RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಬೈಲಹೊಂಗಲ:ನೇಗಿನಹಾಳದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭ

ನೇಗಿನಹಾಳದಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಆರಂಭ ಬೈಲಹೊಂಗಲ ಜೂ 13 : ಗರ್ಭಿಣಿ ಮಹಿಳೆಯರ ಹೆರಿಗೆ ಸಮಯದಲ್ಲಿ ಗಂಡಾಂತರ ಸಂಭವಿಸುವುದನ್ನು ತಡೆಗಟ್ಟುವ ಮುಂಜಾಗೃತ ಕ್ರಮವಾಗಿ ಕೇಂದ್ರದ ವಿಶೇಷ ಆರೋಗ್ಯ ತಪಾಸನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಈ ಯೋಜನೆಯನ್ನು ಸರಿಯಾಗಿ ಪ್ರಚಾರಪಡಿಸಿ ಶಿಶು ಮತ್ತು ತಾಯಿಯ ಮರಣ ಪ್ರಮಾಣ ಪ್ರಮಾಣ ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಬೈಲಹೊಂಗಲ ತಾಲೂಕಾ ಆರೋಗ್ಯಾಧಿಕಾರಿ ಡಾ. ಎಸ್.ಎಸ್ ಸಿದ್ಧನ್ನವರ ಹೇಳಿದರು. ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ಧ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ...Full Article

ಗೋಕಾಕ:ಶರಣರ ಜೀವನಾದರ್ಶ ಅಳವಡಿಸಿಕೊಳ್ಳಿ : ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ

ಶರಣರ ಜೀವನಾದರ್ಶ ಅಳವಡಿಸಿಕೊಳ್ಳಿ : ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಗೋಕಾಕ ಜೂ : ಪ್ರತಿಯೊಬ್ಬ ಮನುಷ್ಯನು ತನ್ನ ಬದುಕಿನಲ್ಲಿ ಶರಣರ ಜೀವನಾದರ್ಶ ಅಳವಡಿಸಿಕೊಳ್ಳಬೇಕು. ಶರಣರ ವಾಣಿ ಶ್ರವಣ ಮಾಡುವುದರಿಂದ ಪ್ರತಿ ಮನುಷ್ಯನಲ್ಲಿ ಆತ್ಮಜ್ಞಾನ ಸ್ಪರ್ಶವಾಗಿ ಪರಮಾತ್ಮನ ಸಾಕ್ಷಾತ್ಕಾರವಾಗುತ್ತದೆ ಎಂದು ಭೂತರಾಮನಟ್ಟಿ ಮುಕ್ತಿ ...Full Article

ಗೋಕಾಕ:ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಅಲಂಕರಿಸಬಹುದು : ಆರ್.ರಾಮಚಂದ್ರನ್

ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಅಲಂಕರಿಸಬಹುದು : ಆರ್.ರಾಮಚಂದ್ರನ್ ಗೋಕಾಕ ಜೂ 13 : ಆತ್ಮನಂಬಿಕೆಯಿಂದ ಮತ್ತು ಕಠಿಣ ಪರಿಶ್ರಮದ ಅಧ್ಯಯನದಿಂದ ಉನ್ನತ ಸ್ಥಾನ ಮತ್ತು ಹುದ್ದೆಯನ್ನು ಅಲಂಕರಿಸಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ...Full Article

ಗೋಕಾಕ :ಬ್ರಾಹ್ಮಣ ಸಮಾಜ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಬ್ರಾಹ್ಮಣ ಸಮಾಜ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ ಗೋಕಾಕ ಜೂ 13 : ಬೆಳಗಾವಿ ಜಿಲ್ಲೆಯ ಗೋಕಾಕ, ಸವದತ್ತಿ, ಹಾಗೂ ರಾಮದುರ್ಗ ತಾಲೂಕಿನಲ್ಲಿಯ ಕನ್ನಡ ಮಾಧ್ಯಮದಲ್ಲಿ 3ನೇ ತರಗತಿಯಿಂದ ದ್ವೀತಿಯ ವರ್ಷದ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ...Full Article

ಗೋಕಾಕ:ಆನ್‍ಲೈನ್ ಮೂಲಕ ಅರ್ಜಿ ಅಹ್ವಾನ

ಆನ್‍ಲೈನ್ ಮೂಲಕ ಅರ್ಜಿ ಅಹ್ವಾನ ಗೋಕಾಕ ಜೂ 13 : ಸನ್ 2018-19 ನೇ ಸಾಲಿಗಾಗಿ ಗೋಕಾಕ ತಾಲೂಕಿನ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಮೆಟ್ರಿಕ ಪೂರ್ವ ವಿದ್ಯಾರ್ಥಿ ವೇತನ ಮಂಜೂರಿಗೆ ...Full Article

ಗೋಕಾಕ:ರೈತ ಸಂಘಟನೆಯನ್ನು ಹೆಚ್ಚು ಬಲಿಷ್ಠಗೊಳಿಸಿ : ಭೀಮಶಿ ಗದಾಡಿ

ರೈತ ಸಂಘಟನೆಯನ್ನು ಹೆಚ್ಚು ಬಲಿಷ್ಠಗೊಳಿಸಿ : ಭೀಮಶಿ ಗದಾಡಿ ಗೋಕಾಕ ಜೂ 13 : ರೈತ ಸಂಘಟನೆಯನ್ನು ಇನ್ನೂ ಹೆಚ್ಚು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ರೈತ ಸಂಘದ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶಿ ಗದಾಡಿ ಕರೆ ನೀಡಿದರು. ...Full Article

ಗೋಕಾಕ:ಹವಾಮಾನ ಆಧಾರಿತ ಬೆಳೆಯ ವಿಮೆ ನೊಂದಣಿಗೆ ಸೂಚನೆ

ಹವಾಮಾನ ಆಧಾರಿತ ಬೆಳೆಯ ವಿಮೆ ನೊಂದಣಿಗೆ ಸೂಚನೆ ಗೋಕಾಕ ಜೂ 13 : ಸನ್ 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ತಾಲೂಕಿಗೆ ಅಧಿಸೂಚಿತ ಬೆಳೆಯಾದ ಹಸಿಮೆನಸಿನಕಾಯಿ(ನೀರಾವರಿ) ಪ್ರತಿ ಎಕರೆಗೆ ರೂ:1420/-ನಿಗಧಿಪಡಿಸಲಾಗಿದ್ದು ವಿಮಾ ...Full Article

ಗೋಕಾಕ:ಪ್ರತಿ ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..!

ಪ್ರತಿ ಮಂಗಳವಾರ ಬೆಟಗೇರಿ ಗ್ರಾಮ ಸಂಪೂರ್ಣ ಬಂದ್..! ವಿಶೇಷ ವರದಿ : ಅಡಿವೇಶ ಮುಧೋಳ ಬೆಟಗೇರಿ ಜೂ 13 : ಬಾಗಿಲು ಹಾಕಿದ ಅಂಗಡಿ-ಮುಂಗಟ್ಟುಗಳು… ಬಿಕೋ ಎನ್ನುತ್ತೀರುವ ಗ್ರಾಮದ ಓಣಿಯ ಬೀದಿಗಳು… ಗ್ರಾಮದಲ್ಲಿ ಮೌನ ವಾತಾವರಣ…ಇನ್ನೂ ನಾಲ್ಕು ಮಂಗಳವಾರ ದಿನ ...Full Article

ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಲಕ್ಷ್ಮಣ ಚಂದರಗಿ

ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಲಕ್ಷ್ಮಣ ಚಂದರಗಿ ಗೋಕಾಕ ಜೂ 13 : ಸುಮಾರು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ, ಎಎಸ್‍ಐಯಾಗಿ ಕರ್ತವ್ಯ ನಿರತ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ...Full Article

ಗೋಕಾಕ:ಮಗುವನ್ನು ಸುಶಿಕ್ಷಿತರನ್ನಾಗಿಸಲು ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಿ : ಆರ್.ಬಿ.ಬೆಟಗೇರಿ

ಮಗುವನ್ನು ಸುಶಿಕ್ಷಿತರನ್ನಾಗಿಸಲು ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಿ : ಆರ್.ಬಿ.ಬೆಟಗೇರಿ ಬೆಟಗೇರಿ.ಜೂ 13 : ಚಿಕ್ಕ ವಯಸ್ಸಿನ ಮಕ್ಕಳನ್ನು ಕೂಲಿ, ನಾಲಿ ಮಾಡಲು ಕಳುಹಿಸಬೇಡಿ, ಮಗುವಿನ ಭವಿಷ್ಯ ಹಾಳು ಮಾಡಬೇಡಿ, ಪ್ರತಿ ಮಗುವನ್ನು ಸುಶಿಕ್ಷಿತರನ್ನಾಗಿಸಲು ಮಗುವಿನ ಪ್ರತಿಯೊಬ್ಬ ಪಾಲಕರು ಪ್ರಯತ್ನಿಸಬೇಕೆಂದು ಗೋಕಾಕ ...Full Article
Page 513 of 630« First...102030...511512513514515...520530540...Last »