RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಡಾ.ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಅನ್ನಸಂತರ್ಪಣೆ

ಡಾ.ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಅನ್ನಸಂತರ್ಪಣೆ ಗೋಕಾಕ ಮಾ 21 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗೌರವಾಧ್ಯಕ್ಷ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಚೇರಮನ್ನರಾದ ಡಾ.ಭೀಮಶಿ ಜಾರಕಿಹೊಳಿ ಅವರ 57ನೇ ಜನುಮ ದಿನದ ಅಂಗವಾಗಿ ಅವರ ಅಭಿಮಾನಿಗಳು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು ಸೇರಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಅನ್ನಸಂತರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ...Full Article

ಗೋಕಾಕ:ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಪೂಜೆ

ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತ ಪೂಜೆ ಗೋಕಾಕ ಮಾ 20 : ಯುವ ನಾಯಕ ಅಮರಾನಾಥ ರಮೇಶ ಜಾರಕಿಹೊಳಿ ಅವರ ಜನುಮ ದಿನದ ಅಂಗವಾಗಿ ಗುರುವಾರದಂದು ನಗರದ ಶ್ರೀ ಸಿದ್ಧೇಶ್ವರ ಹಾಗೂ ಶ್ರೀ ದಾನಮ್ಮಾ ದೇವಿ ಟ್ರಸ್ಟ್ ಕಮಿಟಿಯ ...Full Article

ಗೋಕಾಕ:ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ : ಅಶೋಕ್

ಮತದಾರರ ಗುರುತಿನ ಚೀಟಿಗೆ ಆಧಾರ ಕಾರ್ಡನ್ನು ಜೋಡಿಸುವ ನಿರ್ಣಯ ತೆಗೆದುಕೊಂಡಿರುವದು ಸ್ವಾಗತಾರ್ಹ : ಅಶೋಕ್ ಗೋಕಾಕ 19 : ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾದ ಚುನಾವಣೆಗಳು ನಡೆಯಲು ಖೊಟ್ಟಿ ಮತದಾನವನ್ನು ನಿಗ್ರಹಿಸುವದು ಅತ್ಯಂತ ಅವಶ್ಯಕವಾಗಿದ್ದು, ಅದಕ್ಕೆ ಪೂರಕವಾಗಿಯೇ ಕೇಂದ್ರ ಚುನಾವವಣಾ ಆಯೋಗ ...Full Article

ಗೋಕಾಕ:ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು : ಮಾತೋಶ್ರೀ ಅನ್ನಪೂರ್ಣಾ ತಾಯಿ

ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು : ಮಾತೋಶ್ರೀ ಅನ್ನಪೂರ್ಣಾ ತಾಯಿ ಗೋಕಾಕ ಮಾ 15 : ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು. ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳ ನೈಜ ಸತ್ಯವನ್ನು ಅರಿಯಬೇಕು ಎಂದು ...Full Article

ಗೋಕಾಕ:ನಾಳೆ ಗ್ರಾಹಕರ ಸಂವಾದ ಸಭೆ

ನಾಳೆ ಗ್ರಾಹಕರ ಸಂವಾದ ಸಭೆ ದಿನಾಂಕ 15-03-2025 ಶನಿವಾರದಂದು ಮಧ್ಯಾಹ್ನ 03:00 ಗಂಟೆಗೆ ನಗರದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗೋಕಾಕ ಉಪ-ವಿಭಾಗದ ಸಭಾ ಭವನದಲ್ಲಿ ಮಾನ್ಯ ಅಧೀಕ್ಷಕ ಅಭಿಯಂತರರು(ವಿ), ಕಾರ್ಯ ಮತ್ತು ಪಾಲನೆ, ವೃತ್ತ ಕಚೇರಿ ಬೆಳಗಾವಿ ...Full Article

ಗೋಕಾಕ:ನಗರಸಭೆ ಆಯವ್ಯಯ ಮಂಡನೆ

ನಗರಸಭೆ ಆಯವ್ಯಯ ಮಂಡನೆ ಗೋಕಾಕ ಮಾ 13 : ನಗರಸಭೆಯ 2024-25ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2025-26 ನೇ ಸಾಲಿನ ರೂ.4.95 ಲಕ್ಷಗಳ ಉಳಿತಾಯದ ಆಯ-ವ್ಯಯವನ್ನು ಪೌರಾಯುಕ್ತ ಆರ್.ಪಿ.ಜಾಧವ ಮಂಡಿಸಿದರು. 15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ...Full Article

ಗೋಕಾಕ:ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ

ಗೋಕಾಕ ಘಟಕದ ನಿರ್ವಾಹಕಿ ಅನ್ನಪೂರ್ಣಾ ಹೂಗಾರ ಅವರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ವಾಹಕಿ ಪ್ರಶಸ್ತಿ ಗೋಕಾಕ ಮಾ 8 : ಅಂತ್ರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯವಾಗಿ ಎ. ಎಸ್‍.ಆರ್.ಟಿ.ಯು ಕೊಡಮಾಡುವ ರಾಷ್ಟ್ರಮಟ್ಟದ “ಅತ್ಯುತ್ತಮ ಮಹಿಳಾ ನಿರ್ವಾಹಕಿ” ಪ್ರಶಸ್ತಿಯನ್ನು ಶನಿವಾರದಂದು ದೆಹಲಿಯ ...Full Article

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ಸಚಿವ ಸತೀಶ ಜಾರಕಿಹೊಳಿ ಗೋಕಾಕ ಮಾ 8 : ಯುವ ಪೀಳಿಗೆಗೆ ಕಲೆಯ ಪರಿಚಯ ಮಾಡುತ್ತಿರುವ ಆಶಾಕಿರಣ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಸಚಿವ ಸತೀಶ ...Full Article

ಗೋಕಾಕ:ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ

ಹೋಳಿ-ರಂಜಾನ್ ಶಾಂತಿಯುತವಾಗಿ ಆಚರಿಸಿ : ಡಿ‌.ವಾಯ್.ಎಸ್.ಪಿ ಮುಲ್ಲಾ ಗೋಕಾಕ ಮಾ 6 : ಹೋಳಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಸಮುದಾಯ ಭವನದಲ್ಲಿ ಗುರುವಾರದಂದು ಶಹರ ಪೊಲೀಸ್ ಠಾಣೆ ವತಿಯಿಂದ ಶಾಂತಿಸಭೆ ನಡೆಯಿತು. ಡಿ.ವಾಯ್.ಎಸ್.ಪಿ ಡಿ.ಎಚ್. ಮುಲ್ಲಾ ಮಾತನಾಡಿ, ...Full Article

ಗೋಕಾಕ:ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ

ದಿನಾಂಕ 8 ರಂದು ಬಸವಣ್ಣೆಪ್ಪಾ ಹೊಸಮನಿ, ಬಿ.ಆರ್.ಅರಿಷಿಣಗೋಡಿ ರಂಗಭೂಮಿ ಪ್ರಶಸ್ತಿ ಸಮಾರಂಭ : ಮಾಲತಿಶ್ರೀ ಮೈಸೂರು ಮಾಹಿತಿ ಗೋಕಾಕ ಮಾ 6 : ಈ ಭಾರಿಯ ರಂಗಭೂಮಿ ಭೀಷ್ಮ ದಿ.ಶ್ರೀ ಬಸವಣ್ಣೆಪ್ಪಾ ಹೊಸಮನಿ ರಂಗ ಪ್ರಶಸ್ತಿಯನ್ನು ಶ್ರೀ ಮಲ್ಲೇಶಪ್ಪ ಬೀರಾಳ ...Full Article
Page 15 of 617« First...10...1314151617...203040...Last »