RNI NO. KARKAN/2006/27779|Thursday, July 30, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ

ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ ಗೋಕಾಕ ಮೇ 3 : ಚುನಾವಣೆಯ ಮತದಾನದ ದಿನದಂದು ಮತದಾನದ ಹಕ್ಕನ್ನು ಹೊಂದಿರುವ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ಎಸ್.ಎಮ್.ಹಿರೇಮಠ ಹೇಳಿದರು. ಬುಧವಾರದಂದು ಸಾಯಂಕಾಲ ಸಮೀಪದ ಗೋಕಾಕ-ಪಾಲ್ಸ್‍ನ ಮಿಲ್ಲಿನ ಸಭಾ ಭವನದಲ್ಲಿ ಮಿಲ್ಲಿನ್ ಕಾರ್ಮಿಕರಾಗಿ ಹಮ್ಮಿಕೊಂಡ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಯು ಪ್ರಜಾಪ್ರಭುತ್ವ ಸಂಪದ್ರಾಯವನ್ನು ಎತ್ತಿ ತೋರಿಸುತ್ತದೆ. ಮತದಾರರು ...Full Article

ಮೂಡಲಗಿ:ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ

ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ ಮೂಡಲಗಿ ಮೇ 3 : ಕ್ಷೇತ್ರದ ಪ್ರಗತಿಯನ್ನು ಸಹಿಸದ ವಿರೋಧಿಗಳು ಕೇವಲ ಭಾಷಣಗಳನ್ನು ಮಾಡುತ್ತಾ ನನ್ನ ವಿರುದ್ಧ ಟೀಕೆಗಳಲ್ಲಿ ತೊಡಗಿದ್ದಾರೆ. ಟೀಕೆಗಳನ್ನು ಮಾಡುತ್ತಾ ಹೋದರೆ ಜನರ ಮನಸ್ಸನ್ನು ಪರಿವರ್ತನೆ ...Full Article

ಗೋಕಾಕ :ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ

ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ ಗೋಕಾಕ ಮೇ 3 : ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷ, ಎಲ್ಲ ಧರ್ಮಗಳನ್ನು ಗೌರವಿಸಿ, ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ಸಚಿವ ಹಾಗೂ ಗೋಕಾಕ ...Full Article

ಗೋಕಾಕ:ಶಾಸಕ ಬಾಲಚಂದ್ರ ಜಾರಕಿಹೊಳಿ ಪರ ಬಿರುಸಿನ ಪ್ರಚಾರ

ಶಾಸಕ ಬಾಲಚಂದ್ರ ಜಾರಕಿಹೊಳಿ ಪರ ಬಿರುಸಿನ ಪ್ರಚಾರ ಬೆಟಗೇರಿ ಮೇ 3 : ಅರಭಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಈ ಭಾರಿ ಚುನಾವಣೆಯಲ್ಲಿ ಬಹುಮತಗಳ ಅಂತರದಿಂದ ಗೆಲ್ಲಿಸಲು ಪಣತೊಟ್ಟ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ...Full Article

ಗೋಕಾಕ:ಬೆಳಗಾವಿ ಜಿಲ್ಲೆ: ಗೋಕಾಕ್ ನಲ್ಲಿ ಗರಿಷ್ಠ , ಕುಡಚಿಯಲ್ಲಿ ಅತೀ ಕಡಿಮೆ ಮತದಾರರು

ಬೆಳಗಾವಿ ಜಿಲ್ಲೆ: ಗೋಕಾಕ್ ನಲ್ಲಿ ಗರಿಷ್ಠ , ಕುಡಚಿಯಲ್ಲಿ ಅತೀ ಕಡಿಮೆ ಮತದಾರರು ಗೋಕಾಕ ಮೇ 3 : ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ಬೆಳಗಾವಿಯಲ್ಲಿ 37,23,585 ಮತದಾರರಿದ್ದಾರೆ. ಇವರಲ್ಲಿ ...Full Article

ಗೋಕಾಕ:ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ : ಲಖನ್ ಜಾರಕಿಹೊಳಿ

ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ : ಲಖನ್ ಜಾರಕಿಹೊಳಿ ಗೋಕಾಕ ಏ, 2 :- ಬಿಜೆಪಿ ಧರ್ಮ ಧರ್ಮಗಳ, ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿ ರಾಜಕಾರಣ ಮಾಡುತ್ತಿದೆ. ...Full Article

ಗೋಕಾಕ:ದ್ವೀತಿಯ ಪಿಯುಸಿ ಎಲ್ ಆರ್ ಜೆ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ರಾಜು ಪಾಟೀಲ ಪ್ರಥಮ

ದ್ವೀತಿಯ ಪಿಯುಸಿ ಎಲ್ ಆರ್ ಜೆ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ರಾಜು ಪಾಟೀಲ ಪ್ರಥಮ ಗೋಕಾಕ ಮೇ 2 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಮಾರ್ಚ್‍ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತಿ ...Full Article

ಗೋಕಾಕ:ಶಿಂದಿಕುಬೇಟ ಮುಸ್ಲಿಂ ಸಮಾಜ ವತಿಯಿಂದ ಸಚಿವ ರಮೇಶ ಅವರಿಗೆ ಸಂಪೂರ್ಣ ಬೆಂಬಲ

ಶಿಂದಿಕುಬೇಟ ಮುಸ್ಲಿಂ ಸಮಾಜ ವತಿಯಿಂದ ಸಚಿವ ರಮೇಶ ಅವರಿಗೆ ಸಂಪೂರ್ಣ ಬೆಂಬಲ ಗೋಕಾಕ ಮೇ 2 : ತಾಲೂಕಿನ ಶಿಂದಿಕುಬೇಟ ಗ್ರಾಮದ ಜಾಮೀಯಾ ಮಜೀದ ಮುಸ್ಲಿಂ ಸಮಾಜ ಬಾಂಧವರು ಮಂಗಳವಾರದಂದು ಸಭೆ ಸೇರಿ ಜಾಮೀಯಾ ಮಜೀದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಬು ...Full Article

ಗೋಕಾಕ:ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ್ರ

ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ನೀಡಿ ಐತಿಹಾಸಿಕ ದಿಗ್ವಿಜಯಕ್ಕೆ ಶ್ರಮಿಸಿ : ಶಾಸಕ ಬಾಲಚಂದ್ರ ಗೋಕಾಕ ಮೇ 2 : ಸರ್ವ ಸಮಾಜಗಳ ಹಿತಕ್ಕನುಗುಣವಾಗಿ ಕಳೆದ ಎರಡು ದಶಕಗಳಿಂದ ಶ್ರಮಿಸುತ್ತಿರುವ ನನಗೆ ಮೇ 12 ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯ ...Full Article

ಗೋಕಾಕ:ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ

ತಂದೆ ತಾಯಿಂದರೇ ನಿಜವಾದ ದೇವರು : ಮಾತೋಶ್ರೀ ಶ್ರೀದೇವಿ ತಾಯಿ ಗೋಕಾಕ ಮೇ 1 : ಈ ಲೋಕದಲ್ಲಿ ಯಾವುದೇ ಗುಡಿ ಗುಂಡಾರಗಳಿಗಿಂತ ನಿಮ್ಮ ತಂದೆ ತಾಯಿಂದರೇ ನಿಜವಾದ ದೇವರಾಗಿದ್ದು ಅವರ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವೆಂದು ಜಮಖಂಡಿ ತಾಲೂಕಿನ ...Full Article
Page 525 of 628« First...102030...523524525526527...530540550...Last »