RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ :ಪರಿಸರವನ್ನು ರಕ್ಷಿಸಿ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಿ : ಮೀನಾಕ್ಷಿ ಬಾನಿ

ಪರಿಸರವನ್ನು ರಕ್ಷಿಸಿ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಿ : ಮೀನಾಕ್ಷಿ ಬಾನಿ ಗೋಕಾಕ ಜೂ 5 :- ಪರಿಸರವನ್ನು ನಾವಿಂದು ಸಂರಕ್ಷಿಸಿದರೆ, ಅದನ್ನೇ ಭವಿಷ್ಯದಲ್ಲಿ ಯುವ ಪೀಳಿಗೆಗೆ ಬಳುವಳಿಯಾಗಿ ನೀಡಬಹುದಾಗಿದೆ ಎಂದು 12ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಮೀನಾಕ್ಷಿ ಬಾನಿ ಅಭಿಪ್ರಾಯ ಪಟ್ಟರು. ಮಂಗಳವಾರದಂದು ಇಲ್ಲಿಯ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ’’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಹಾಗೂ ವಕೀಲರ ಬಾಂಧವರಿಗೆ ಸಸಿಗಳನ್ನು ವಿತರಿಸುವ ...Full Article

ಗೋಕಾಕ:ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಡಿ. ದೇವರಾಜ

ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಡಿ. ದೇವರಾಜ ಗೋಕಾಕ ಜೂ, 5 ;- ಪರಿಸರ ರಕ್ಷಣೆ ಮಾಡಿ ಜೀವ ಜಲಗಳನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ...Full Article

ಗೋಕಾಕ:ನಗರಸಭೆಯಿಂದ ಮರುಬಳಕೆ ವಸ್ತುಗಳ ವಿಂಗಡಣೆ ಕುರಿತು ಚಿಂದಿ ಆಯುವವರಿಗೆ ತರಬೇತಿ

ನಗರಸಭೆಯಿಂದ ಮರುಬಳಕೆ ವಸ್ತುಗಳ ವಿಂಗಡಣೆ ಕುರಿತು ಚಿಂದಿ ಆಯುವವರಿಗೆ ತರಬೇತಿ ಗೋಕಾಕ ಜೂ 5 : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ ಮರು ಬಳಕೆ ವಸ್ತುಗಳನ್ನು ಆಯ್ದು ಮಾರಾಟ ಮಾಡಿ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಚಿಂದಿ ಆಯುವವರಿಗೆ ಮಂಗಳವಾರದಂದು ...Full Article

ಬೈಲಹೊಂಗಲ:ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ

ಡಿ.ಬಿ ಇನಾಮದಾರ ಪ್ರೌಢಶಾಲೆಲ್ಲಿ ವಿಶ್ವ ಪರಿಸರ ದಿನ ಆಚರಣೆ ನೇಗಿನಹಾಳ ಜೂ 5 : ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಡಿ.ಬಿ ಇನಾಮದಾರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಉದ್ಯಾನವನದ ಸಸಿಗಳ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ...Full Article

ಗೋಕಾಕ:ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ

ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ ಗೋಕಾಕ ಜೂ 5 : “ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ನಗರದ ಸ್ವಚ್ಛತೆಗೆ ಸಹಕರಿಸಿ” ಎಂಬ ಜಾಗ್ರತಿ ಜಾಥಾ ಕಾರ್ಯಕ್ರಮಕ್ಕೆ ಮಂಗಳವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಗರ ಸಭೆ ಅಧ್ಯಕ್ಷ ...Full Article

ಮೂಡಲಗಿ:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ

ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ ಮೂಡಲಗಿ ಜೂ 5 : ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ. ಇಂದಿನ ಮಾಲಿನ್ಯಯುತ ಪರಿಸರದಿಂದಾಗಿ ಅನೇಕ ರೋಗಗಳು ಹೆಚ್ಚುತ್ತಿದ್ದು ಸೂಕ್ತ ಮುನ್ನಚರಿಕೆ ಕ್ರಮವಾಗಿ ಪರಿಸರ ...Full Article

ಕಿತ್ತೂರ :ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ ಕಿತ್ತೂರ ಜೂ 5 : ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಾಗರಗಾಳಿ ಎಸಿಎಫ್ ಮಾರುತಿ ಪಾತ್ರೋಟ ಹೇಳಿದರು ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರದಂದು ...Full Article

ಗೋಕಾಕ:ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ

ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ ಬೆಟಗೇರಿ ಜೂ 4 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 4 ...Full Article

ಗೋಕಾಕ:ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ

ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ ಬೆಟಗೇರಿ ಜೂ 2 : ಗೋಕಾಕ ಸೇರಿದಂತೆ ತಾಲೂಕಿನ ಬೆಟಗೇರಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ಜೂ.2 ರಂದು ಸಂಜೆ 6 ಗಂಟೆ ಸುಮಾರಿಗೆ ಗುಡಗು, ಮಿಂಚು, ಸ್ವಲ್ಪ ಪ್ರಮಾಣದ ...Full Article

ಗೋಕಾಕ:” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ

” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ ಗೋಕಾಕ ಜೂ 2 : ವಿಶ್ವವಾಣಿ ದಿನ ಪತ್ರಿಕೆಯ ನೂತನ “ವಿಶ್ವ ಯಾತ್ರಾ” ಪುರವಣಿಯನ್ನು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶನಿವಾರದಂದು ಬಿಡುಗಡೆಗೊಳಿಸಿದರು. ಈ ...Full Article
Page 516 of 630« First...102030...514515516517518...530540550...Last »