RNI NO. KARKAN/2006/27779|Sunday, November 2, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಖಂಡಿಸಿ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಕಾರ್ಯಕರ್ತರ ಪ್ರತಿಭಟನೆ ಗೋಕಾಕ ಏ 4 : ಲೋಕಸಭೆಯಲ್ಲಿ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿದ್ದನ್ನು ಖಂಡಿಸಿ ಇಲ್ಲಿನ ಯುಥ್ ಕಾಂಗ್ರೆಸ್ ಹಾಗೂ ಐ.ಎನ್ ಸಿ.ಯು.ಸಿ ಸೇಲ್ ದ ಕಾರ್ಯಕರ್ತರು ಮತ್ತು ಮುಸ್ಲಿಂ ಸಮುದಾಯದ ಜನರು ಶುಕ್ರವಾರದಂದು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಇದೊಂದು ಸಂವಿಧಾನ ವಿರೋಧಿ ಮಸೂದೆಯಾಗಿದ್ದು, ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಸಾಧನವಾಗಿ ಬಳಸಲಾಗುತ್ತಿದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ಪ್ರಧಾನಿ ನರೇಂದ್ರ ...Full Article

ಗೋಕಾಕ:ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ

ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ ಗೋಕಾಕ ಏ 4 : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article

ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು

ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು ಗೋಕಾಕ ಏ 4 : ಇಲ್ಲಿನ ಕರವೇ ಕಾರ್ಯಕರ್ತರು ಆಮೆಯನ್ನು ಸಂರಕ್ಷಿಸಿ ಶುಕ್ರವಾರದಂದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಕೆಂಪಣ್ಣ ...Full Article

ಗೋಕಾಕ:ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ ಗೋಕಾಕ ಮಾ 31 : ನಗರದಲ್ಲೆಡೆ ಮುಸ್ಲಿಂ ಬಾಂಧವರು ಸೋಮವಾರದಂದು ರಂಜಾನ್‌ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ...Full Article

ಗೋಕಾಕ:ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ

ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ ಗೋಕಾಕ ಮಾ 30 : ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ ಅತ್ಯಂತ ...Full Article

ಗೋಕಾಕ:ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ

ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ ಗೋಕಾಕ ಮಾ 29 : ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ, ತಾಲೂಕಿನ ಖನಗಾಂವ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ, ಗೋಕಾಕ ಶಹರ ಮತ್ತು ಗ್ರಾಮೀಣ ...Full Article

ಗೋಕಾಕ:ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ

ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ ಗೋಕಾಕ ಮಾ 29 : ಪರಿಸರವನ್ನು ಉಳಿಸಿ ಜೀವಿಗಳ ಸಂರಕ್ಷಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಘಟಪ್ರಭಾ ಪ್ರಾದೇಶಿಕ ವಿಭಾಗದ ಉಪ ಅರಣ್ಯ ...Full Article

ಗೋಕಾಕ:ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ

ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮಾ 27 : ಸಮಯ ರಕ್ಷಕ ಕನ್ನಡ ಮಾಸ ಪತ್ರಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಬಿಡುಗಡೆ ಗೋಳಿಸಿದರು ...Full Article

ಗೋಕಾಕ:ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ

ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ ಗೋಕಾಕ ಮಾ 25 : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಇನರವಿಲ್ ಸಂಸ್ಥೆ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕಿಯರಾದ ಡಾ.ಶಾಮಾಲಾ ಮಾಸುರಕರ, ಸಾರಿಗೆ ಇಲಾಖೆಯ ಅನ್ನಪೂರ್ಣ ಹೂಗಾರ ಹಾಗೂ ...Full Article

ಗೋಕಾಕ:ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ

ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ ಗೋಕಾಕ ಮಾ 25 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದಿಂದ ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘ ಪತ್ರಿವರ್ಷ ನೀಡುವ ಛಾಯಾಶ್ರಿ ಪ್ರಶಸ್ತಿಗೆ ನಗರದ ಕಲಾ ಸ್ಟೂಡಿಯೋದ ಆರ್ಶಫಅಲಿ ದೇಸಾಯಿ ಆಯ್ಕೆಯಾಗಿದ್ಥಾರೆ ...Full Article
Page 14 of 617« First...1213141516...203040...Last »