RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ

ಗೋಕಾಕ:ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ 

ವಿಧಾನಸಭಾ ಸಾರ್ವತ್ರಿಕ ಚುನಾವಣೆ: ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ನೇಮಕ

ಗೋಕಾಕ ಏ 26 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಕುರಿತು ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಗೋಕಾಕ ತಾಲೂಕಿನ 09-ಗೋಕಾಕ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ವಿಕ್ಷಕರಾಗಿ ಬಿ.ಜಾನ್. ತ್ಲಂಗಟಿಂಖುಮ್ ಅವರನ್ನು ನೇಮಕ ಮಾಡಿರುತ್ತಾರೆ. ಮೊ: ಸಂಖ್ಯೆ 8277816136, ದೂರವಾಣಿ ಸಂಖ್ಯೆ-08332-227606 ಹಾಗೂ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ವಾಸವಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಸಾರ್ವಜನಿಕರು ತಮ್ಮ ದೂರುಗಳಿಗಾಗಿ ಸಂಪರ್ಕಿಸಲು ಕೋರಲಾಗಿದೆ.

Related posts: