ಗೋಕಾಕ:( ಎಐಸಿಸಿ ) ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಜಾವೀದ ಮುಲ್ಲಾ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸನ್ಮಾನ

( ಎಐಸಿಸಿ ) ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಜಾವೀದ ಮುಲ್ಲಾ ಅವರಿಗೆ ಸಚಿವ ಸತೀಶ ಜಾರಕಿಹೊಳಿ ಸನ್ಮಾನ
ಗೋಕಾಕ ಮೇ 28 : ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ( ಎಐಸಿಸಿ) ಆಂಧ್ರ ಪ್ರದೇಶದ ಅಲ್ಪಸಂಖ್ಯಾತರ ರಾಜ್ಯ ಘಟಕದ ಸಹ ಉಸ್ತುವಾರಿಯಾಗಿ ನೇಮಕವಾಗಿರುವ ನಗರದ ಕಾಂಗ್ರೆಸ್ ಮುಖಂಡ ಹಾಜಿ ಜಾವೀದ ಮುಲ್ಲಾ ಅವರು ಇತ್ತೀಚೆಗೆ ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅವರಿಗೆ ಸತ್ಕರಿಸಿ,ಗೌರವಿಸಿದರು.
ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರು ನೂತನವಾಗಿ ನೇಮಕವಾಗಿರುವ ಹಾಜಿ ಜಾವೀದ ಮುಲ್ಲಾ ಅವರನ್ನು ಸತ್ಕರಿಸಿದರು.
