RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ

ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ ಬೆಟಗೇರಿ ನ 24 : ಹಿರಿಯ ಚಿತ್ರ ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ರಂಗಭೂಮಿ ಕಲಾವಿದ ವೀರನಾಯ್ಕ ನಾಯ್ಕರ ಕಂಬನಿ ಮಿಡಿದಿದ್ದಾರೆ. ನೇರ ನುಡಿಯ ಮೂಲಕ ರಾಜಕೀಯ ರಂಗದಲ್ಲಿ ಗಮನ ಸೆಳೆದ ಅಂಬಿರೀಶ್ ಅವರು ಯುವಕರಿಗೆ ಪ್ರೇರಣಾ ಶಕ್ತಿಯಾಗಿದ್ದರು. ಅವರ ನಿಧನದಿಂದ ಈ ನಾಡು ಒಬ್ಬ ಮಹಾನ್ ರಾಜಕೀಯ ನಾಯಕ, ...Full Article

ಗೋಕಾಕ:ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ

ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ ಬೆಟಗೇರಿ ನ 24 : ಶಾಲಾ ಬ್ಯಾಗ್ ತೂಕ ಮತ್ತು ವಿದ್ಯಾರ್ಥಿಗಳಿಗೆ ಹೊಂ ವರ್ಕ್ ಕೂಡುವ ಕುರಿತು ಹಲವು ಇತಿ-ಮಿತಿಗಳನ್ನು ವಿಧಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ ಗೋಕಾಕ ನ 24 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಆರೋಗ್ಯವಂತರಾಗಿ ಸಾಧನೆ ಮಾಡಲು ಸಾಧ್ಯವೆಂದು ಇಲ್ಲಿಯ ವಚನಾಮೃತ ಆಸ್ಪತ್ರೆಯ ಡಾ. ಮಂಜುನಾಥ ಶಿಂಧೋಳಿಮಠ ಹೇಳಿದರು. ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ...Full Article

ಘಟಪ್ರಭಾ:ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ

ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ ಘಟಪ್ರಭಾ ನ 24 : ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ ಎಂದು ಡಿ.ಎಸ್.ಎಸ್ ಮಹಿಳಾ ಘಟಕದ ಬೆಳಗಾವಿ ಜಿಲ್ಲಾ ...Full Article

ಗೋಕಾಕ:ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಿ : ಜೆ.ಎಂ.ನದಾಫ್

ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಿ : ಜೆ.ಎಂ.ನದಾಫ್ ಬೆಟಗೇರಿ ನ 23 : ಗ್ರಾಮದಲ್ಲಿರುವ 18 ವರ್ಷ ವಯಸ್ಸು ತುಂಬಿದ ಯುವಕ-ಯುವತಿಯರು ತಪ್ಪದೇ ಮತದಾರ ಯಾದಿಯಲ್ಲಿ ತಮ್ಮ ಹೆಸರು ನೊಂದಣಿ ಮಾಡಿಕೊಳ್ಳಬೇಕು ಎಂದು ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ...Full Article

ಗೋಕಾಕ:ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!!

ಅನಾಥ ಕುದುರೆಯ ರೋಧನೆ ಕೇಳುವವರ್ಯಾರು!! *ಅಡಿವೇಶ ಮುಧೋಳ. ಬೆಟಗೇರಿ ನ 23 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಸುಮಾರು ದಿನಗಳಿಂದ ವಾರಸುದಾರರು ಇಲ್ಲದೇ ಕುದುರೆ ಒಂದು ಮುಂಗಾಲು ಮುರಿದುಕೊಂಡು ಭಾರಿ ನೋವಿನೊಂದಿಗೆ ನರಕಯಾತನೆ ಅನುಭವಿಸುತ್ತಿದೆ. ಕುದುರೆಯ ಬಲ ಮುಂಗಾಲದ ...Full Article

ಗೋಕಾಕ:ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ

ಉದ್ದಣ್ಣ ಗೋಡೇರ ಅವರಿಗೆ ರಾಷ್ಟ್ರೀಯ ಕಲಾ ಭೂಷಣ ರಾಷ್ಟ್ರ ಪ್ರಶಸ್ತಿ ಬೆಟಗೇರಿ ನ 23 : ಗೋವಾ ರಾಜ್ಯ ಮತ್ತು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಸಂಸ್ಥೆಯು ಮಹಾರಾಜ್ಯದ ಕೊಲ್ಲಾಪೂರ ಮಹಾಲಕ್ಷ್ಮೀ ಸಾಂಸ್ಕøತಿಕ ಭವನದಲ್ಲಿ ಇಚೆಗೆ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ...Full Article

ಗೋಕಾಕ:ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ

ಅರವಿಂದ ದಳವಾಯಿ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ : ರಾಜೇಂದ್ರ ಸಣ್ಣಕ್ಕಿ ಗೋಕಾಕ ನ 23 : ಅರವಿಂದ ದಳವಾಯಿ ರಾಜಕೀಯ ಜೀವನದಲ್ಲಿ ಅನೇಕ ಸೋಲುಗಳನ್ನು ಕಂಡು ಪದೇ ಪದೇ ನನ್ನ ಮೇಲೆ ...Full Article

ಗೋಕಾಕ:ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ

ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ಜರುಗಬೇಕಾಗಿದೆ : ಬಿಇಒ ಜಿ.ಬಿ.ಬಳಗಾರ ಗೋಕಾಕ ನ 23 : ಶೈಕ್ಷಣಿಕ ಚಟುವಟಿಕೆನ್ನು ಗಟ್ಟಿಗೋಳಿಸುವ ಮಹತ್ತರ ಕಾರ್ಯ ಶಿಕ್ಷಕರಿಂದ ನಿರಂತರವಾಗಿ ಜರುಗಬೇಕಾಗಿದೆ ಎಂದು ಗೋಕಾಕ ವಲಯದ ನೂತನ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ...Full Article

ಗೋಕಾಕ:ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು

ಗೋಕಾಕದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಪರೀತವಾಗಿರುವ ಕಾನೂನು ಬಾಹಿರ ಕೃತ್ಯಗಳು ಗೋಕಾಕ ನ 23 : ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಾನೂನು ಬಾಹಿರ ಕೃತ್ಯಗಳು ವಿಪರೀತವಾಗಿ ಹೆಚ್ಚುತ್ತಿದ್ದು ಹದಿ ಹರೆಯದ ಯುವಕರು ಚಾಕು-ಚೂರಿ ಇಟ್ಟುಕೊಂಡು ತಿರುಗಾಡುವ ಸಂಸ್ಕಂತಿ ಹೆಚ್ಚಾಗುತ್ತಿರುವದು ...Full Article
Page 485 of 706« First...102030...483484485486487...490500510...Last »