RNI NO. KARKAN/2006/27779|Sunday, September 20, 2026
You are here: Home » breaking news

breaking news

ಅಂತ್ಯೋದಯ ಬೇಸ್‍ಲೈನ್ ಸರ್ವೇಯಲ್ಲಿ ಟಾಪ್‍ಟೆನ್ ಪಟ್ಟಿಯಲ್ಲಿ 3 ಪಂಚಾಯತಿಗಳಿಗೆ ಸ್ಥಾನ ಅಭಿವೃದ್ಧಿ ಏನೆಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಅ 20 : ಕೇಂದ್ರ ಸರ್ಕಾರದ 2018 ರ ಅಂತ್ಯೋದಯ ಬೇಸ್‍ಲೈನ್ ಸರ್ವೆಯಲ್ಲಿ ಅರಭಾವಿ ಕ್ಷೇತ್ರದ ಕುಲಗೋಡ ಗ್ರಾಮ ಪಂಚಾಯತಿಯು ದೇಶದಲ್ಲಿಯೇ ಅಗ್ರ ಸ್ಥಾನಪಡೆದಿರುವ ಹಿನ್ನೆಲೆಯಲ್ಲಿ ಪಂಚಾಯತಿ ಸಮೀತಿಯವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು. ಕುಲಗೋಡ ಗ್ರಾಮ ಪಂಚಾಯತಿಯ ಸರ್ವಾಂಗೀಣ ವಿಕಾಸಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಕುಲಗೋಡ ಗ್ರಾಮವು ದೇಶದಲ್ಲಿಯೇ ಹೆಸರುವಾಸಿಯಾಗಲು ಕಾರಣಿಕರ್ತರಾದ ಬಾಲಚಂದ್ರ ಜಾರಕಿಹೊಳಿ ...Full Article

ಮೂಡಲಗಿ:ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ

ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ : ಶಾಸಕ ಬಾಲಚಂದ್ರ ಮೂಡಲಗಿ ಅ 20 : ನೂರಾರು ಧರ್ಮ-ಜಾತಿಗಳಿದ್ದರೂ ಭಾರತವು ಪ್ರಪಂಚದಲ್ಲಿಯೇ ಜಾತ್ಯಾತೀತ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಅಳವಡಿಸಿಕೊಂಡಿರುವ ರಾಷ್ಟ್ರ ಯಾವುದಾದರೂ ಇದ್ದರೆ ಅದು ನಮ್ಮ ...Full Article

ಗೋಕಾಕ:ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ ಗೋಕಾಕ ಅ 19 : ಕಳೆದ ದಿ.16 ರಂದು ಸಂಜೆ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ತಪಸಿ ...Full Article

ಮೂಡಲಗಿ:ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ

ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ ಮೂಡಲಗಿ ಅ 19 : ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುರುವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿಯವರು ...Full Article

ಘಟಪ್ರಭಾ:ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ

ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ ಘಟಪ್ರಭಾ ಅ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಯುವಾ ಬ್ರಿಗೇಡ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗೆ ಮತ್ತೊಮ್ಮೆ ದಿಗ್ವಿಜಯ ...Full Article

ಮೂಡಲಗಿ :ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ ಮೂಡಲಗಿ ಅ 17: ಶಬರಿಮಲೆ ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಕಲ್ಮೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ರಾಜು ...Full Article

ಬೆಳಗಾವಿ:2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ

2 ಕೋಟಿ ಠೇವಣಿ ಹಣ ಪಂಗನಾಮ ಆರೋಪ : ಸೊಸೈಟಿ ಸಿಬ್ಬಂದಿಗೆ ಗ್ರಾಹಕರಿಂದ ಗೂಸಾ ಬೆಳಗಾವಿ ಅ 17 : 2 ಕೋಟಿ ರೂ ಅಷ್ಪು ಠೇವಣಿ ಮರಳಿಸದೆ ಪಂಗನಾಮ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿಯ ಶಿವಾಜಿ ನಗರದ ಸೊಸೈಟಿಯೊಂದರ ...Full Article

ಘಟಪ್ರಭಾ:ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ

ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ ಘಟಪ್ರಭಾ ಅ 16 : ನ.1 ರಂದು ಕರಾಳ ದಿನಾಚರಣೆಗೆ ಮುಂದಾಗಿರುವ ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಕರ್ನಾಟಕ ಯುವ ಸೇನೆ ...Full Article

ಗೋಕಾಕ:ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..!

ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..! *ಕಲ್ಲೋಳಿಗೆ ಭೇಟಿ ನೀಡಿ 50ವರ್ಷ * ಇದೇ ಅ.21 ರಂದು ಸುವರ್ಣ ಮಹೋತ್ಸವ ಆಚರಣೆ *ಅಡಿವೇಶ ಮುಧೋಳ. ಬೆಟಗೇರಿ ಸಮೀಪದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಭಗವಾನ ಶ್ರೀ ...Full Article

ಗೋಕಾಕ:ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ

ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ ಗೋಕಾಕ ಅ 15 : ಡೆಂಗ್ಯು ಜ್ವರದ ಪ್ರಕರಣಗಳು ಮಹಾಮಾರಿಯಂತೆ ನಗರದಲ್ಲಿ ಹಬ್ಬುತ್ತಿದ್ದರೂ ನಗರಸಭೆ ಹಾಗೂ ಆರೋಗ್ಯ ಇಲಾಖೆ ಕಣ್ಣುಮುಚ್ಚಿ ...Full Article
Page 500 of 708« First...102030...498499500501502...510520530...Last »