RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು 2ನೇ ಹಂತದ ತರಬೇತಿ

ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು 2ನೇ ಹಂತದ ತರಬೇತಿ ಗೋಕಾಕ ಮೇ 6 : ಅರಭಾಂವಿ ಹಾಗೂ ಗೋಕಾಕ ಮತಕ್ಷೇತ್ರದಲ್ಲಿನ ಮತಗಟ್ಟೆ ಅಧಿಕಾರಿಗಳಿಗೆ ದಿ. 7 ರಂದು ಜರುಗುವ 2ನೇ ಹಂತದ ತರಬೇತಿಗಾಗಿ ಬೆಳಗಾವಿ ಜಿಲ್ಲೆಯ ವಿವಿಧ ಮತಕ್ಷೇತ್ರಗಳಿಗೆ ನಿಯೋಜಿಸಿ ತರಬೇತಿ ಹಾಜರಾಗಲು ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶಗಳನ್ನು ನೀಡಿರುತ್ತಾರೆ. ಅದರಂತೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಜರುಗುವ ತರಬೇತಿಗೆ ತೆರಳಲು ನಗರದ ವಾಲ್ಮೀಕಿ ಕ್ರೀಡಾಂಗಣದಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಮತಗಟ್ಟೆಯ ಅಧಿಕಾರಿಗಳು ತಮ್ಮ ಆದೇಶ ಪತ್ರದೊಂದಿಗೆ ದಿ. 7 ರಂದು ಮುಂಜಾನೆ 6 ...Full Article

ಗೋಕಾಕ :ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾ ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ : ಸಚಿವ ರಮೇಶ

ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾ ಬರೀ ವಿದೇಶದಲ್ಲಿ ಕಾಲ ಹರಣ ಮಾಡುತ್ತಿದ್ದಾರೆ : ಸಚಿವ ರಮೇಶ ಗೋಕಾಕ ಮೇ 6 : ದೇಶದ ಭವಿಷ್ಯವನ್ನು ಉಜ್ವಲ ಗೋಳಿಸುತ್ತೆನೆಂದು ಹೇಳಿ ಮತ ಪಡೆದು ಅಧಿಕಾರ ಗಿಟ್ಟಿಸಿದ ಪ್ರಧಾನಿ ಮೋದಿ ಅವರು ...Full Article

ಬೆಳಗಾವಿ:ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ : ಕಾರ್ಯಕರ್ತರಿಗೆ ಬಿಎಸವಾಯ್ ವಿವಾದಾತ್ಮಕ ಕರೆ

ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ : ಕಾರ್ಯಕರ್ತರಿಗೆ ಬಿಎಸವಾಯ್ ವಿವಾದಾತ್ಮಕ ಕರೆ ಬೆಳಗಾವಿ ಮೇ 5 : ಬಿಜೆಪಿಗೆ ಯಾರು ಮತ ನೀಡುವುದಿಲ್ಲ ಎಂದು ನಿಮಗೆ ಆನಿಸುತ್ತದೆ ಅಂತಹವರನ್ನು ಕೈ ಕಾಲು ಕಟ್ಟಿತಂದು ಬಿಜೆಪಿಗೆ ಮತ ಹಾಕಿಸಿ ...Full Article

ಗೋಕಾಕ:ತಮ್ಮಲ್ಲಿ ಇರುವ ಪ್ರತಿಭೆಯನ್ನು ಇತರರಿಗೆ ಕಾಣುವಂತೆ ಪ್ರದರ್ಶಿಸಬೇಕು: ಡಾ. ಶ್ರೀನಿವಾಸ ಪಾಟೀಲ

ತಮ್ಮಲ್ಲಿ ಇರುವ ಪ್ರತಿಭೆಯನ್ನು ಇತರರಿಗೆ ಕಾಣುವಂತೆ ಪ್ರದರ್ಶಿಸಬೇಕು: ಡಾ. ಶ್ರೀನಿವಾಸ ಪಾಟೀಲ ಗೋಕಾಕ ಮೇ 5 : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ವಿದ್ಯಾರ್ಥಿಗಳು ಅವುಗಳ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿ ಕೊಳ್ಳಬೇಕೆಂದು ಹುಬ್ಬಳ್ಳಿಯ ಐಇಎಮ್‍ಎಸ್‍ಬಿ ...Full Article

ಗೋಕಾಕ:ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ : ಲಖನ್ ಜಾರಕಿಹೊಳಿ

ಅಭಿವೃದ್ಧಿ ಕಾರ್ಯಗಳನ್ನು ನೋಡಿ ರಮೇಶ ಜಾರಕಿಹೊಳಿ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ : ಲಖನ್ ಜಾರಕಿಹೊಳಿ ಗೋಕಾಕ ಮೇ 4 : ಜನತೆ ಸುಳ್ಳು ಪ್ರಚಾರ ಹಾಗೂ ಅಪಪ್ರಚಾರವನ್ನು ನಂಬದೆ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ ಅಭ್ಯರ್ಥಿ ರಮೇಶ ...Full Article

ಗೋಕಾಕ:ರಾಜೀವ ಗಾಂಧಿ ಮಾನವಸೇವಾ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ : ಅರುಣ ನಿರಗಟ್ಟಿ

ರಾಜೀವ ಗಾಂಧಿ ಮಾನವಸೇವಾ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ : ಅರುಣ ನಿರಗಟ್ಟಿ ಗೋಕಾಕ ಮೇ 5 : ಮಕ್ಕಳ ಸೇವೆಯಲ್ಲಿ ನಿರತರಾದ ವ್ಯಕ್ತಿಗಳಿಗೆ ನೀಡುವ ರಾಜೀವ ಗಾಂಧಿ ಮಾನವಸೇವಾ ಪ್ರಶಸ್ತಿ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ...Full Article

ಗೋಕಾಕ:ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ನವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ : ಅಂಬಿರಾವ್ ಪಾಟೀಲ

ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ನವರನ್ನು ಮತ್ತೆ ಮುಖ್ಯಮಂತ್ರಿ ಮಾಡಿ : ಅಂಬಿರಾವ್ ಪಾಟೀಲ ಗೋಕಾಕ ಮೇ 5: ಸಚಿವ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಶ್ರಮಿಸಬೇಕೆಂದು ಕಾರ್ಮಿಕ ಧುರೀಣ ...Full Article

ಚಿಕ್ಕೋಡಿ:ಪ್ರಧಾನಿ ಮೋದಿ ಅವರದು ಮನ ಬರಿ ಕೀ ಬಾತ , ಸಿದ್ದರಾಮಯ್ಯ ನವರದು ಕಾಮ ಕೀ ಬಾತ : ಸಿ. ಎಂ ಇಬ್ರಾಹಿಂ

ಪ್ರಧಾನಿ ಮೋದಿ ಅವರದು ಮನ ಬರಿ ಕೀ ಬಾತ , ಸಿದ್ದರಾಮಯ್ಯ ನವರದು ಕಾಮ ಕೀ ಬಾತ : ಸಿ. ಎಂ ಇಬ್ರಾಹಿಂ ಚಿಕ್ಕೋಡಿ ಮೇ 4 : ಪ್ರಧಾನಿ ಮೋದಿ ಅವರು ಕಳೆದ ನಾಲ್ಕು ವರ್ಷಗಳಿಂದ ಬರೀ ಮನ ...Full Article

ಚಿಕ್ಕೋಡಿ :ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಿ : ಸತೀಶ ಜಾರಕಿಹೊಳಿ

ಅಮಿತ ಘಾಟಗೆ ಅವರನ್ನು ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ನವರ ಕೈ ಬಲ ಪಡಿಸಿ : ಸತೀಶ ಜಾರಕಿಹೊಳಿ ಚಿಕ್ಕೋಡಿ ಮೇ 4 : ಕೋಮುವಾದಿ ಪಕ್ಷಕ್ಕೆ ಸೇರಿದ ಪಿ.ರಾಜೀವ ಅವರಿಗೆ ಬೆಂಬಲಿಸದೆ ಕುಡಚಿ ಕಾಂಗ್ರೆಸ್ ಅಭ್ಯರ್ಥಿ ಅಮಿತ ಘಾಟಗೆ ...Full Article

ಘಟಪ್ರಭಾ:ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್

ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್ ಘಟಪ್ರಭಾ ಮೇ 4 : ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಮತ ನೀಡಿ 20 ಸಾವಿರ ...Full Article
Page 526 of 630« First...102030...524525526527528...540550560...Last »