಕಾಶ ಕಲ್ಪಿಸಿದನ್ನು ಖಂಡಿಸಿ ಗೋಕಾಕಿನಲ್ಲಿ ...Full Article
Page 606 of 615« First...102030...604605606607608...Last »