RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ ಗೋಕಾಕ ಮೇ 4 : ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗದಲ್ಲಿ ತೊಡಗಿದ ಮೂರು ಜನ ಯುವಕರನ್ನು ಬಂಧಿಸಿ ಅವರಿಂದ ನಗದು ರೂ 10,410 , ಒಂದು ಟಿ.ವಿ ಮತ್ತು 4 ಮೊಬೈಲಗಳನ್ನು ವಶಪಡಿಸಿಕೋಳ್ಳಲಾಗಿದೆ . ಮಣಿಕಂಠ ಅನಿಲ ಹೂನ್ನೂರ (23) , ನಿಖಿಲ ನಿಜಲಿಂಗ ದಡ್ಡಿಮನಿ (22) , ಮತ್ತು ನಾಗೇಶ ಮೂಕುಂದ ಕೋಲಾಪೂರ (23) ಬಂಧಿತ ಆರೋಪಿಗಳು ಇವರ ಮೇಲೆ ಕೆಪಿ ಆಕ್ಯ್ಟ ಕಲಂ 78 ( 6) ಐಪಿಸಿ 420 ಅಡಿಯಲ್ಲಿ ...Full Article

ಬೆಳಗಾವಿ :ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ

ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ ಬೆಳಗಾವಿ ಮೇ 4 : ವಿಧಾನ ಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಸದಲಗಾ ಮತಕ್ಷೇತ್ರ ಭರ್ಜರಿ ಸದ್ದು ಮಾಡುತ್ತಿದೆ ಈ ಕ್ಷೇತ್ರದಲ್ಲಿ ...Full Article

ಗೋಕಾಕ:ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ

ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ ಗೋಕಾಕ ಮೇ 4 : ವಿಧಾನಸಭಾ ಚುನಾವಣೆ ದಿನಾಂಕ ಸಮೀಪಿಸುತ್ತಿದಂತೆ ಪ್ರಚಾರದ ಭರಾಠೆ ಜೋರಾಗಿ ನಡೆದಿದೆ . ಸಚಿವರ ಪರ ಅಳಿಯ ಅಂಬಿರಾವ್ ಪಾಟೀಲ , ಹಿರಿಯ ಮಗ ಸಂತೋಷ ಜಾರಕಿಹೊಳಿ ...Full Article

ಗೋಕಾಕ:ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು

ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು ಗೋಕಾಕ ಮೇ 3 : ಕಾಂಗ್ರೇಸ ಜನಪರ ಕಾರ್ಯಗಳನ್ನು ಮೆಚ್ಚಿ ತಾಲೂಕಿನ ಬೆನಚಿನಮರಡಿ ಗ್ರಾಮದ ಯುವಕರು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಭೀರಪಾ ಲ ಖಿಲಾರಿ , ...Full Article

ಗೋಕಾಕ: ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ

ಗೋಕಾಕ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ ಗೋಕಾಕ ಮೇ 3: ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಅಧಿಕಾರಿವರ್ಗವನ್ನು ತನ್ನ ಅಂಕಿತದಲ್ಲಿಟ್ಟುಕೊಂಡು ಹಣಬಲ, ತೋಳ್ಬಲ ಮತ್ತು ಕಮೀಷನ್ ದಂಧೆಯ ಮೂಲಕ ಕ್ಷೇತ್ರದಲ್ಲಿ ಅರಾಜಕತೆಯನ್ನು ...Full Article

ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ

ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ ಘಟಪ್ರಭಾ ಮೇ 3 : ಶ್ರೀರಾಮ ಸೇನೆ ಹಾಗೂ ಶಿವಸೇನೆಯ ಸಂಪೂರ್ಣ ಬೆಂಬಲ ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಇದೆ ಎಂದು ...Full Article

ಗೋಕಾಕ:ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ

ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ ಗೋಕಾಕ ಮೇ 3 : ಚುನಾವಣೆಯ ಮತದಾನದ ದಿನದಂದು ಮತದಾನದ ಹಕ್ಕನ್ನು ಹೊಂದಿರುವ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ...Full Article

ಮೂಡಲಗಿ:ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ

ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ ಮೂಡಲಗಿ ಮೇ 3 : ಕ್ಷೇತ್ರದ ಪ್ರಗತಿಯನ್ನು ಸಹಿಸದ ವಿರೋಧಿಗಳು ಕೇವಲ ಭಾಷಣಗಳನ್ನು ಮಾಡುತ್ತಾ ನನ್ನ ವಿರುದ್ಧ ಟೀಕೆಗಳಲ್ಲಿ ತೊಡಗಿದ್ದಾರೆ. ಟೀಕೆಗಳನ್ನು ಮಾಡುತ್ತಾ ಹೋದರೆ ಜನರ ಮನಸ್ಸನ್ನು ಪರಿವರ್ತನೆ ...Full Article

ಗೋಕಾಕ :ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ

ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ ಗೋಕಾಕ ಮೇ 3 : ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷ, ಎಲ್ಲ ಧರ್ಮಗಳನ್ನು ಗೌರವಿಸಿ, ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ಸಚಿವ ಹಾಗೂ ಗೋಕಾಕ ...Full Article

ಗೋಕಾಕ:ಶಾಸಕ ಬಾಲಚಂದ್ರ ಜಾರಕಿಹೊಳಿ ಪರ ಬಿರುಸಿನ ಪ್ರಚಾರ

ಶಾಸಕ ಬಾಲಚಂದ್ರ ಜಾರಕಿಹೊಳಿ ಪರ ಬಿರುಸಿನ ಪ್ರಚಾರ ಬೆಟಗೇರಿ ಮೇ 3 : ಅರಭಾಂವಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಈ ಭಾರಿ ಚುನಾವಣೆಯಲ್ಲಿ ಬಹುಮತಗಳ ಅಂತರದಿಂದ ಗೆಲ್ಲಿಸಲು ಪಣತೊಟ್ಟ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ...Full Article
Page 527 of 630« First...102030...525526527528529...540550560...Last »