RNI NO. KARKAN/2006/27779|Tuesday, September 22, 2026
You are here: Home » breaking news

breaking news

ಗೋಕಾಕ:ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆ : ಶ್ರೀ ಮೃತ್ಯುಂಜಯ ಸ್ವಾಮಿಜಿ

ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆ : ಶ್ರೀ ಮೃತ್ಯುಂಜಯ ಸ್ವಾಮಿಜಿ ಗೋಕಾಕ ಡಿ 7 : ಪರೋಪಕಾರದೊಂದಿಗೆ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಿದವರು ಅಮರರಾಗಿ ಜನರ ಮನದಲ್ಲಿ ನೆಲೆಸುತ್ತಾರೆಂದು ಗಂದಿಗವಾಡದ ರಾಜಗುರು ಹಿರೇಮಠದ ಶ್ರೀ ಮೃತ್ಯುಂಜಯ ಸ್ವಾಮಿಜಿ ಹೇಳಿದರು. ಗುರುವಾರದಂದು ಸಾಯಂಕಾಲ ಇಲ್ಲಿಯ ಬಸವ ನಗರದ ಬಲಮುರಿ ಗಣಪತಿ ಮಂದಿರದಲ್ಲಿ ಶ್ರೀ ಶಿವಯೋಗಿ ತತ್ವ ವಿಚಾರ ವೇದಿಕೆ ಹಾಗೂ ಬಲಮುರಿ ಗಣಪತಿ ಮಂದಿರ ಕಮೀಟಿಯ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ತತ್ವ ವಿಚಾರ ವೇದಿಕೆಯ ಶರಣ ಶಿವಯೋಗಿ ಬಿದರಿ ಹಾಗೂ ...Full Article

ಗೋಕಾಕ:ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನು ಅಪೌಷ್ಟಿಕತೆಯಿಂದ ರಕ್ಷಿಸಬೇಕು : ಡಾ|| ಜಗದೀಶ ಜಿಂಗಿ

ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರನ್ನು ಅಪೌಷ್ಟಿಕತೆಯಿಂದ ರಕ್ಷಿಸಬೇಕು : ಡಾ|| ಜಗದೀಶ ಜಿಂಗಿ ಗೋಕಾಕ.ಡಿ 6 : ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಸರ್ವಾಂಗೀಣ ಬೆಳವಣಿಗೆಗೆ ಸರ್ಕಾರ ಶ್ರಮಿಸುತ್ತಿದ್ದು ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳವಂತೆ ಸಾರ್ವಜನಿಕ ...Full Article

ಘಟಪ್ರಭಾ:ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ

ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ ಘಟಪ್ರಭಾ ಡಿ 6 : ಈ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹುಬ್ಬಳ್ಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಇವರ ನೇತೃತ್ವದಲ್ಲಿ ಮಂಗಳವಾರ ದಿ.11 ರಂದು ...Full Article

ಗೋಕಾಕ:ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ

ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ ಗೋಕಾಕ ಡಿ 5 : ಜಾತಿ, ಮತ, ಪಂಥ, ಲಿಂಗ ಹಾಗೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕಾರ್ಯವನ್ನು ಮಾಡುವುದು ಅಪರಾಧವಾಗಿದ್ದು ಅಂತಹ ...Full Article

ಗೋಕಾಕ:ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ

ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ ಬೆಟಗೇರಿ ಡಿ 5 :ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.8 ರಿಂದ ರವಿವಾರ ಡಿ.9 ರವರೆಗೆ ನಡೆಯಲಿವೆ. ಸುಣಧೋಳಿ ...Full Article

ಘಟಪ್ರಭಾ:ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ

ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ ಘಟಪ್ರಭಾ ಡಿ 4 : ಸ್ಥಳೀಯ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಎಸ್.ಐ ರಮೇಶ ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಯುವ ...Full Article

ಮೂಡಲಗಿ:ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ

ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ ಮೂಡಲಗಿ ಡಿ 4: ಬುದ್ಧ ಬಸವ ಅಂಬೇಡ್ಕರಾದಿಯಾಗಿ ಸಾಮಾಜಿಕ ಪೀಡುಗಾಗಿರುವ ಮೌಡ್ಯಾಚರಣೆಗಳನ್ನು ವಿರೋದಿಸುತ್ತ ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಜಾಗೃತ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಮಾನವ ...Full Article

ಗೋಕಾಕ:ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ

ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ ಗೋಕಾಕ ಡಿ 4 : ಇಲ್ಲಿಯ ದಿ. ಗೋಕಾಕ ಟೇಕ್ವಾಂಡೋ ಅಕ್ಯಾಡೆಮಿಯ ವಿದ್ಯಾರ್ಥಿಗಳು ಇತ್ತಿಚೆಗೆ ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ...Full Article

ಖಾನಾಪುರ:ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ

ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ ಖಾನಾಪುರ ಡಿ 4 : ತಾಲೂಕಿನ ಕುಗ್ರಾಮಗಳಾದ ಕೌಲಾಪುರವಾಡ ಹಾಗೂ ತೀರ್ಥಕುಂಡ ವರೆಗೆ ರಸ್ತೆ ನಿರ್ಮಾಣ ಹಾಗೂ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ರಿಪಬ್ಲಿಕ್ ಪಾರ್ಟಿ ...Full Article

ಗೋಕಾಕ:ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ !

ಜವರಾಯನ ಅಟ್ಟಹಾಸ… ಅಂತ್ಯಕ್ರಿಯೆ ಮುಗಿಸಿ ಮನೆ ಸೇರಬೇಕಿದ್ದ 6 ಜನ ಮಸಣಕ್ಕೆ ! ಗೋಕಾಕ ಡಿ 4 : ತಾಲೂಕಿನ ಹೊರವಲಯದಲ್ಲಿ ಸೋಮವಾರ ಮಧ್ಯರಾತ್ರಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ .ಸಂಬಂದಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ...Full Article
Page 484 of 708« First...102030...482483484485486...490500510...Last »