ಗೋಕಾಕ:ರಿದ್ದಿ ಸಿದ್ದಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ

ರಿದ್ದಿ ಸಿದ್ದಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ವತಿಯಿಂದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸತ್ಕಾರ
ಗೋಕಾಕ ಮೇ 28 : ಕಾರ್ಮಿಕ ಸಂಘದ ಅಧ್ಯಕ್ಷ ಅಂಬಿರಾವ ಪಾಟೀಲ ಅವರ ಪ್ರಯತ್ನದಿಂದ ರಾಕೇಟ್ ರಿದ್ಧಿ ಸಿದ್ಧಿ ಕಾರ್ಖಾನೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರನ್ನು ಮತ್ತೆ ಐದು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬುಧವಾರದಂದು ಕಾರ್ಮಿಕ ಮುಖಂಡರು ಸತ್ಕರಿಸಿದರು. ಎಸ್ ಎಸ್ ವಾಳವಿ, ಬಿ ಜೆ ಹಲಗಿ, ಎಸ್ ಪಿ ಪವಾರ, ಎಸ್ ಜೆ ಕಳ್ಳಿಮನಿ, ಎಮ್ ಎಸ್ ಮಜ್ಜುಗೋಳ, ಪಿ ಕೆ ತುಕಾರ ಇದ್ದರು.
