RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಮೂಡಲಗಿ:ರೈತ ಸಂಘದ ಕಾರ್ಯಕರ್ತರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ

ರೈತ ಸಂಘದ ಕಾರ್ಯಕರ್ತರಿಂದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಮೂಡಲಗಿ ಏ 26 : ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವನಗೌಡ ಗೌಡರ ನೇತೃತ್ವದ ಕಾರ್ಯಕರ್ತರು ಅರಭಾಂವಿ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರನ್ನು ಗುರುವಾರದಂದು ಭೇಟ್ಟಿ ಮಾಡಿದ ರೈತ ಸಂಘದ ಕಾರ್ಯಕರ್ತರು ಗೆಲುವಿಗೆ ಶ್ರಮಿಸುವದಾಗಿ ಹೇಳಿದ್ಧಾರೆ. ಈ ಸಂಧರ್ಭದಲ್ಲಿ ಹನಮಂತ ದಾಸರ, ಯಮನಪ್ಪ ಚುಂಚನ್ನೂರ, ಬಾಳಪ್ಪ ಹಡಿಗಿನಾಳ, ಸಿದ್ಧಪ್ಪ ಬಾಗನ್ನವರ, ಮಾಂತೇಶ ಕಾಪ್ಪಶಿ, ಭಾಲಪ್ಪ ಕುರಿ, ಪ್ರಕಾಶ ನಿಂಗನ್ನವರ, ಸಿದ್ಧಪ್ಪ ಮಾಗಡಿ, ಬಸು ...Full Article

ಗೋಕಾಕ :21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ

21 ನಾಮಪತ್ರಗಳು ಕ್ರಮಬದ್ಧ : ಅರಬಾಂವಿ ಕ್ಷೇತ್ರದ ಒಂದು ನಾಮಪತ್ರ ತಿರಸ್ಕೃತ ಗೋಕಾಕ ಏ 25 : ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಲು ಕೊನೆಯ ದಿನ ಮುಗಿದ ಬೆನ್ನಲ್ಲೇ ಇಂದು ನಾಮಪತ್ರಗಳ ಪರಿಶೀಲನೆ ನಡೆಯಿತು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಮುಂಜಾನೆಯಿಂದ ನಡೆದ ಪರಿಶೀಲನೆ ...Full Article

ಗೋಕಾಕ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯ ಗೋಕಾಕ ಏ 25 : ಜಮ್ಮು ಕಾಶ್ಮೀರದ ಕಟುವಾ ಗ್ರಾಮದಲ್ಲಿ ಅಪ್ರಾತ್ತ 8 ವರ್ಷದ ಬಾಲಕಿ ಆಸೀಪಾ ಮೇಲೆ ಅತ್ಯಾಚಾರ ವೆಸಗಿ ...Full Article

ಗೋಕಾಕ:ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ

ನನ್ನ ಗೆಲುವು ರಾಜ್ಯದಲ್ಲಿಯೇ ಇತಿಹಾಸ ಸೃಷ್ಠಿಸಲಿದೆ : ಕಾರ್ಯಕರ್ತರ ಸಭೆಯಲ್ಲಿ ಬಾಲಚಂದ್ರ ವಿಶ್ವಾಸ ಗೋಕಾಕ : ಅರಭಾವಿ ಮತಕ್ಷೇತ್ರದಲ್ಲಿ ಕೆಲ ವಿರೋಧಿಗಳು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ. ಕಳೆದ 14 ವರ್ಷಗಳ ಅವಧಿಯಲ್ಲಿ ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ...Full Article

ಗೋಕಾಕ :ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ

ವಿವಿಧ ಪಕ್ಷದ ಮುಖಂಡರಿಂದ ಕೊನೆಯ ದಿನ ಸಾಲು ಸಾಲು ನಾಮಪತ್ರ ಸಲ್ಲಿಕೆ ಗೋಕಾಕ ಏ 24 : ವಿಧಾನಸಭಾ ಚುನಾವಣೆಗೆ ಇಂದು ಕ್ಲೈಮ್ಯಾಕ್ಸ್ ದಿನವಾದ ಇಂದು ವಿವಿಧ ಪಕ್ಷದ ಮುಖಂಡರು ಸಾಲು ಸಾಲಿಗಿ ತಮ್ಮ ನಾಮಪತ್ರವನ್ನು ಸಲ್ಲಿಸಿ ಚುನಾವಣಾ ಕಣವನ್ನು ...Full Article

ಗೋಕಾಕ:ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ

ಕೊನೆಯ ದಿನ ಸಿಂಪಲಾಗಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಭ್ಯರ್ಥಿ ಶಾಸಕ ಬಾಲಚಂದ್ರ ಗೋಕಾಕ ಏ 24 : ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ಧು , ಅರಬಾಂವಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ...Full Article

ಗೋಕಾಕ:ಕ್ಲೈಮ್ಯಾಕ್ಸ್ ಡೇ ದಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಶೋಕ ಪೂಜಾರಿ

ಕ್ಲೈಮ್ಯಾಕ್ಸ್ ಡೇ ದಂದು ನಾಮಪತ್ರ ಸಲ್ಲಿಸಿದ ಬಿಜೆಪಿಯ ಅಶೋಕ ಪೂಜಾರಿ ಗೋಕಾಕ ಏ 24 : ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕಡೆಯ ದಿನವಾಗಿದ್ಧು , ಗೋಕಾಕ ಮತ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರು ...Full Article

ಗೋಕಾಕ : ಅರಬಾಂವಿ ಕ್ಷೇತಕ್ಕೆ ಜೆಡಿಎಸ್ ನಿಂದ ಗಡಾದ , ಕಾಂಗ್ರೆಸ್ ದಿಂದ ದಳವಾಯಿ ನಾಮಪತ್ರ ಸಲ್ಲಿಕೆ

ಅರಬಾಂವಿ ಕ್ಷೇತಕ್ಕೆ ಜೆಡಿಎಸ್ ನಿಂದ ಗಡಾದ , ಕಾಂಗ್ರೆಸ್ ದಿಂದ ದಳವಾಯಿ ನಾಮಪತ್ರ ಸಲ್ಲಿಕೆ ಗೋಕಾಕ ಏ 23 : ದಿನದಿಂದ ದಿನಕ್ಕೆ ಚುನಾವಣಾ ಕಾವು ರಂಗೆರುತ್ತಿದೆ ಇಂದು ಗೋಕಾಕದಲ್ಲಿಯೂ ಸಹ ಅಭ್ಯರ್ಥಿಗಳು ಸಾಲು ಸಾಲಾಗಿ ಬಂದು ತಮ್ಮ ಉಮೇದುವಾರಿಕೆಯನ್ನು ...Full Article

ಖಾನಾಪುರ :ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ ಬಾಗವಾನ ನಾಮಪತ್ರ ಸಲ್ಲಿಕೆ

ಜೆಡಿಎಸ್ ಅಭ್ಯರ್ಥಿಯಾಗಿ ನಾಸಿರ ಬಾಗವಾನ ನಾಮಪತ್ರ ಸಲ್ಲಿಕೆ ಖಾನಾಪುರ ಏ 23 : ಖಾನಾಪುರ ವಿಧಾನ ಸಭಾ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ನಾಸೀರ ಬಾಗವಾನ ಅವರು ತಮ್ಮ ಸಂಗಡಿಗರೊಂದಿಗೆ ಚುನಾವಣಾ ಅಧಿಕಾರಿ ಬಾಲಕೃಷ್ಣ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ...Full Article

ಗೋಕಾಕ:ಕೇವಲ ಐದು ಜನ ಮುಖಂಡರೊಂದಿಗೆ ನಾಳೆ ಶಾಸಕ ಬಾಲಚಂದ್ರ ನಾಮಪತ್ರ ಸಲ್ಲಿಕೆ

ಕೇವಲ ಐದು ಜನ ಮುಖಂಡರೊಂದಿಗೆ ನಾಳೆ ಶಾಸಕ ಬಾಲಚಂದ್ರ ನಾಮಪತ್ರ ಸಲ್ಲಿಕೆ ಗೋಕಾಕ ಏ 23 : ಅರಭಾವಿ ಕ್ಷೇತ್ರದ ಬಿಜೆಪಿ ಅಧೀಕೃತ ಅಭ್ಯರ್ಥಿಯಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಳೆ ಮಂಗಳವಾರದಂದು ಮ. 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ...Full Article
Page 531 of 630« First...102030...529530531532533...540550560...Last »