RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ

ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ ಗೋಕಾಕ ಜ 9 : ಗೋಕಾಕ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿರುವ ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಸಂಬಧಿಸಿದವರು ಕೊಡಲೇ ಎಚ್ಚತ್ತುಕೊಂಡು ಅಪಾಯ ಸಂಭವಿಸುವ ಮುನ್ನ ಮುಚ್ಚುವಂತೆ ಗೋಕಾಕ ಹೋಬಳಿ ಕಂದಾಯ ನಿರೀಕ್ಷಕ ಎಸ್.ಬಿ.ಕಟ್ಟಿಮನಿ ಹೇಳಿದರು. ಮಂಗಳವಾರದಂದು ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು ವಿಫಲ ಮತ್ತು ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಆರಂಭಿಸಲಾಗಿದೆ.ಒಂದು ವೇಳೆ ಹಾಗೇ ತೆರೆದ ಸ್ಥಿತಿಯಲ್ಲಿ ಬಿಟ್ಟಿದ್ದು ಗೊತ್ತಾದರೆ ಅಂಥವರ ಮೇಲೆ ಕ್ರೀಮಿನಲ್ ಮೊಕದ್ದಮೆ ...Full Article

ಗೋಕಾಕ:ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ

ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ ಗೋಕಾಕ ಜ 9 : ತಾಲೂಕಿನ ಮಮದಾಪೂರ ಗ್ರಾಮದ ಮಾಲದಿನ್ನಿ ರಸ್ತೆಯಿಂದ ಪಟಗುಂದಿ ಮನೆಯವರೆಗೆ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠರವರ ಬಯಲು ಸೀಮೆ ಪ್ರದೇಶ ಅಭಿವೃದ್ದಿ ಅನುದಾನದಡಿಯಲ್ಲಿ ...Full Article

ಗೋಕಾಕ:ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ

ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ ಗೋಕಾಕ ಜ 9 : ಶೂರ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಯು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರದಂದು ಸಂಜೆ ಭವ್ಯ ಸ್ವಾಗತ ಮೂಲಕ ಬರ ಮಾಡಿಕೊಳ್ಳಲಾಯಿತು. ನಗರದಲ್ಲಿರುವ ಸಂಗೋಳ್ಳಿ ರಾಯಣ್ಣ ವೃತ್ತವು ಅಲಂಕರಿಸಲಾಗಿತ್ತು. ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ

ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ ಗೋಕಾಕ ಜ 9 : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಸೇವಾ ಭದ್ರತೆ ನೀಡುವ ...Full Article

ಗೋಕಾಕ:ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ

ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ ಗೋಕಾಕ ಜ 9: ಮಂಗಳೂರು ಜಿಲ್ಲೆಯ ಸುರತ್ಕಲ್ ನ ಕಾಟೀಪಳ್ಳದಲ್ಲಿ ನಡೆದ ದೀಪಕರಾವ್ ಅವರ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ...Full Article

ಗೋಕಾಕ:ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ

ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ ಗೋಕಾಕ ಜ 8: ದೇಶದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹಸಿರು ...Full Article

ಘಟಪ್ರಭಾ:ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ

ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ : ಗಂಗಾಧರ ಮಾಳಗಿ ಘಟಪ್ರಭಾ ಜ 8 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದ ಗೊಕಾಕ ಜ್ಞಾನದೀಪ ಕಾಲೇಜಿನ ಕನ್ನಡ ಪ್ರಾದ್ಯಾಪಕರಾದ ಗಂಗಾಧರ ಮಾಳಗಿ ಹೇಳಿದರು. ಅವರು ಇತ್ತೀಚಿಗೆ ಮಲ್ಲಾಪೂರ ಪಿ.ಜಿ ...Full Article

ಗೋಕಾಕ:ವೈದ್ಯಕೀಯ ವೃತ್ತಿಯೊಂದಿಗೆ ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ

ವೈದ್ಯಕೀಯ ವೃತ್ತಿಯೊಂದಿಗೆ  ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ : ಜಿ.ಬಿ.ಬಳಗಾರ ಗೋಕಾಕ ಜ 7:  ವೈದ್ಯಕೀಯ ವೃತ್ತಿಯೊಂದಿಗೆ  ಜನಸೇವೆ ಮಾಡುವ ಅವಕಾಶ ದೊರೆತ್ತಿರುವುದು ನರ್ಸಿಂಗ್ ವಿದ್ಯಾರ್ಥಿಗಳ ಪುಣ್ಯ ಎಂದು ಗೋಕಾಕ ವಲಯ  ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ...Full Article

ಘಟಪ್ರಭಾ:ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ

ಪೆಟ್ರೋಲ್ ಪಂಪನ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೂಚನೆ ಘಟಪ್ರಭಾ ಜ 7 : ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಛ ಭಾರತ ಮಿಷನ ಅಡಿಯಲ್ಲಿ ದೇಶವನ್ನು ಬಯಲುಶೌಚ ...Full Article

ಖಾನಾಪುರ:ವಿದ್ಯಾರ್ಥಿಗಳು ಶಿಕ್ಷಣ ‌ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು : ಡಾ.ಚಂದ್ರಶೇಖರ ಲಮಾಣಿ

ವಿದ್ಯಾರ್ಥಿಗಳು ಶಿಕ್ಷಣ ‌ಪಡೆದು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು : ಡಾ.ಚಂದ್ರಶೇಖರ ಲಮಾಣಿ ಖಾನಾಪುರ/ಹಳಿಯಾಳ ಜ 7 : ಸರಕಾರಿ ಕಾಲೇಜುಗಳಿಗೆ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆ, ಹೆಚ್ಚಿನ ಸಹಾಯ-ಸಹಜಾರ ನೀಡುತ್ತಿದೆ. ಏಕೆಂದರೆ ಬಡ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ‌ಪಡೆದು ...Full Article
Page 567 of 630« First...102030...565566567568569...580590600...Last »