RNI NO. KARKAN/2006/27779|Monday, September 21, 2026
You are here: Home » breaking news

breaking news

ಗೋಕಾಕ: ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ

ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ  ಗೋಕಾಕ ಡಿ 10 : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಘಟಕದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಬೆಳಗಾವಿಯ ಯಶೋಧಾ ಬಿರಡಿ ಅವರನ್ನು ರಾಜಾಧ್ಯಕ್ಷ ಪಿ ಕೃಷ್ಣೇಗೌಡ ನೇಮಕ ಮಾಡಿದ್ದಾರೆ ರವಿವಾರದಂದು ರಾಮನಗರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಜಾತಾ ಕಾರ್ಯಕ್ರಮ ದಲ್ಲಿ ಈ ಆದೇಶ ಹೊರಡಿಸಿದ್ದಾರೆ ಈ ಸಂದರ್ಭದಲ್ಲಿ ರಾಜ್ಯ ಪದಾಧಿಕಾರಿಗಳು ಶ್ರೀಧರ್ ಹೆಚ್ ಆರ್ ಗಣೇಶ್ , ಸುದ್ನ್ಯಾನ ಮೂರ್ತಿ , ಶಿವುಕುಮಾರ್ ...Full Article

ಗೋಕಾಕ:ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್

ಜಿಲ್ಲಾ ನ್ಯಾಯಾಲಯ ಕಟ್ಟಡ 13ತಿಂಗಳೊಳಗೆ ಸ್ಥಾಪನೆ : ಆರ್.ಜೆ.ಸತೀಶಸಿಂಗ್ ಗೋಕಾಕ ಡಿ 10 : ಅಧುನಿಕ ತಂತ್ರಜ್ಞಾನದಿಂದ ಕೂಡಿದ ಈ ಫೈಲಿಂಗ್ ವ್ಯವಸ್ಥೆಯನ್ನೊಳಗೊಂಡ ಹವಾ ನಿಯಂತ್ರಿತ ಜಿಲ್ಲಾ ನ್ಯಾಯಾಲಯ ಕಟ್ಟಡ ಇನ್ನು 13ತಿಂಗಳೊಳಗೆ ಇಲ್ಲಿ ಸ್ಥಾಪನೆಗೊಳ್ಳಲಿದೆ ಎಂದು ಬೆಳಗಾವಿಯ ಪ್ರಧಾನ ...Full Article

ಗೋಕಾಕ:ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ

ಸುವರ್ಣ ಸೌಧಕ್ಕೆ ಮುತ್ತಿಗೆ : ಮಂಜುನಾಥ ಪೂಜೇರಿ ಕರೆ ಗೋಕಾಕ ಡಿ 10 : ಸರ್ಕಾರ ಕಬ್ಬಿನ ಬಿಲ್ ಬಾಕಿ ಮತ್ತು ಪ್ರಸಕ್ತ ವರ್ಷದ ಬೆಲೆ ನಿಗದಿ ಮಾಡಲು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಬೆಳಗಾವಿ ಅಧಿವೇಶನದಲ್ಲಿ ಸುವರ್ಣ ಸೌಧ ಮುತ್ತಿಗೆ ...Full Article

ಬೆಳಗಾವಿ:ಮೂಡಲಗಿ ಮಿನಿ ವಿಧಾನಸೌಧ ಕಟ್ಟಡಕ್ಕೆ 10 ಕೋಟಿ ರೂ : ಸಚಿವ ದೇಶಪಾಂಡೆ

ಮೂಡಲಗಿ ಮಿನಿ ವಿಧಾನಸೌಧ ಕಟ್ಟಡಕ್ಕೆ 10 ಕೋಟಿ ರೂ : ಸಚಿವ ದೇಶಪಾಂಡೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬೆಳಗಾವಿ ಡಿ 10 : ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ಮೂಡಲಗಿ ತಾಲೂಕಿನ ಮಿನಿ ವಿಧಾನಸೌಧ ...Full Article

ಗೋಕಾಕ:ಎಂಇಎಸ್ ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ : ಖಾನಪ್ಪನವರ ಆಕ್ರೋಶ

ಎಂಇಎಸ್  ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ  : ಖಾನಪ್ಪನವರ ಆಕ್ರೋಶ ಗೋಕಾಕ ಡಿ 10 : ಬೆಳಗಾವಿಯಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ನಡೆಸುತ್ತಿರುವ ಚಳಿಗಾಲ ಅಧಿವೇಶನ ವಿರೋಧಿಸಿ ಎಂಇಎಸ್ ವತಿಯಿಂದ ಆಯೋಜಿಸಿದ್ದ ಮಹಾಮೇಳದಲ್ಲಿ ಉಪ ಮೇಯರ್ ಮಧುಶ್ರೀ ಪೂಜಾರಿ ಪಾಲ್ಗೊಂಡಿರುವದು ತರವಲ್ಲ ...Full Article

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ

ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 10: ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಬೆಳಗಾವಿ:ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ

ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಡಿ 10 : ಸಿ.ಎಂ ಕುಮಾರಸ್ವಾಮಿ ಧೀಮಾಕ್ಕಿನಿಂದ ಮಾತನಾಡುವದನ್ನು ನಿಲ್ಲಿಸಬೇಕು ಎಂದು ಸಿ.ಎಂ ವಿರುದ್ಧ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ ನಗರದಲ್ಲಿ ಇಂದು ...Full Article

ಬೆಳಗಾವಿ:ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಆದ್ಯತೆ : ಸಚಿವ ಡಿ.ಕೆ.ಶಿವಕುಮಾರ

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಆದ್ಯತೆ : ಸಚಿವ ಡಿ.ಕೆ.ಶಿವಕುಮಾರ ಬೆಳಗಾವಿ ಡಿ 10 : ಬೆಳಗಾವಿಯಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೋಳಲು ಬೆಳಗಾವಿಯ ಸಾಂಬ್ರಾ ನಿಲ್ದಾಣದಲ್ಲಿ ಬಂದಿಳಿದು ಸುರ್ವಣಸೌಧ ಕಡೆ ಪ್ರಾಯಾಣ ಬೆಳೆಸಿದ್ದ ವೇಳೆ ಮಾತನಾಡಿದ ...Full Article

ಗೋಕಾಕ:ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ

ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ ಗೋಕಾಕ ಡಿ 8 : ದಲಿತರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ: ರಾಜೇಂದ್ರ ಸಣ್ಣಕ್ಕಿ ಹೇಳಿದರು. ಅವರು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕರ್ನಾಟಕ ...Full Article

ಗೋಕಾಕ:ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು

ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು ಗೋಕಾಕ ಡಿ 7 : ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ ಎಂದು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠದ  ಪೂಜ್ಯ ಶ್ರೀ ಚಂದ್ರಶೇಖರ ...Full Article
Page 483 of 708« First...102030...481482483484485...490500510...Last »