RNI NO. KARKAN/2006/27779|Monday, August 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ

ಕಲಾವಿದ ಕಾಡೇಶಕುಮಾರ ಹುಟ್ಟು ಹಬ್ಬದ ನಿಮಿತ್ಯ ನಾಳೇ ನಗರದಲ್ಲಿ 62ರ ಸಂಗೀತ ಸಂಭ್ರಮ ಗೋಕಾಕ ಸೆ 20: ಇಲ್ಲಿಯ ಸಂಗೀತ ಕಲಾವಿದ ಜಿ.ಕೆ.ಕಾಡೇಶಕುಮಾರ ಅವರ 62ನೇ ಜನುಮ ದಿನದ ನಿಮಿತ್ಯ ನಗರದ ಅವರ ಅಭಿಮಾನಿ ಬಳಗ , ಸಾಂಸ್ಕೃತಿಕ ಸೇವಾ ಸಂಘಗಳು , ಕಲಾ ಪೋಘಕರು , ಸೇರಿಕೊಂಡು 62ರ ಸಂಗೀತ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ . ಗುರುವಾರ ದಂದು ಸಾಯಂಕಾಲ ನಗರದ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಜರುಗುವ ಈ ಸಂಗೀತ ಸಂಭ್ರಮದಲ್ಲಿ ಸಂಗೀತ ಕಲಾವಿದ ಕಾಡೇಶಕುಮಾರ ...Full Article

ಘಟಪ್ರಭಾ:ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಗ್ರಾಮದ ಅಭಿವೃದ್ಧಿಯಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಸೆ 19 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ನಲ್ಲಾನಟ್ಟಿ ಗ್ರಾಮದಲ್ಲಿ 1.17 ಕೋಟಿ ರೂ. ವೆಚ್ಚದ ಸುವರ್ಣ ಗ್ರಾಮ ಯೋಜನೆಯ ಮುಂದುವರೆದ ಕಾಮಗಾರಿಗೆ ...Full Article

ಮೂಡಲಗಿ:ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ

ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ : ಶಾಸಕ ಬಾಲಚಂದ್ರ ಮೂಡಲಗಿ ಸೆ 19 : ಗಿಡ-ಮರಗಳನ್ನು ಉಳಿಸಿ, ಬೆಳೆಸುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಮನ್ನಿಕೇರಿ ಗ್ರಾಮದ ಶ್ರೀಮತಿ ಭೀಮವ್ವ ಲಕ್ಷ್ಮಣರಾವ ...Full Article

ಗೋಕಾಕ:ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ

ಅರಣ್ಯ ಇಲಾಖೆಯ ನಿರ್ಲಕ್ಷ್ಯ : ಸೂಮಾರು 30 ಹೆಚ್ಚು ಸಸಿಗಳ ಮಾರಣಹೋಮ ಗೋಕಾಕ ಸೆ 18: ಅರಣ್ಯ ಇಲಾಖೆಯ ಬೇಜವಾಬ್ದಾರಿಯುತ ದೋರಣೆಯಿಂದ ನಗರದ ಹೊರವಲಯದ ಫಾರನಟ್ಟಿ ಕ್ರಾಸ ಬಳಿಯ ಹೊಲದ ಪಕ್ಕದಲ್ಲಿ ನೆಟ್ಟಿದ ಸುಮಾರು 40 ಕ್ಕೂ ಹೆಚ್ಚು ಸಸಿಗಳನ್ನು ...Full Article

ಮೂಡಲಗಿ:ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ತಾಲೂಕಿಗಾಗಿ ಎಂತಹ ತ್ಯಾಗಕ್ಕೂ ಸಿದ್ಧ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 18: ಮೂಡಲಗಿ ಹಾಗೂ ಸುತ್ತಮುತ್ತಲಿನ ಪ್ರಮುಖ ಬೇಡಿಕೆಯಾಗಿರುವ ಮೂಡಲಗಿ ತಾಲೂಕು ರಚನೆಯನ್ನು ಸರಕಾರ ಘೋಷಣೆ ಮಾಡಿಯೇ ಮಾಡುತ್ತದೆ. ಆ ನಂಬಿಕೆ ನನಗಿದೆ. ಮೂಡಲಗಿ ತಾಲೂಕಾಗುವದು ...Full Article

ಗೋಕಾಕ:ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸಲು ಮುಂದಾಗಿ :ಎಂ ಎಸ್ ವೆಂಕಟರಾಮಯ್

ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸಲು ಮುಂದಾಗಿ :ಎಂ ಎಸ್ ವೆಂಕಟರಾಮಯ್ ಗೋಕಾಕ ಸೆ 17: ಸಾಹಿತ್ಯದ ಅಭಿರುಚಿಯನ್ನು ಜನತೆಗೆ ತಲುಪಿಸುವದರೊಂದಿಗೆ ಕನ್ನಡ ಭಾಷೆ ಹಾಗೂ ಸಂಸ್ಕಂತಿಯನ್ನು ಬೆಳೆಸುವಂತ ಕಾರ್ಯವನ್ನು ಸಿರಿಗನ್ನಡ ವೇದಿಕೆ ರಾಜ್ಯಾಧ್ಯಂತ ಮಾಡುತ್ತಿದೆ ಎಂದು ರಾಜ್ಯಾಧ್ಯಕ್ಷ ಎಂ ...Full Article

ಮೂಡಲಗಿ: ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ

ಮೂಡಲಗಿ ತಾಲೂಕು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಮಾಜಿ ಸಚಿವ ಬಾಲಚಂದ್ರ ಮೂಡಲಗಿ ಸೆ 17: ಮೂಡಲಗಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ಮಾಡಿಯೇ ತೀರುತ್ತೇನೆ. ಒಂದು ವೇಳೆ ಸರ್ಕಾರ ಮೂಡಲಗಿಯನ್ನು ತಾಲೂಕಾ ಮಾಡದಿದ್ದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ...Full Article

ಘಟಪ್ರಭಾ :ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ

ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು: ಮಾಜಿ ಸಚಿವ ಬಾಲಚಂದ್ರ ಘಟಪ್ರಭಾ ಸೆ 17 : ಪ್ರಧಾನಿ ನರೇಂದ್ರ ಮೋದಿಯವರು ನವಭಾರತದ ನಿರ್ಮಾಪಕರು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಪ್ರಶಂಸಿಸಿದರು. ಇಲ್ಲಿಗೆ ಸಮೀಪದ ಬಳೋಬಾಳ ...Full Article

ಗೋಕಾಕ:ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ

ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರ ಅಭಿವೃದ್ಧಿ : ಎಪಿಎಮ್‍ಸಿ ಸದಸ್ಯ ಬಸವರಾಜ ಸಾಯನ್ನವರ ಗೋಕಾಕ ಸೆ 17: ಅಧಿಕಾರ ಶಾಶ್ವತವಲ್ಲ. ಜಾರಕಿಹೊಳಿ ಸಹೋದರರ ಸಹಕಾರದಿಂದ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅವರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ವಾರ್ಡನ ಸರ್ವತೋಮುಖ ...Full Article

ಗೋಕಾಕ:ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ

ಸಮುದಾಯ ಅಭಿವೃದ್ದಿಯಾಗಬೇಕಾದರೇ ಮೀಸಲಾತಿ ಅತ್ಯಗತ್ಯವಾಗಿದೆ : ಶಿವಾಜಿ ಮೆಟಗಾರ ಗೋಕಾಕ ಸೆ 16: ಸ್ವಾಭಿಮಾನಿ ಕೋಲಿ, ಅಂಬಿಗೇರ, ತಳವಾರ ಸಮುದಾಯದಿಂದ ಎಸ್.ಟಿ. ಮೀಸಲಾತಿಗಾಗಿ ಆಗ್ರಹಿಸಿ ಅ. 10 ರಂದು ವಿಜಯಪುರದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ್ಯಾಲಿ ಅಂಗವಾಗಿ ನಗರದ ಅಂಬಿಗೇರ ...Full Article
Page 590 of 615« First...102030...588589590591592...600610...Last »