RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆ ವಿತರಣೆ ಘಟಪ್ರಭಾ ಜು 23 : ಸಮೀಪದ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ವಿತರಿಸಲಾಯಿತು. ಗ್ರಾಮದ ಶಿಕ್ಷಣ ಪ್ರೇಮಿಗಳಾದ ನಾಗೇಶ ಕುರಜಿಂಗಗೋಳ ಹಾಗೂ ರಮೇಶ ಕುರಜಿಂಗಗೋಳ ಅವರು ವಿದ್ಯಾರ್ಥಿಗಳಿಗೆ ನೂರು ತಟ್ಟೆಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕೆಬಿಎಸ್ ಶಾಲೆಯ ಪ್ರಧಾನ ಗುರುಮಾತೆ ಆರ್.ಎಸ್.ಸೊಗಲಿ,ಕೆಜಿಎಸ್ ಶಾಲೆಯ ಪ್ರಧಾನ ಗುರುಮಾತೆ ಜೆ.ಆರ್.ಕುಲಕರ್ಣಿ,ಶಿಕ್ಷಕರಾದ ಸಿ.ಬಿ.ಡೂಗನವರ,ಎಸ್.ಎಫ್.ಭಜಂತ್ರಿ,ಆರ್.ಎ.ಪಾಟೀಲ, ಎ.ಕೆ.ಕುಪ್ಪಸಗೌಡರ,ಎಸ್.ಬಿ.ನಾಯಿಕ ಸೇರಿದಂತೆ ಇತರರು ...Full Article

ಗೋಕಾಕ: ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ

ಸಚಿವ ರಮೇಶ ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಲಿ : ಅಶೋಕ ಪೂಜಾರಿ ಗೋಕಾಕ ಜು 22 : ಸಚಿವ ರಮೇಶ ಜಾರಕಿಹೊಳಿ ಅವರು ಕ್ಷುಲ್ಲಕ ರಾಜಕಾರಣ ಮಾಡುವದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ದೂರಿದ್ದಾರೆ ಈ ಕುರಿತು ...Full Article

ಗೋಕಾಕ:ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ

ಬೆಳೆಗಳಲ್ಲಿ ವಿವಿಧ ಕೀಟ ಹಾಗೂ ರೋಗಗಳು ಕಂಡು ಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ ಗೋಕಾಕ ಜು 21 : ಕೃಷಿ ಇಲಾಖೆ, ಕೃಷಿ ವಿಶ್ವ ವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕೈಗೊಂಡ ಪೀಡೆ ಸರ್ವೇಕ್ಷಣೆಯಲ್ಲಿ ...Full Article

ಗೋಕಾಕ:ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ

ಅಗಸ್ಟ್.6 ರಿಂದ ಅಗಸ್ಟ್.10 ವರೆಗೆ ಐದು ದಿನಗಳ ಕಾಲ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಬೆಟಗೇರಿ ಜು 21 : ಪ್ರತಿ ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ದೇವತೆ ದ್ಯಾಮವ್ವದೇವಿಯ ...Full Article

ಗೋಕಾಕ:ಅಗಸ್ಟ್ ತಿಂಗಳಲ್ಲಿ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ : ಮಹಾಬಳೇಶ್ವರ

ಅಗಸ್ಟ್ ತಿಂಗಳಲ್ಲಿ ಆಹಾರ ಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟ ಮೇಳ : ಮಹಾಬಳೇಶ್ವರ ಗೋಕಾಕ ಜು 21 : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಬೆಳ್ತಂಗಡಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗೋಕಾಕ ಇವರ ...Full Article

ಮೂಡಲಗಿ:ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ

ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ ಮೂಡಲಗಿ ಜು 21 : ವಿದ್ಯಾರ್ಥಿಗಳಿಗೆ ಅಧ್ಯಯನದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ ಸಂಸ್ಕಾರಯುತ ಅಧ್ಯಯನ ವ್ಯಕ್ತಿಯ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹಳ್ಳೂರ ...Full Article

ಮೂಡಲಗಿ:ನಿವೃತ್ತ ದುಂಡಪ್ಪ ನಿಡಗುಂದಿಗೆ ಸತ್ಕರಾ

ನಿವೃತ್ತ ದುಂಡಪ್ಪ ನಿಡಗುಂದಿಗೆ ಸತ್ಕರಾ ಮೂಡಲಗಿ ಜು 21 : ದಿ.ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಇಲ್ಲಿಯ ಶಾಖೆಯಲ್ಲಿ ಇಂದು ನೀವೃತಿ ಹೊಂದಿದ ಪ್ರಯುಕ್ತ ಸ್ಥಳೀಯ ದ್ವಿ.ದ ಗುಮಾಸ್ತ ದುಂಡಪ್ಪ .ಸಿ.ನಿಡಗುಂದಿ ಅವರನ್ನು ಶಾಖೆಯ ಸಿಬ್ಬಂದಿ ಮತ್ತು ಮೂಡಲಗಿ ...Full Article

ಮೂಡಲಗಿ:ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ : ಬಾಲಶೇಖರ ಬಂದಿ

ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ : ಬಾಲಶೇಖರ ಬಂದಿ ಮೂಡಲಗಿ ಜು 21 : ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿವೆ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಯದ ಹಿರಿಯ ಗ್ರಂಥಪಾಲಕ ಬಾಲಶೇಖರ ಬಂದಿ ಹೇಳಿದರು. ...Full Article

ಘಟಪ್ರಭಾ:ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ : ಬಿ.ಎಸ್. ಉದಗಟ್ಟಿ

ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ : ಬಿ.ಎಸ್. ಉದಗಟ್ಟಿ ಘಟಪ್ರಭಾ ಜು 21 : ಬಲಿಷ್ಠ ಭಾರತ ಕಟ್ಟುವ ಜವಾಬ್ದಾರಿ ಈಗಿನ ವಿದ್ಯಾರ್ಥಿಗಳ ಮೇಲಿದೆ. ಕೈಗಾರಿಕಾ ಕ್ಷೇತ್ರದ ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ...Full Article

ಚಿಕ್ಕೋಡಿ:ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು

ಸಚಿವರ ಸಭೆಯಲ್ಲಿ ಜಾಗದ ಕೊರತೆ : ನಿಂತುಕೊಂಡೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಚಿಕ್ಕೋಡಿ ಜು 21 : ಸಚಿವ ಜಾರಕಿಹೊಳಿ ಅವರ ಸಭೆಯಲ್ಲಿ ಅಧಿಕಾರಿಗಳು ಸ್ಥಳಾವಕಾಶ ವಿಲ್ಲದೆ ನಿಂತುಕೊಂಡೆ ಭಾಗವಹಿಸಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ ಚಿಕ್ಕೋಡಿ ಪಟ್ಟಣದ ಪ್ರವಾಸಿ ...Full Article
Page 500 of 630« First...102030...498499500501502...510520530...Last »