RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಎಂಇಎಸ್ ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ : ಖಾನಪ್ಪನವರ ಆಕ್ರೋಶ

ಎಂಇಎಸ್  ಮಹಾಮೇಳಾವದಲ್ಲಿ ಮಧುಶ್ರೀ ಭಾಗಿ  : ಖಾನಪ್ಪನವರ ಆಕ್ರೋಶ ಗೋಕಾಕ ಡಿ 10 : ಬೆಳಗಾವಿಯಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ನಡೆಸುತ್ತಿರುವ ಚಳಿಗಾಲ ಅಧಿವೇಶನ ವಿರೋಧಿಸಿ ಎಂಇಎಸ್ ವತಿಯಿಂದ ಆಯೋಜಿಸಿದ್ದ ಮಹಾಮೇಳದಲ್ಲಿ ಉಪ ಮೇಯರ್ ಮಧುಶ್ರೀ ಪೂಜಾರಿ ಪಾಲ್ಗೊಂಡಿರುವದು ತರವಲ್ಲ ಎಂದು ಗೋಕಾಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರತಿ ವರ್ಷ ರಾಜ್ಯ ಸರಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುವ ಸಂದರ್ಭದಲ್ಲಿ ನಾಡ ವಿರೋಧಿ ಎಂಇಎಸ್ ಸಂಘಟನೆ ...Full Article

ಗೋಕಾಕ:ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ

ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 10: ಎಲ್ಲರನ್ನು ಗೌರವ ಮತ್ತು ಪ್ರ್ರೀತಿಯಿಂದ ಕಾಣುವುದೇ ನಿಜವಾದ ಮಾನವ ಧರ್ಮ ಎಂದು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ...Full Article

ಬೆಳಗಾವಿ:ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ

ಅಧಿಕಾರ ಬಿಟ್ಟು ತೋಲಗಿ ಸರಕಾರದ ವಿರುದ್ಧ ಬಿಜೆಪಿ ಹೋರಾಟ : ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಡಿ 10 : ಸಿ.ಎಂ ಕುಮಾರಸ್ವಾಮಿ ಧೀಮಾಕ್ಕಿನಿಂದ ಮಾತನಾಡುವದನ್ನು ನಿಲ್ಲಿಸಬೇಕು ಎಂದು ಸಿ.ಎಂ ವಿರುದ್ಧ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ ನಗರದಲ್ಲಿ ಇಂದು ...Full Article

ಬೆಳಗಾವಿ:ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಆದ್ಯತೆ : ಸಚಿವ ಡಿ.ಕೆ.ಶಿವಕುಮಾರ

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಆದ್ಯತೆ : ಸಚಿವ ಡಿ.ಕೆ.ಶಿವಕುಮಾರ ಬೆಳಗಾವಿ ಡಿ 10 : ಬೆಳಗಾವಿಯಲ್ಲಿ ಇಂದಿನಿಂದ ಪ್ರಾರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೋಳಲು ಬೆಳಗಾವಿಯ ಸಾಂಬ್ರಾ ನಿಲ್ದಾಣದಲ್ಲಿ ಬಂದಿಳಿದು ಸುರ್ವಣಸೌಧ ಕಡೆ ಪ್ರಾಯಾಣ ಬೆಳೆಸಿದ್ದ ವೇಳೆ ಮಾತನಾಡಿದ ...Full Article

ಗೋಕಾಕ:ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ

ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು: ಡಾ: ರಾಜೇಂದ್ರ ಸಣ್ಣಕ್ಕಿ ಗೋಕಾಕ ಡಿ 8 : ದಲಿತರು ಸಂಘಟನಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ: ರಾಜೇಂದ್ರ ಸಣ್ಣಕ್ಕಿ ಹೇಳಿದರು. ಅವರು ತಾಲೂಕಿನ ಗೋಸಬಾಳ ಗ್ರಾಮದಲ್ಲಿ ಕರ್ನಾಟಕ ...Full Article

ಗೋಕಾಕ:ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು

ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ-ಹುಕ್ಕೇರಿ ಶ್ರೀಗಳು ಗೋಕಾಕ ಡಿ 7 : ಸಮೃದ್ಧ ಭಾರತದ ಪರಿಕಲ್ಪನೆಯನ್ನು ಶ್ರೀ ಸುಕ್ಷೇತ್ರ ಹುಣಶ್ಯಾಳಪಿಜಿ ಮಠವು ಹೊಂದಿದೆ ಎಂದು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠದ  ಪೂಜ್ಯ ಶ್ರೀ ಚಂದ್ರಶೇಖರ ...Full Article

ಗೋಕಾಕ:ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆ : ಶ್ರೀ ಮೃತ್ಯುಂಜಯ ಸ್ವಾಮಿಜಿ

ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆ : ಶ್ರೀ ಮೃತ್ಯುಂಜಯ ಸ್ವಾಮಿಜಿ ಗೋಕಾಕ ಡಿ 7 : ಪರೋಪಕಾರದೊಂದಿಗೆ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆಂದು ಗಂದಿಗವಾಡದ ರಾಜಗುರು ಹಿರೇಮಠದ ಶ್ರೀ ...Full Article

ಗೋಕಾಕ:ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನು ಅಪೌಷ್ಟಿಕತೆಯಿಂದ ರಕ್ಷಿಸಬೇಕು : ಡಾ|| ಜಗದೀಶ ಜಿಂಗಿ

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನು ಅಪೌಷ್ಟಿಕತೆಯಿಂದ ರಕ್ಷಿಸಬೇಕು : ಡಾ|| ಜಗದೀಶ ಜಿಂಗಿ ಗೋಕಾಕ.ಡಿ 6 : ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಶ್ರಮಿಸುತ್ತಿದ್ದು ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳವಂತೆ ಸಾರ್ವಜನಿಕ ...Full Article

ಘಟಪ್ರಭಾ:ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ

ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ ಘಟಪ್ರಭಾ ಡಿ 6 : ಈ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹುಬ್ಬಳ್ಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಇವರ ನೇತೃತ್ವದಲ್ಲಿ ಮಂಗಳವಾರ ದಿ.11 ರಂದು ...Full Article

ಗೋಕಾಕ:ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ

ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ ಗೋಕಾಕ ಡಿ 5 : ಜಾತಿ, ಮತ, ಪಂಥ, ಲಿಂಗ ಹಾಗೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕಾರ್ಯವನ್ನು ಮಾಡುವುದು ಅಪರಾಧವಾಗಿದ್ದು ಅಂತಹ ...Full Article
Page 481 of 706« First...102030...479480481482483...490500510...Last »