RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ

ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ : ವಿ.ಬಿ.ಕಣಿಲದಾರ ಗೋಕಾಕ ಜ 12 : ಭಾರತೀಯ ಸಂಸ್ಕಂತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಎಸ್‍ಎಲ್‍ಜೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿ.ಬಿ.ಕಣಿಲದಾರ ಹೇಳಿದರು. ಶುಕ್ರವಾರದಂದು ನಗರದ ಲಕ್ಷ್ಮೀ ಏಜುಕೇಶನ್ ಟ್ರಸ್ಟಿನಲ್ಲಿ ವಿವಿಧ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಭಾರತ ದೇಶದ ಸಂಸ್ಕøತಿ, ಆಧ್ಯಾತ್ಮಿಕ, ಕಲೆ ಹಾಗೂ ಸಾಮಾಜಿಕವಾಗಿ ಅಧ್ಯಯನ ಮಾಡಿದ ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಸೂಕ್ತ ...Full Article

ಗೋಕಾಕ:ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ

ಸ್ವಚ್ಚ ಸರ್ವೇಕ್ಷಣ ಅಡಿ ಸ್ವಚ್ಛ ಶಾಲೆಗಳ ಆಯ್ಕೆ : ಮಯೂರ ಸ್ಕೂಲ್ ಗೆ ಪ್ರಥಮ ಸ್ಥಾನ ಗೋಕಾಕ ಜ 12: ಸ್ವಚ್ಚ ಸರ್ವೇಕ್ಷಣ 2018 ರ ಮಾರ್ಗಸೂಚಿಯನ್ವಯ ನಗರ ಸಭೆಯ ಆಶ್ರಯದಲ್ಲಿ ನಗರದ ಸ್ವಚ್ಚ ಶಾಲೆ ಗುರುತಿಸಿ ಸ್ವಚ್ಛ ಶಾಲೆಗಳ ...Full Article

ಗೋಕಾಕ:ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ

ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು : ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಗೋಕಾಕ ಜ 12 : ಸ್ವಾಮಿ ವಿವೇಕಾನಂದರು ಭಾರತದ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ...Full Article

ಗೋಕಾಕ:ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ

ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು : ಬಸವರಾಜ ಖಾನಪ್ಪನವರ ಗೋಕಾಕ ಜ12 : ವಿವೇಕಾನಂದರ ಸಶಕ್ತ ಭಾರತದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬರು ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು. ಅವರು ಕರ್ನಾಟಕ ...Full Article

ಗೋಕಾಕ:ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ

ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಕನಕ ಜ್ಯೋತಿ ಸಂಚಾರ : ಡಾ. ರಾಜೇಂದ್ರ ಸಣ್ಣಕ್ಕಿ ಗೋಕಾಕ ಜ 11: ಶ್ರೀ ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕನಕ ಜ್ಯೋತಿ ಜಿಲ್ಲೆಯಲ್ಲಿ ದಿ. 23ರಿಂದ 26ರವರೆಗೆ ಸಂಚರಿಸಲಿದ್ದು ...Full Article

ಗೋಕಾಕ:ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ  ಜ 11: ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 12ರಿಂದ 15ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 12 ರಂದು ಮುಂಜಾನೆ 10.30 ...Full Article

ಘಟಪ್ರಭಾ:ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ

ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಿ: ಚಕ್ರವರ್ತಿ ಸೂಲೆಬೆಲೆ ಘಟಪ್ರಭಾ ಜ 11: ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಚಕ್ರವರ್ತಿ ಸೂಲೆಬೆಲೆ ಹೇಳಿದರು ಅವರು ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಮುಗಳಖೋಡದಲ್ಲಿ ಜರಗುವ ಸಹಸ್ರ ಸಹಸ್ರ ವಿವೇಕ ಆವಾಹನಾ ಕಾರ್ಯಕ್ರಮದ ನಿಮಿತ್ಯ ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿ ...Full Article

ಬೈಲಹೊಂಗಲ:ಆತ್ಮ ಶುದ್ಧಿಗಾಗಿ ಶರಣರ-ಸಂತರ ವಾಣಿಯನ್ನು ಆಲಿಸಿ- ಬಸವ ಸಿದ್ಧಲಿಂಗ ಸ್ವಾಮೀಜಿ

ಆತ್ಮ ಶುದ್ಧಿಗಾಗಿ ಶರಣರ-ಸಂತರ ವಾಣಿಯನ್ನು ಆಲಿಸಿ- ಬಸವ ಸಿದ್ಧಲಿಂಗ ಸ್ವಾಮೀಜಿ ಸಂತ ಜ್ಞಾನೇಶ್ವರರ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ ಬೈಲಹೊಂಗಲ ಜ 10 : ಸಾಧು ಸಂತರ ಹಾಗೂ ಶರಣರ ವಾಣಿಯನ್ನು ನಿರಂತರವಾಗಿ ಆಲಿಸುವುದರಿಂದ ಮನಸ್ಸು ಆತ್ಮ ಶುದ್ಧವಾಗುತ್ತದೆ ಇದರಿಂದ ಪ್ರತಿಯೊಬ್ಬರನ್ನು ...Full Article

ಬೈಲಹೊಂಗಲ:ನೇಗಿನಹಾಳದಲ್ಲಿ ಖಾಲಿ ಗಾಡಾ ಓಡಿಸುವ ಶರತ್ತಿಗೆ ಶ್ರೀಗಳಿಂದ ಚಾಲನೆ

ನೇಗಿನಹಾಳದಲ್ಲಿ ಖಾಲಿ ಗಾಡಾ ಓಡಿಸುವ ಶರತ್ತಿಗೆ ಶ್ರೀಗಳಿಂದ ಚಾಲನೆ ಬೈಲಹೊಂಗಲ 10 :ನೇಗಿನಹಾಳ ಗ್ರಾಮದ ಐತಿಹಾಸಿಕ ಪ್ರಸಿದ್ಧ ವಿಠ್ಠಲ-ರುಕ್ಮೀಣಿ ಮಂದಿರದ 110ವರ್ಷದ ದೀಂಡಿ ಜಾತ್ತಾ ಮಹೋತ್ಸವದ ನಿಮಿತ್ತ್ತ ಗ್ರಾಮದ ಹಾದಿ ಬಸವೇಶ್ವರ ಯುವಕ ಮಂಡಳದಿಂದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ...Full Article

ಗೋಕಾಕ :ಕರವೇ (ಸ್ವಾಭಿಮಾನಿ ಬಣ )ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕರವೇ (ಸ್ವಾಭಿಮಾನಿ ಬಣ )ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಗೋಕಾಕ ಜ 9: ಜನೇವರಿ 21 ರಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಗರದಲ್ಲಿ ಇಂದು ...Full Article
Page 566 of 630« First...102030...564565566567568...580590600...Last »