RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

ಬೆಟಗೇರಿಯಲ್ಲಿ ಸಡಗರ ಸಂಮ್ರದಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ ಬೆಟಗೇರಿ ಜೂ 16: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯ ಸಹಬಾಳ್ವೆಯ ಪ್ರತೀಕವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಶನಿವಾರದಂದು ಇಲ್ಲಿಯ ಮುಸ್ಲಿಂ ಭಾಂದವರು ಅತ್ಯಂತ ಸಡಗರ ಸಂಮ್ರದಿಂದ ಆಚರಿಸಿದರು. ತಮ್ಮ ಧರ್ಮದ ಸಂಪ್ರದಾಯದಂತೆ ಅಂದು ಬೆಳಗ್ಗೆ ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಹೊಸ ಬಟ್ಟೆತೊಟ್ಟು ಮಕ್ಕಳು ಸೇರಿದಂತೆ ವೃದ್ಧರವರೆಗೆ ಮುಸ್ಲಿಂ ಭಾಂದವರು ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡು ಈದ್-ಉಲ್-ಪಿತರ್ ಸಡಗರದಿಂದ, ಭಕ್ತಿಯಿಂದ ಆಚರಿಸಿದರು. ಗ್ರಾಮದ ಮುಸ್ಲಿಂ ಭಾಂದವರು ...Full Article

ಬೆಳಗಾವಿ:2 ವರ್ಷದ ನಂತರ ಸಚಿವ ಸ್ಥಾನದ ಭರವಸೆ : ಸಿ.ಎಂ ಎಚ್ ಡಿ ಕೆ ಬೇಟಿ ನಂತರ ಸತೀಶ ಹೇಳಿಕೆ

2 ವರ್ಷದ ನಂತರ ಸಚಿವ ಸ್ಥಾನದ ಭರವಸೆ : ಸಿ.ಎಂ ಎಚ್ ಡಿ ಕೆ ಬೇಟಿ ನಂತರ ಸತೀಶ ಹೇಳಿಕೆ ಬೆಳಗಾವಿ ಜೂ 16 : ಮದುರೈಯಿಂದ ಬೆಂಗಳೂರಿಗೆ ವಾಪಸಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮಾಜಿ ಸಚಿವ ಸತೀಶ ಜಾರಕಿಹೊಳಿ ...Full Article

ಗೋಕಾಕ:ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ

ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ ಗೋಕಾಕ ಜೂ 16 : ಪೌರಾಡಳಿತ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವ ರಮೇಶ ಜಾರಕಿಹೊಳಿ ಅವರು ದಿ. 17 ರಿಂದ 19 ರ ವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ...Full Article

ಗೋಕಾಕ :ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು

ಗೋಕಾಕಿನಲ್ಲಿ ರಮಜಾನ ಹಬ್ಬದ ಸಂಭ್ರಮ : ಪರಸ್ಪರ ಹಬ್ಬದ ಶುಭಾಶಯಗಳ ಕೋರಿದ ಮುಸ್ಲಿಂ ಬಾಂಧವರು ಗೋಕಾಕ ಜೂ 16 : ಬೆಳಗಾವಿ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರದಂದು ಮುಸ್ಲಿಂ ಭಾಂಧವರು ಸೇರಿ ಈದ್ ಉಲ್ ಫಿತರ್ ಆಚರಿಸಿದರು ಸ್ನೇಹ , ಸ್ನೇಹ ...Full Article

ಗೋಕಾಕ:ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ

ಶವ ಸಂಸ್ಕಾರಕ್ಕಾಗಿ ಹರಿಜನರ ಪರದಾಟ : ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ಗೋಕಾಕ ಜೂ 15 : ಹರಿಜನರಿಗೆ ಶವ ಸಂಸ್ಕಾರ ನಡೆಸಲು ಸ್ಮಶಾನ ಭೂಮಿ ಇಲ್ಲದ್ದರಿಂದ ಸುಮಾರು 3 ಗಂಟೆ ಕಾಲ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ ...Full Article

ಗೋಕಾಕ:ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ

ಸಾಧಕರ ಸಾಧನೆಗಳು ಇತರರಿಗೆ ಮಾದರಿಯಾಗಲಿ : ಶಂಕರ ಹೆಗಡೆ ಗೋಕಾಕ ಜೂ 15 : ಜೀವನದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸತ್ಕರಿಸುವುದರಿಂದ ಇನ್ನು ಹೆಚ್ಚಿನ ಸಾಧನೆಗೆ ಪ್ರೋತ್ಸಾಹಹಿಸುವುದರೊಂದಿಗೆ ಇತರರಿಗೂ ಮಾದರಿಯಾಗುತ್ತದೆ ಎಂದು ಇಲ್ಲಿಯ ಜೀವ ವಿಮಾ ನಿಗಮದ ಮುಖ್ಯ ವ್ಯವಸ್ಥಾಪಕ ...Full Article

ಗೋಕಾಕ:ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಿ : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ   ಗೋಕಾಕ ಜೂ.14-ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ...Full Article

ಗೋಕಾಕ:ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ರೂ ಮಂಜೂರು

ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ 4 ಲಕ್ಷ ರೂ ಮಂಜೂರು ಗೋಕಾಕ ಜೂ 14 : ಗೋಕಾಕ ಮತಕ್ಷೇತ್ರದ ಖನಗಾಂವ ಗ್ರಾಮದ ಶ್ರೀ ದುರ್ಗಾದೇವಿ ಹಾಗೂ ಹೂಲಿಕಟ್ಟಿ ಗ್ರಾಮದ ಶ್ರೀ ಬೀರಸಿದ್ದೇಶ್ವರ ದೇವಸ್ಥಾನಗಳ ಜಿರ್ಣೋದ್ದಾರಕ್ಕಾಗಿ ಮುಜರಾಯಿ ಇಲಾಖೆಯಿಂದ ಮಂಜೂರಾದ ತಲಾ ...Full Article

ಘಟಪ್ರಭಾ:ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ

ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಘಟಪ್ರಭಾ ಜೂ 14 : ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಹಿರಣ್ಯಕೇಶಿ ನದಿಯ ಹೆಚ್ಚುವರಿ ನೀರನ್ನು ಧುಪದಾಳ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಇಂದಿನಿಂದ ಪ್ರತಿದಿನ 1000 ಕ್ಯೂಸೆಕ್ಸ್ ...Full Article

ಗೋಕಾಕ : ಸ್ನೇಹ ಸೌಹಾರ್ದತೆಯ ಸಂಕೇತ ರಂಜಾನ್ ಹಬ್ಬ

ಸ್ನೇಹ ಸೌಹಾರ್ದತೆಯ ಸಂಕೇತ ರಂಜಾನ್ ಹಬ್ಬ ವಿಶೇಷ ವರದಿ : ಅಡಿವೇಶ ಮುಧೋಳ ಭಾರತ ದೇಶದ ವಿವಿಧ ಧರ್ಮಗಳಲ್ಲಿ ಅವರವರ ಧರ್ಮಗಳಿಗೆ ಅನುಸಾರವಾಗಿ ಹಬ್ಬ, ಹರಿದಿನಗಳನ್ನು ಆಚರಿಸಿಕೊಳ್ಳುತ್ತಾರೆ. ಅಂತಹ ಧರ್ಮಗಳಲ್ಲಿ ಮುಸ್ಲಿಂ ಧರ್ಮಿಯರ ರಂಜಾನ್ ಹಬ್ಬವೂ ಒಂದು. ದೇಶದೆಲ್ಲೆಡೆ ಇದೆ ...Full Article
Page 512 of 630« First...102030...510511512513514...520530540...Last »