RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬಸವರಾಜ ಹೊರಟ್ಟಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಜೂ 23 ಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ : ಎಸ್.ಎಸ್ ಅಂಗಡಿ

ಬಸವರಾಜ ಹೊರಟ್ಟಿಗೆ ಸಚಿವಸ್ಥಾನಕ್ಕೆ ಆಗ್ರಹಿಸಿ ಜೂ 23 ಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ : ಎಸ್.ಎಸ್ ಅಂಗಡಿ ಗೋಕಾಕ ಜೂ 20 : ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಕಡೆಗಣಿಸಿರುವುದನ್ನು ಖಂಡಿಸಿ ಜೂ 23 ರಂದು ಮಧ್ಯಾಹ್ನ 1 ಗಂಟೆಗೆ ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಎಸ್ ಅಂಗಡಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು ಸತತ 7ಬಾರಿ ...Full Article

ಗೋಕಾಕ:ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ

ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ : ಲಕ್ಷ್ಮಣ ಚಂದರಗಿ ಬೆಟಗೇರಿ ಜೂ 20 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ಬೆಟಗೇರಿ ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಂತೆ ...Full Article

ಘಟಪ್ರಭಾ :ಘಟಪ್ರಭಾದ ಕೆಎಚ್‍ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ

ಘಟಪ್ರಭಾದ ಕೆಎಚ್‍ಐದಲ್ಲಿ 4ನೇ ವಿಶ್ವ ಯೋಗ ದಿನಾಚರಣೆ ಘಟಪ್ರಭಾ ಜೂ 19 : 4ನೇ ವಿಶ್ವ ಯೋಗ ದಿನಾಚರಣೆಯನ್ನು ಜಗತ್ತಿನ ಸುಮಾರು 192 ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದ್ದು, ತನಿಮಿತ್ಯ ಇಲ್ಲಿಯ ಕೆಎಚ್‍ಐ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಘಟಪ್ರಭಾ, ಸಿದ್ಧ ...Full Article

ಗೋಕಾಕ:ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ

ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಮನವಿ ಗೋಕಾಕ ಜೂ 19 : ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕಿನ ಬೆಣಚಿನಮರಡಿ ಗ್ರಾಮದ ದಲಿತ ಸಮುದಾಯದ ಮುಖಂಡರು ಸೋಮವಾರದಂದು ಇಲ್ಲಿಯ ತಹಶೀಲ್ದಾರ ಕಾರ್ಯಾಲಯದಲ್ಲಿ ತಹಶೀಲ್ದಾರ ಹಾಗೂ ತಾಲೂಕಾ ಪಂಚಾಯತ ...Full Article

ಗೋಕಾಕ:ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ

ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗಕ್ಕೆ ನೇಮಕ ಗೋಕಾಕ ಜೂ 19 : ಸೃಜನಶೀಲ ಕನ್ನಡ ಸಾಹಿತ್ಯ ಮಹಿಳಾ ಬಳಗ ಗೋಕಾಕ ಘಟಕದ ಗೌರವಾಧ್ಯಕ್ಷ, ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ರಾಜ್ಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗದ ರಾಜ್ಯಾಧ್ಯಕ್ಷ ಶ್ರೀಧರ ಆಸಂಗಿಹಾಳ ...Full Article

ಗೋಕಾಕ:ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ

ಅಂಕಲಗಿ ಮತ್ತು ದುಪದಾಳ ಗ್ರಾ.ಪಂ ಗಳನ್ನು ಪಟ್ಟಣ ಪಂಚಾಯತ್ ಮಾಡಲು ಪ್ರಯತ್ನ : ಪೌರಾಡಳಿತ ಸಚಿವ ರಮೇಶ ಗೋಕಾಕ ಜೂ 18 : ತಾಲೂಕಿನ ಅಂಕಲಗಿ ಮತ್ತು ದುಪದಾಳ ಗ್ರಾಮ ಪಂಚಾಯತಿಗಳನ್ನು ಪಟ್ಞಣ ಪಂಚಾಯತ್ ಮಾಡಲು ಕ್ರಮಕೈಗೋಳಲಾಗುವುದು ಎಂದು ಪೌರಾಡಳಿತ ...Full Article

ಗೋಕಾಕ : ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್

ಪೊಲೀಸ ಮತ್ತು ನಗರಸಭೆ ಅಧಿಕಾರಿಗಳಿಗೆ ಪೌರಾಡಳಿತ ಸಚಿವರ ಖಕಡ್ ಕ್ಲಾಸ್ ಗೋಕಾಕ ಜೂ 18 : ಪೊಲೀಸ ಮತ್ತು ನಗರಸಭೆ ಇಲಾಖೆಗಳು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ವಂದಿಸುತ್ತಿಲ್ಲಾ ಇದರಿಂದ ನನಗೆ ರಾಜಕೀಯವಾಗಿ ಹಿನ್ನಡೆಯಾಗುತ್ತಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ...Full Article

ಗೋಕಾಕ:ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ

ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ : ಭವರಲಾಲಜೀ ಗೋಕಾಕ ಜೂ 17 : ವಿಶ್ವಕ್ಕೆ ಯೋಗ ವಿದ್ಯೆಯನ್ನು ನೀಡಿದ ಕೀರ್ತಿ ಭಾರತ ದೇಶಕ್ಕೆ ಸಲ್ಲುತ್ತದೆ, ವಿಶ್ವ ಗುರು ಭಾರತವನ್ನು ಯೋಗಮಯ ಹಾಗೂ ಆರೋಗ್ಯಯುತವಾದ ರಾಷ್ಟ್ರವನ್ನಾಗಿ ...Full Article

ಅಥಣಿ :ಹಣಕಾಸು ವ್ಯವಹಾರ : ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಹೊಡೆದಾಡಿದ ವನಿತೆಯರು

ಹಣಕಾಸು ವ್ಯವಹಾರ : ನಡು ರಸ್ತೆಯಲ್ಲಿಯೇ ಚಪ್ಪಲಿಯಿಂದ ಹೊಡೆದಾಡಿದ ವನಿತೆಯರು ಅಥಣಿ ಜೂ 17 : ಹಣಕಾಸು ವ್ಯವಹಾರದಲ್ಲಿ ಜಗಳವಾಡಿಕೊಂಡು ಚಪ್ಪಲಿಯಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ಅಥಣಿ ಪಟ್ಟಣದಲ್ಲಿ ನಡೆದಿದೆ ಹಣದ ವಿಚಾರವಾಗಿ ಇಬ್ಬರು ಮಹಿಳೆಯರು ಈ ರೀತಿಯಾಗಿ ಮಹಿಳೆಗೆ ...Full Article

ಅಥಣಿ : ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ

ವಸತಿ ನಿಲಯದ ಆವರಣದಲ್ಲಿ ಡೆತ್ ನೋಟ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಅಥಣಿ ಜೂ 17 : 10 ನೇ ತರಗತಿಯ ವಿದ್ಯಾರ್ಥಿಯೋರ್ವ ಡೆತ್ ನೋಟ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ ...Full Article
Page 511 of 630« First...102030...509510511512513...520530540...Last »