RNI NO. KARKAN/2006/27779|Wednesday, June 24, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ :ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ

ಕಲ್ಲೋಳಿ ಕಾಲೇಜು ಮಹಿಳಾ ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ : ಆಡಳಿತ ಮಂಡಳಿಯ ಹರ್ಷ ಘಟಪ್ರಭಾ ಸೆ 22: ಇತ್ತೀಚೆಗೆ ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಅಂತರವಲಯ ಮಹಿಳಾ ಖೋ ಖೋ ಪಂದ್ಯಾವಳಿಯಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಮಹಿಳಾ ಖೋ-ಖೋ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ ರಾಜಶ್ರೀ ಪಾಮದಿನ್ನಿ(ನಾಯಕಿ) ಹಾಲವ್ವ ಗಲಗಲಿ, ರುಕ್ಮೀಣಿ ಪಾಮದಿನ್ನಿ, ಸರೋಜಿನಿ ಮೂಡಲಗಿ, ಅಶ್ವೀನಿ ಮಾವರಕರ, ಐಶ್ವರ್ಯ ಬೆಳಕೂಡ, ಶಿಲ್ಪಾ ಮಧೂರ, ಅಂಜನಾ ಮುದ್ದಾಪೂರ, ಮಂಜುಳಾ, ...Full Article

ಗೋಕಾಕ:ಪರಿಸರ ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ

ಪರಿಸರ  ಅಭಿಯಂತ ಎಮ್ ಎಚ್ ಗಜಾಶಕೋಶಗೆ ಸನ್ಮಾನ ಗೋಕಾಕ ಸೆ 21 : ಗಣತಾಜ್ಯ ವಸ್ತು ನಿರ್ವಹನೆ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಸಿಂಗಾಪೂರ ಪ್ರವಾಸಕ್ಕೆ ಆಯ್ಕೆಯಾದ ನಗರಸಭೆಯ ಪರಿಸರ ಅಭಿಯಂತರ ಎಮ್ ಎಚ್ ಗಜಾಶಕೋಶ ಅವರನ್ನು ನಗರಸಭೆಯ ವತಿಯಿಂದ ಸತ್ಕರಿಸಲಾಯಿತು. ...Full Article

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ

ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ ಗೋಕಾಕ ಸೆ 21: ಪರಸ್ಪರ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಬುಧವಾರ ರಾತ್ರಿ ನಗರದ ಹೊರವಯದಲ್ಲಿ ನಡೆದಿದೆ ಶಿವಪ್ಪಾ ಲಗಮಾ ನಿಪ್ಪಾಣಿ (24) ಸ್ಥಳದಲ್ಲಿಯೇ ...Full Article

ಚಿಕ್ಕೋಡಿ:ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ

ಮಹಾಮಳೆಗೆ ಚಿಕ್ಕೋಡಿ ಭಾಗದ ಸೇತುವೆಗಳು ಜಲಾವೃತ : ಪ್ರಯಾಣಿಕರ ಪರದಾಟ ಚಿಕ್ಕೋಡಿ ಸೆ 20: ಮಹಾ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಿಕ್ಕೋಡಿಯ ಸೇತುವೆಗಳು ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ . ಮಹಾರಾಷ್ಟ್ರದಲ್ಲಿ ಮುಂದುವರೆದ ವರುಣನ ಅರ್ಭಟದಿಂದ ಚಿಕ್ಕೋಡಿ ಭಾಗದ ಕೃಷ್ಣಾ ...Full Article

ಘಟಪ್ರಭಾ:ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ

ರೈತರ ಸಂಪೂರ್ಣ ಸಾಲವನ್ನು ಸರಕಾರ ತುಂಬಬೇಕು: ರೈತ ಮುಖಂಡ ಗಣಪತಿ ಇಳಿಗೇರ ಘಟಪ್ರಭಾ ಸೆ 20 : ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯವರು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ದಿ.25 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರೈತರ ಸಾಲಮನ್ನಕ್ಕೆ ...Full Article

ಮೂಡಲಗಿ:ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ

ಮಹಿಳೆಯ ಕೈ ಹಿಡಿದು ಎಳೆದ ಕಾಮುಕನಿಗೆ ಧರ್ಮದೇಟು : ಮೂಡಲಗಿಯಲ್ಲಿ ಘಟನೆ ಮೂಡಲಗಿ ಸೆ 20: ಬಸ್ಸಿನಲ್ಲಿ ಮಹಿಳೆಯೋರ್ವಳ ಕೈ ಹಿಡಿದು ಎಳೆದಾಡಿದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಮೂಡಲಗಿ ಬಸ್ಸ ನಿಲ್ದಾಣದಲ್ಲಿ ನಡೆದಿದೆ ...Full Article

ಗೋಕಾಕ:ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ

ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ ಗೋಕಾಕ ಸೆ 20: ಇಲ್ಲಿಯ ಸಂಗೀತ ಕಲಾವಿದ ಜಿ.ಕೆ.ಕಾಡೇಶಕುಮಾರ ಅವರ 62ನೇ ಜನುಮ ದಿನದ ನಿಮಿತ್ಯ ನಗರದ ಅವರ ಅಭಿಮಾನಿ ಬಳಗ , ಸಾಂಸ್ಕೃತಿಕ ಸೇವಾ ...Full Article

ಘಟಪ್ರಭಾ:ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಸೆ 19 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಲ್ಲಾನಟ್ಟಿ ಗ್ರಾಮದಲ್ಲಿ 1.17 ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮ ಯೋಜನೆಯ ಮುಂದುವರೆದ ಕಾಮಗಾರಿಗೆ ...Full Article

ಮೂಡಲಗಿ:ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ

ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 19 : ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಮನ್ನಿಕೇರಿ ಗ್ರಾಮದ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ...Full Article

ಗೋಕಾಕ:ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ

ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ ಗೋಕಾಕ ಸೆ 18: ಅರಣ್ಯ ಇಲಾಖೆಯ ಬೇಜವಾಬ್ದಾರಿಯುತ ದೋರಣೆಯಿಂದ ನಗರದ ಹೊರವಲಯದ ಫಾರನಟ್ಟಿ ಕ್ರಾಸ ಬಳಿಯ ಹೊಲದ ಪಕ್ಕದಲ್ಲಿ ನೆಟ್ಟಿದ ಸುಮಾರು 40 ಕ್ಕೂ ಹೆಚ್ಚು ಸಸಿಗಳನ್ನು ...Full Article
Page 602 of 627« First...102030...600601602603604...610620...Last »