RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಪ್ರತಿಭಟನೆ : 100 ಕ್ಕೂ ಹೆಚ್ಚು ಡಿಎಸ್ಎಸ್ ಕಾರ್ಯಕರ್ತರ ಬಂಧನ

ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಪ್ರತಿಭಟನೆ : 100 ಕ್ಕೂ ಹೆಚ್ಚು ಡಿಎಸ್ಎಸ್ ಕಾರ್ಯಕರ್ತರ ಬಂಧನ ಗೋಕಾಕ ಜ 7 : ಗೋಕಾಕ ಮತಕ್ಷೇತ್ರದ ಬಿಜೆಪಿ ಪದಾಧಿಕಾರಿಗಳ, ಕಾರ್ಯಕರ್ತರ‌ ಸಭೆಗೆ ಆಗಮಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ವಿರುದ್ಧ ಪ್ರತಿಭಟನೆಗೆ ಮುಂದಾದ ಡಿಎಸ್ಎಸ್ ಕಾರ್ಯಕರ್ತರನ್ನು ನಗರದ ಬಸವೇಶ್ವರ ವೃತ್ತದಲ್ಲಿ ಬಂಧಿಸಿರುವ ಪೊಲೀಸರು ನಗರದ ಹೊರ ವಲಯದಲ್ಲಿರುವ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಇರಿಸಿರುವ ಘಟನೆ ರವಿವಾರ ಮುಂಜಾನೆ ಜರುಗಿದೆ ಡಾ . ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ತಿದ್ದುಪಡಿ ಮಾಡುವುದಾಗಿ ...Full Article

ಮೂಡಲಗಿ:ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ

ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ : ಶಾಸಕ ಬಾಲಚಂದ್ರ ಮೂಡಲಗಿ ಜ 7 : ಎಲ್ಲ ದೇವರುಗಳನ್ನು ಒಂದುಗೂಡಿಸಿ ವರ್ಷಕ್ಕೊಮ್ಮೆ ನಡೆಯುವ ಜೋಕಾನಟ್ಟಿ ಗ್ರಾಮದ ಜಾತ್ರೆಯು ವೈವಿಧ್ಯತೆಯಿಂದ ಕೂಡಿರುವ ಮಾದರಿ ಜಾತ್ರೆ ಎಂದು ಶಾಸಕ ಹಾಗೂ ...Full Article

ಗೋಕಾಕ:ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್

ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳು : ಪ್ರಾಚಾರ್ಯ ಡಿ.ರಾಮದಾಸ್ ಗೋಕಾಕ ಜ 6 : ಶಿಕ್ಷಕರು ಉತ್ತಮ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದು ತಮ್ಮ ವೃತ್ತಿ ಜೀವನದಲ್ಲಿ ಅಂತಹ ನಾಗರಿಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ಎಸ್.ಎಲ್.ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ...Full Article

ಗೋಕಾಕ:ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಅತಿಥಿ ಉಪನ್ಯಾಸಕರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಗೋಕಾಕ ಜ 6: ಬೆಳಗಾವಿ ಜಿಲ್ಲಾ ಸರ್ಕಾರಿ ಪ್ರಥಮ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘವು ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಮಾನ್ಯ ರಮೇಶ ಜಾರಕಿಹೊಳಿ ಅವರಿಗೆ ...Full Article

ಗೋಕಾಕ:ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಕೌಜಲಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ ಗೋಕಾಕ ಜ 6: ಗೋಕಾಕ ತಾಲೂಕಾ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಸಭೆ ಇಂದು ಕೌಜಲಗಿ ಪಟ್ಟಣದಲ್ಲಿ ಜರುಗಿತು. ರವಿವಾರ ಫೆಬ್ರುವರಿ 4 ರಂದು ಜರುಗುವ ಸಮ್ಮೇಳನದ ರೂಪು-ರೇಷೆಗಳನ್ನು ಚರ್ಚಿಸಿ ಸಿದ್ಧಪಡಿಸಲಾಯಿತು. ...Full Article

ಮೂಡಲಗಿ:ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ

ಗುಲಗಂಜಿಕೊಪ್ಪಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ : ಶಾಸಕ ಬಾಲಚಂದ್ರ   ಮೂಡಲಗಿ ಜ 6 : ಗುಲಗಂಜಿಕೊಪ್ಪದ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಿ ಸಾರ್ವಜನಿಕರಿಗೆ ಅರ್ಪಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ...Full Article

ಗೋಕಾಕ:ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ

ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ : ಸಾಹಿತಿ ಜಯಾನಂದ ಗೋಕಾಕ : ಜ.6 : ವಿಶ್ವಭಾಷೆಗಳ ತಾಯಿ ಭಾಷೆ ಕನ್ನಡ ಇಂದು ಸ್ವಾಭಿಮಾನವಿಲ್ಲದೇ ಕೊರಗುತ್ತಿದೆ ಎಂದು ಸಾಹಿತಿ ಜಯಾನಂದ ಮಾದರ ಅಭಿಪ್ರಾಯ ಪಟ್ಟರು. ಅವರು ಶನಿವಾರದಂದು ...Full Article

ಘಟಪ್ರಭಾ:ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ

ದಿವ್ಯಾಂಗರಿಗೆ ದ್ವಿಚಕ್ರ ವಾಹನ ವಿತರಿಸಿದ ಸಹಕಾರ ಸಚಿವ ರಮೇಶ ಜಾರಕಿಹೊಳಿ ಘಟಪ್ರಭಾ ಜ 6: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಸನ್ 2017-18 ನೇ ಸಾಲಿನ ಎಸ್.ಎಫ್.ಸಿ ಯೋಜನೆಯ ಶೇ. 3 ರಷ್ಟು ಅನುದಾನದಲ್ಲಿ ದಿವ್ಯಾಂಗರಿಗೆ ದ್ವಿಚಕ್ರ ವಾಹನವನ್ನು ...Full Article

ಘಟಪ್ರಭಾ:ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ

ರೈತರು ಆಧುನಿಕ ತಂತ್ರಜ್ಞಾನದ ಮಾಹಿತಿ ಪಡೆದು ಕೃಷಿ ಪದ್ದತಿಯಲ್ಲಿ ಉನ್ನತಿ ಸಾದಿಸಬೇಕು : ಭರಮಣ್ಣಾ ಉಪ್ಪಾರ ಘಟಪ್ರಭಾ ಜ 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ರಾಜಾಪೂರ ಇವುಗಳ ...Full Article

ಗೋಕಾಕ:ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ

ಸರಕಾರದ ಅನುದಾನ ಶೇ 100 ರಷ್ಟು ಬಳಕೆಯಾಗಿ ಅಭಿವೃದ್ಧಿ ಕಾರ್ಯಗಳು ಜರುಗಿವೆ : ಬಿ.ಆರ್ ಪಾಟೀಲ ಗೋಕಾಕ ಜ 5 : ಸನ್ 2016-17ನೇ ಸಾಲಿನ ತಾಲೂಕ ಪಂಚಾಯತ ಜಮಾಬಂದಿಯ ಸಭೆಯನ್ನು ಶುಕ್ರವಾರದಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ಜರುಗಿತು. ...Full Article
Page 568 of 630« First...102030...566567568569570...580590600...Last »