RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಖಾನಾಪುರ:ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ

ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ : ಅನುಸೂಯಾ ಕಿಟದಾಳ ಖಾನಾಪುರ ಅ 9:  ಕೌಟುಂಬಿಕ ದೌರ್ಜನ್ಯ,ಅತ್ಯಾಚಾರ, ಎಳೆಮಕ್ಕಳ ಮೇಲೆ ಅತ್ಯಾಚಾರ ಮುಂತಾದ ಸಾಮಾಜಿಕ ಕುಕೃತ್ಯ ತಡೆಯಲು ಕಾನೂನುಗಳಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವೇಶ್ಯಾವಾಟಿಕೆಯಂಥ ಕರಾಳಕೂಪಕ್ಕೆ ಮಹಿಳೆಯರು ಬಲಿಯಾಗುತ್ತಿರುವುದು ಹಣಕ್ಕಾಗಿ ಹೆಣ್ಣಿನ ಮಾರಾಟ ಕಾನೂನು ಬಾಹಿರ ಮತ್ತು ಅಮಾನವೀಯ ಕೃತ್ಯಗಳು ಕಠಿಣ ಕಾನೂನು ಕೃಮಗಳಿಂದ ನಿಯಂತ್ರಿಸಲ್ಪಡಬೇಕು ಮತ್ತು ನಾರಿಯರಿಗೆ ಇಂಥ ಕಾನೂನುಗಳ ಸಂಪೂರ್ಣ ಅರಿವು ಇರಬೇಕು.ಸಂಘಸಂಸ್ಥೆಗಳು ತಜ್ಞರ ನೆರವು ಪಡೆದು ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಪ್ರಜ್ಞಾವಂತರನ್ನಾಗಿಸಬೇಕು ಎಂದು ಅನುಸೂಯಾ ಕಿಟದಾಳ ಹೇಳಿದರು. ...Full Article

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ...Full Article

ಘಟಪ್ರಭಾ:ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ

ಸಮಾಜಿಕ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗೆ ಸ್ವಂದಿಸಬೇಕು : ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಅ 8: ಸಾಮಾಜಿಕ ಸಂಸ್ಥೆಗಳು ನಿರಂತರ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಹಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ...Full Article

ಗೋಕಾಕ:ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ

ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು : ಹಾಫೀಜ ಮುಲ್ಲಾ ಗೋಕಾಕ ಅ 8: ಶಿಕ್ಷಣ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರೆಡು ಮುಖಗಳು ಎಂದು ಹಾಫೀಜ ಮದಾರಸಾಬ ಮುಲ್ಲಾ ಹೇಳಿದರು ಅವರು ರವಿವಾರದಂದು ಇಲ್ಲಿಯ ಅಬ್ದುಲ್ ...Full Article

ಘಟಪ್ರಭಾ:ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ

ಮಾತೆ ಮಹಾದೇವಿಯವರ ಮಾತು ಅತಿರೇಕದಾಗಿದೆ , ಕೂಡಲೇ ಕ್ಷಮೆಯಾಚಿಸಬೇಕು : ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಆಗ್ರಹ ಘಟಪ್ರಭಾ ಅ 7: ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು ಹಾಗೂ ಈಗ ...Full Article

ಖಾನಾಪುರ:ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ

ಹೊಸಲಿಂಗನಮಠದಲ್ಲಿ “ಮಾತೃಪೂರ್ಣ ಯೋಜನೆಗೆ” ಚಾಲನೆ ಖಾನಾಪುರ ಅ 7: ಕಾಂಗ್ರೇಸ ಸರಕಾರ ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಇಂತಹ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ, ರಾಜ್ಯದಲ್ಲಿರುವ ಬಡಜರಿಗೆ ಸಹಾಯ ಮಾಡುತ್ತಿದೆ ಎಂದು ಲಿಂಗನಮಠ ಗ್ರಾಪಂ ಸದಸ್ಯ ಮತ್ತು ಕಾಂಗ್ರೆಸ ಯುವ ಮುಖಂಡ ...Full Article

ಗೋಕಾಕ:ಸಿಡಿಲು ಬಡಿದು ತೆಂಗಿನ ಮರಗಳಿಗೆ ಹಾನಿ : ಅಂಬಿಗರ ಓಣಿಯಲ್ಲಿ ಘಟನೆ

ಸಿಡಿಲು ಬಡಿದು  ತೆಂಗಿನ ಮರಗಳಿಗೆ  ಹಾನಿ : ಅಂಬಿಗರ ಓಣಿಯಲ್ಲಿ ಘಟನೆ ಗೋಕಾಕ ಅ 6: ಇಂದು ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಸಿಡಿಲು ಸಹಿತ ಮಳೆಗೆ ಎರೆಡು ತೆಂಗಿನ ಮರಗಳು ಹಾನಿವಾಗಿರುವ ಘಟನೆ ನಗರದ ಅಂಬಿಗರ ಓಣಿಯ ಧರ್ಗಾ ಆವರಣದಲ್ಲಿ ನಡೆದಿದೆ ...Full Article

ಖಾನಾಪುರ:ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ

ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡ ಕಕ್ಕೇರಿಯ ಬಿಷ್ಠಾದೇವಿ ಜಾತ್ರೆ ಖಾನಾಪುರ ಅ 6: ವರ್ಷಕ್ಕೊಮ್ಮೆ ಜರುಗುವ ತಾಲೂಕಿನ ಐತಿಹಾಸಿಕ ಕ್ಷೇತ್ರ ಕಕ್ಕೇರಿ ಬಿಷ್ಠಾದೇವಿಯ ಜಾತ್ರೆ ಶನಿವಾರ ನಸುಕಿನ ಜಾವ ಪ್ರಾಣಿಬಲಿರಹಿತವಾಗಿ ಸಂಪನ್ನಗೊಂಡಿದ್ದು, ಈ ಜಾತ್ರೆಯ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ಪ್ರಾಣಿಬಲಿ ತಡೆಯಲು ಪೊಲೀಸ್ ...Full Article

ಘಟಪ್ರಭಾ:ದಿ.08 ರಿಂದ “ಘಟಪ್ರಭಾ ಪ್ರೀಮಿಯರ ಲೀಗ್” ಕ್ರಿಕೆಟ್ ಪಂದ್ಯಾವಳಿ : ನವೀನ ಹೊಸಮನಿ ಮಾಹಿತಿ

ದಿ.08 ರಿಂದ “ಘಟಪ್ರಭಾ ಪ್ರೀಮಿಯರ ಲೀಗ್” ಕ್ರಿಕೆಟ್ ಪಂದ್ಯಾವಳಿ : ನವೀನ ಹೊಸಮನಿ ಮಾಹಿತಿ ಘಟಪ್ರಭಾ ಅ 6: ನಗರದಲ್ಲಿ ನಾಲ್ಕನೆ ಬಾರಿಗೆ ಐ.ಪಿ.ಎಲ್ ಮಾದರಿಯಲ್ಲಿ (ಜಿ.ಪಿ.ಎಲ್) “ಘಟಪ್ರಭಾ ಪ್ರೀಮಿಯರ ಲೀಗ್” ಕ್ರೀಕೆಟ್ ಪಂದ್ಯಾವಳಿಯನ್ನು ಇಲ್ಲಿಯ ಎಸ್.ಡಿ.ಟಿ ಶಾಲಾ ಮೈದಾನದಲ್ಲಿ ...Full Article

ಮೂಡಲಗಿ :ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ಅನುಮೋದನೆ , ಮುಖ್ಯಮಂತ್ರಿ ಭರವಸೆ : ಶಾಸಕ ಬಾಲಚಂದ್ರ

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ಅನುಮೋದನೆ , ಮುಖ್ಯಮಂತ್ರಿ ಭರವಸೆ : ಶಾಸಕ ಬಾಲಚಂದ್ರ ಮೂಡಲಗಿ ಅ 5: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ...Full Article
Page 600 of 630« First...102030...598599600601602...610620630...Last »