RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪಲ್ಸ್ ಪೋಲಿಯೋ ಟ್ರೋಫಿ : ಪೊಲೀಸ ಇಲಾಖೆ ತಂಡದ ವಿರುದ್ದ ಪತ್ರಕರ್ತರ ತಂಡಕ್ಕೆ 4 ರನ್ನ ಗಳ ರೋಚಕ ಗೆಲವು

ಪಲ್ಸ್ ಪೋಲಿಯೋ ಟ್ರೋಫಿ : ಪೊಲೀಸ ಇಲಾಖೆ ತಂಡದ ವಿರುದ್ದ ಪತ್ರಕರ್ತರ ತಂಡಕ್ಕೆ 4 ರನ್ನ ಗಳ ರೋಚಕ ಗೆಲವು ಗೋಕಾಕ ಅ 12: ರೋಟರಿ ಸಂಸ್ಥೆ ಹಾಗೂ ತಾಲೂಕಾಡಳಿತ ಸ್ವಾತಂತ್ರೋತ್ಸವ ಅಂಗವಾಗಿ ನಗರದ ಮಯೂರ ಸ್ಕೂಲ ಮೈದಾನದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಟ್ರೋಪಿ ಕ್ರಿಕೇಟ್ ಪಂದ್ಯಾವಳಿಯನ್ನು ರೋಟರಿ ರಕ್ತ ಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ್ ಶನಿವಾರದಂದು ಉದ್ಘಾಟಿಸಿ ಮಾತನಾಡಿ ಈ ಪಂದ್ಯಾವಳಿಯು ಸರ್ಕಾರಿ ಇಲಾಖೆಗಳು ಮತ್ತು ಸಂಘಗಳ ನಡುವೆ ನಡೆಯಲಿದ್ದು ಸ್ನೇಹ ಪೂರ್ವಕವಾಗಿ ಪಂದ್ಯದಲ್ಲಿ ಪಾಲ್ಗೊಂಡು ಆಟವನ್ನು ಆಡಬೇಕು ಎಂದು ತಿಳಿಸಿದರು. ...Full Article

ಗೋಕಾಕ: ಉಪನ್ಯಾಸಕ ಚಾಳೇಕರ ಅಮಾನತು ಪ್ರರಕರಣ : ಪಿ.ಯು ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ

ಉಪನ್ಯಾಸಕ ಚಾಳೇಕರ ಅಮಾನತು ಪ್ರರಕರಣ : ಪಿ.ಯು ವಿದ್ಯಾರ್ಥಿಗಳ ಧಿಡೀರ್ ಪ್ರತಿಭಟನೆ ಗೋಕಾಕ ಅ 12: ನಗರದ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಉಪನ್ಯಾಸ ಎಸ.ಎಸ. ಚಾಳೇಕರ ಅಮಾನತು ಆಗಿರುವುದನ್ನು ಖಂಡಿಸಿ ಪಿಯು ವಿಧ್ಯಾರ್ಥಿಗಳು ಧಿಡೀರ್ ಪ್ರತಿಭಟನೆ ನಡೆಯಿಸಿದ ...Full Article

ಖಾನಾಪುರ : ಶುರುವಾಯ್ತು 2018ರ ಚುಣಾವಣೆಯ ಕಾಂಗ್ರೇಸ ತಾಲೀಮು

ಖಾನಾಪುರದಲ್ಲಿ ಶುರುವಾಯ್ತು 2018ರ ಚುಣಾವಣೆಯ ಕಾಂಗ್ರೇಸ ತಾಲೀಮು ಖಾನಾಪುರ ಅ 12: 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೇಸ ಸರಕಾರವನ್ನು ಅಧಿಕಾರಕ್ಕೆ ತರುವುದೆ ನಮ್ಮ ಮೂಲ ಉದ್ದೇಶವಾಗಿದ್ದು, ಕಾರ್ಯಕರ್ತರು ಪಕ್ಷವನ್ನು ಬಲಪಡಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ 2018ರ ಚುಣಾವಣೆಯ ಖಾನಾಪುರ ...Full Article

ಗೋಕಾಕ:ಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ :ಜಾಥಾಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಶ್ರೀ ಅಭಿಮತ

ಜಾಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ :ಜಾಥಾಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಶ್ರೀ ಅಭಿಮತ ಗೋಕಾಕ ಅ 11 : ಪರೋಪಕಾರಿಯಾಗಿರುವ ವೃಕ್ಷಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧವಾಗಬೇಕಾಗಿದೆ ಎಂದು ಘಟಪ್ರಭಾ ಗುಬ್ಬಲಗುಡ್ಡ ಮಠದ ಮ.ನಿ.ಪ್ರ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು. ...Full Article

ಘಟಪ್ರಭಾ:ಕರ್ನಾಟಕ ಪ್ರದೇಶ ಜನತಾದಳ ಅಲ್ಪಸಂಖ್ಯಾತ ಘಟಕ್ಕೆ ನ್ಯಾಯವಾದಿ ಎ.ಎಸ್.ಮುಲ್ಲಾ ನೇಮಕ

ಕರ್ನಾಟಕ ಪ್ರದೇಶ ಜನತಾದಳ ಅಲ್ಪಸಂಖ್ಯಾತ ಘಟಕ್ಕೆ ನ್ಯಾಯವಾದಿ ಎ.ಎಸ್.ಮುಲ್ಲಾ ನೇಮಕ ಘಟಪ್ರಭಾ ಅ 10 : ಸ್ಥಳೀಯ ನ್ಯಾಯವಾದಿ ಎ.ಎಸ್.ಮುಲ್ಲಾ ಅವರನ್ನು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ...Full Article

ಗೋಕಾಕ:ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ : ಮುರಘರಾಜೇಂದ್ರ ಶ್ರೀ

ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ : ಮುರಘರಾಜೇಂದ್ರ ಶ್ರೀ ಗೋಕಾಕ : ಪರಿಸರವನ್ನು ಸಂರಕ್ಷಣೆ ಮಾಡಿದರೆ ಪರಿಸರವು ನಮ್ಮ ಸಂರಕ್ಷಣೆ ಮಾಡುತ್ತದೆ ಎಂದು ಗೋಕಾಕ ಶೂನ್ಯ ಸಂಪಾದನ ಮಠದ ಮ.ನಿ.ಪ್ರ. ಶ್ರೀ ಮುರಘರಾಜೇಂದ್ರ ಸ್ವಾಮಿಗಳು ಹೇಳಿದರು. ...Full Article

ಗೋಕಾಕ:ಮಕ್ಕಳಲ್ಲಿ ಭಾವೈಕ್ಯೆತೆ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ನಿವೃತ್ತ ಶಿಕ್ಷಕ ವಿಠ್ಠಲ ಹಟ್ಟಿ

ಮಕ್ಕಳಲ್ಲಿ ಭಾವೈಕ್ಯೆತೆ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು : ನಿವೃತ್ತ ಶಿಕ್ಷಕ ವಿಠ್ಠಲ ಹಟ್ಟಿ ಗೋಕಾಕ ಅ 8: ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿ ಅವರಲ್ಲಿ ರಾಷ್ಟ್ರೀಯತೆ ಹಾಗೂ ಭಾವೈಕ್ಯತೆಯನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಿವೃತ್ತ ಹಿರಿಯ ...Full Article

ಚಿಕ್ಕೋಡಿ:ಅಂಗವಿಕಲತೆಯನ್ನು ಮೇಟ್ಟಿನಿಂತ ಯುವಕ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆ

ಅಂಗವಿಕಲತೆಯನ್ನು ಮೇಟ್ಟಿನಿಂತ ಯುವಕ : ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆ ಚಿಕ್ಕೋಡಿ ಅ 7: ಸಾಧಿಸುವ ಛಲ ವಿದ್ದರೆ ಸಾಕು ಜೀವನದಲ್ಲಿ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಚಿಕ್ಕೋಡಿಯ ಸುನೀಲಕುಮಾರ್ ಪಾಟೀಲ ಸಾಕ್ಷಿ ಯಾಗಿದ್ದಾನೆ ನಾಗರಮುನ್ನೋಳಿ ಗ್ರಾಮದ ಸರ್ಕಾರಿ ಫ್ರೌಡ ...Full Article

ಗೋಕಾಕ:ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ : ಮಾತೋಶ್ರೀ ಜಾನಮ್ಮ

ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ : ಮಾತೋಶ್ರೀ ಜಾನಮ್ಮ ಗೋಕಾಕ ಅ 6: ಧರ್ಮಕ್ಕಾಗಿ ನಾವು ರಕ್ಷಿಸಿದರೇ, ಧರ್ಮ ನಮ್ಮನ್ನು ರಕ್ಷಿಸುತ್ತದೆ, ಅಧರ್ಮದ ದಾರಿಯನ್ನು ಬಿಟ್ಟು ಧರ್ಮದ ದಾರಿಯಲ್ಲಿ ಸಾಗಿದಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ದೇವರ ...Full Article

ಗೋಕಾಕ:ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ “ಆ ಝರಾ” ಹಾಡು

ಬಾಲಿವುಡಗೆ ಲಗ್ಗೆ ಇಟ್ಟ ಗೋಕಾಕಿನ ಹುಡುಗರು : ಯುವಕರಿಗೆ ಗುಂಗು ಹಿಡಿಸಿದ ರಿಯಾಜ ಚೌಗಲಾರ “ಆ ಝರಾ” ಹಾಡು ವಿಶೇಷ ವರದಿ : ಸಾಧಿಕ ಹಲ್ಯಾಳ ಗೋಕಾಕ ಅ 6: ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಇತ್ತೀಚಿಗೆ ಹೊಸ ಕಲಾವಿದರ ...Full Article
Page 603 of 617« First...102030...601602603604605...610...Last »