RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ಅವಲೋಕನೆ. ಮೂಡಲಗಿ ಜ 17 : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಆರ್‍ಬಿಸಿ ಕುಲಗೋಡ ವಿತರಣಾ ಕಾಲುವೆ ವ್ಯಾಪ್ತಿಯ ಹಳ್ಳಿಗಳಿಗೆ ಬುಧವಾರ ಸಂಜೆ ಭೇಟಿ ನೀಡಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಘಟಪ್ರಭಾ ಬಲದಂಡೆ ಕಾಲುವೆಯ ಮೂಲಕ ಕುಲಗೋಡ ವಿತರಣಾ ಕಾಲುವೆ ವ್ಯಾಪ್ತಿಯ ರೈತರಿಗೆ ನೀರು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಹಲವು ವರ್ಷಗಳಿಂದ ರೈತರು ನೀರಿಗಾಗಿ ಹರಸಾಹಸ ಪಡಬೇಕಾದ ಸಂದಿಗ್ಧ ಪರಿಸ್ಥಿತಿ ಉದ್ಭವವಾಗಿತ್ತು. ಹೇಗಾದರೂ ಮಾಡಿ ಕುಲಗೋಡ ಟೇಲ್ ರೈತರಿಗೆ ನೀರು ತಲುಪಿಸುವ ...Full Article

ಗೋಕಾಕ:ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ

ನಾಳೆ 17ನೇ ಸತೀಶ ಶುಗರ್ಸ ಅವಾಡ್ರ್ಸ ಸಾಂಸ್ಕೃತಿಕ ಹಬ್ಬಕ್ಕೆ ವಿಜಂಭ್ರನೆಯ ಚಾಲನೆ ಗೋಕಾಕ ಜ, 17 ;- ಸತೀಶ ಜಾರಕಿಹೊಳಿ ಪೌಂಡೇಶನ ಅಡಿಯಲ್ಲಿ 17ನೇ ಸತೀಶ ಶುಗರ್ಸ ಅವಾಡ್ರ್ಸ ಅಂತಿಮ ಹಂತದ ಸಾಂಸ್ಕøತಿಕ ಸ್ಪರ್ಧೆಗಳು ನಾಳೆ ದಿ. 18ರಿಂದ 21ರವರೆಗೆ ...Full Article

ಗೋಕಾಕ:ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ 26 ರಸ್ತೆಗಳ ಅಭಿವೃದ್ಧಿಗೆ 75 ಲಕ್ಷ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಗೋಕಾಕ ಜ 16: ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ದಿಸೆಯಲ್ಲಿ ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ...Full Article

ಘಟಪ್ರಭಾ:ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ಅರಭಾವಿ ಗ್ರಾಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಘಟಪ್ರಭಾ ಜ 15 : ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸಿದ ಮಹಾನುಭಾವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಪರುಶರಾಮ ...Full Article

ಗೋಕಾಕ:ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ

ಕರದಂಟು ನಗರಿಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಮೈಸೂರು ದರ್ಬಾರ! ಗೋಕಾಕ ಜ 15 : ಬೆಳಗಾವಿ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ನಗರ, ಗೋಕಾಕ. ಕಳೆದ ಸುಮಾರು 17 ವರ್ಷಗಳಿಂದ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ ಹೀಗೆ ಸಾಂಸ್ಕøತಿಕ ನೆಲೆಗಟ್ಟುಗಳನ್ನು ...Full Article

ಗೋಕಾಕ:ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ

ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ : ಡಾ.ಸಿ.ಕೆ.ನಾವಲಗಿ ಗೋಕಾಕ ಜ 14: ಸಾಹಿತಿ ಬರೆಯುವುದು, ಕಲಾವಿದ ಹಾಡುವದು ಬದುಕಿನ ಸೊಗಸಿಗಾಗಿ. ಕಲೆಯು ಕಲೆಗಾಗಿ ಹುಟ್ಟುತ್ತದೆ. ಕಾಲವೇ ಎಲ್ಲವನ್ನೂ ನಿರ್ಣಯಿಸುತ್ತದೆ. ಸಾಹಿತಿಯಾದವನು, ಕಲಾವಿದನಾದವನು ಪ್ರಶಸ್ತಿ-ಸನ್ಮಾನಕ್ಕಾಗಿ ಅಥವಾ ಸಮಾಜ ಗುರುತಿಸಲಿಲ್ಲ ಎಂಬ ಕೊರಗು ಬೇಡ ...Full Article

ಗೋಕಾಕ:ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ

ಗೋವಾ ಸಚಿವ ವಿನೋದ್ ಪಾಲೇಕರ ನಾಲಿಗೆ ಕತ್ತರಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಕ್ರೋಶ ಗೋಕಾಕ ಜ 14: ಕನ್ನಡಿಗರನ್ನು ಹರಾಮಿಗಳೆಂದು ಉಲ್ಲೇಖಿಸಿರುವ ನಾಡ ವಿರೋಧಿ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರನ ನಾಲಿಗೆ ಕತ್ತರಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ...Full Article

ಬೈಲಹೊಂಗಲ:ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ

ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ಜನ್ಮ ದಿನಾಚಾರಣೆ ಆಚರಣೆ ಬೈಲಹೊಂಗಲ ಜ 13 : ಬೈಲಹೊಂಗಲ ಪಟ್ಟಣದ ಬಾಪೂಜಿ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 155 ನೇ ...Full Article

ಗೋಕಾಕ:ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ

ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ ಗೋಕಾಕ ಜ 13 : ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಕವಿ ಮಹಾಲಿಂಗ ...Full Article

ಗೋಕಾಕ:ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ

ಯುವಕರ ಐಕಾನ್ ಸ್ವಾಮಿ ವಿವೇಕಾನಂದ : ಪ್ರೊ. ಕೆ.ಆರ್.ಡೊಣವಾಡ ಗೋಕಾಕ ಜ 13: ಯುವ ಜನಾಂಗ ನಮ್ಮ ದೇಶದ ಆಸ್ತಿಯಾಗಿದ್ದಾರೆ. ಸ್ವಾಮಿ ವಿವೇಕಾನಂದರು ವೀರ ಸನ್ಯಾಸಿಯಾಗಿ ಸಿಡಿಲಬ್ಬರದ ಮರಿಯಾಗಿ ಶಾಂತಿ ಸೌಹಾರ್ಧತೆಯಿಂದ ಬದುಕಿದ ಭಾರತ ಜನತೆಗೆ ಒಳ್ಳೆಯ ಸಂದೇಶ ನೀಡಿದರು. ...Full Article
Page 565 of 631« First...102030...563564565566567...570580590...Last »