RNI NO. KARKAN/2006/27779|Sunday, September 20, 2026
You are here: Home » breaking news

breaking news

ಮೂಡಲಗಿ:ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ

ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆ ಮೂಡಲಗಿ ನ 15: ನೂತನ ಮೂಡಲಗಿ ತಾಲೂಕಿನ ಪ್ರಥಮವಾಗಿ ದಾಸ ಶ್ರೇಷ್ಠ ಕನಕದಾಸರ ಜಯಂತೋತ್ಸವದ ಕುರಿತು ಪೂರ್ವಭಾವಿ ಸಭೆಯನ್ನು ಶನಿವಾರ ನಂ. 17 ರಂದು ಸಾಯಂಕಾಲ 4: 30 ಗಂಟೆಗೆ ಮೂಡಲಗಿಯ ಶ್ರೀ ಭೀರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವದಾಗಿ ಸಮಾಜ ಮುಖಂಡ ಹಾಗೂ ಮಾಜಿ ಪುರಸಭೆ ಸದಸ್ಯ ಡಾ. ಎಸ್.ಎಸ್ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಡಲಗಿ ತಾಲೂಕಿನಲ್ಲಿರುವ ದಾಸ ಶ್ರೇಷ್ಠ ಕನಕದಾಸರ ಅಭಿಮಾನಿಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಆಸಕ್ತರು ಈ ಪೂರ್ವಭಾವಿ ...Full Article

ಗೋಕಾಕ:18 ರಂದು 65ನೇ ಅಖಿಲ ಭಾರತ ಸಹಕಾರ ಸಪ್ತಾಹ

18 ರಂದು 65ನೇ ಅಖಿಲ ಭಾರತ ಸಹಕಾರ ಸಪ್ತಾಹ  ಗೋಕಾಕ ನ 15 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು,ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನಿ, ಗೋಕಾಕ ತಾಲೂಕಾ ಒಕ್ಕಲುತನ ಹುಟ್ಟವಳಿ ಮಾರಾಟ ಸಹಕಾರ ಸಂಘ ನಿ, ...Full Article

ಗೋಕಾಕ:ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ

ಕುಂಟುತ್ತಾ ಓಟದ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಗೋಕಾಕ ನ 15 : ಮಕ್ಕಳ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಹುಟ್ಟುಹಬ್ಬದ ಪ್ರಯುಕ್ತ ನಗರದ ಆದರ್ಶ ಕನ್ನಡ ಶಿಶುವಿವಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕುಂಟುತ್ತಾ ...Full Article

ಗೋಕಾಕ:ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ

ಗೋಕಾಕನಲ್ಲಿ ಸ ರೀ ಗ ಮ ಪ ಮತ್ತು ಡ್ರಾಮಾ ಜೂನಿಯರ್ಸ್ ಮಹಾಸಂಗಮ ಗೋಕಾಕ ನ 15 : ಜೀ ಕನ್ನಡ ವಾಹಿನಿಯು ಕೆಲವು ಕಾರ್ಯಕ್ರಮಗಳ ಮೂಲಕ ಕರ್ನಾಟಕಕ್ಕೆ ಮತ್ತು ಕಲೆಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ಕೊಡುವುದರಲ್ಲಿ ಮತ್ತು ಪ್ರತಿಭಾವಂತ ...Full Article

ಗೋಕಾಕ:ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ

ಜನೇವರಿ 4ರಂದು ಮತದಾರರ ಸಂಪೂರ್ಣ ಮಾಹಿತಿ ಯಾದಿಯನ್ನು ಪ್ರಕಟಿಸಲಾಗುವುದು : ಪಿ.ಎ.ಮೇಘಣ್ಣವರ ಗೋಕಾಕ ನ 14 : ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಲೋಪ ರಹಿತ ಮತದಾರರ ಯಾದಿಯ ಪರಿಶೀಲನೆ ಕಾರ್ಯವು ಭರದಿಂದ ಜರುಗಿದ್ದು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಣೆ ...Full Article

ಗೋಕಾಕ:ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ

ಸಚಿವ ಅನಂತಕುಮಾರ ನಿಧನಕ್ಕೆ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ಗೋಕಾಕ ನ 12: ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ , ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರು ನಿಧನದ ಹಿನ್ನಲೆಯಲ್ಲಿ ಸೋಮವಾರ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಶೃದ್ದಾಂಜಲಿ ಸಭೆ ...Full Article

ಗೋಕಾಕ:ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ

ರಾಜ್ಯದಲ್ಲಿ ಬಿಜೆಪಿ ಕಟ್ಟಿ-ಬೆಳೆಸುವಲ್ಲಿ ಅನಂತಕುಮಾರ ಅವರು ಮಹತ್ತರ ಪಾತ್ರ ವಹಿಸಿದ್ದರು : ಎಮ್.ಐ. ನೀಲಣ್ಣವರ ಬೆಟಗೇರಿ ನ 12 : ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ, ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ ಅವರ ನಿಧನಕ್ಕೆ ಸೋಮವಾರ ನ.12 ರಂದು ಗೋಕಾಕ ...Full Article

ಗೋಕಾಕ:ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ

ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಪಕ್ಷ ಬಡವಾಗಿದೆ : ಬಾಲಚಂದ್ರ ಜಾರಕಿಹೊಳಿ ಗೋಕಾಕ ನ 12 : ಅನಂತಕುಮಾರರಂತಹ ಸಂಘಟನಾ ಚತುರ ರಾಜಕಾರಣಿಯನ್ನು ಕಳೆದುಕೊಂಡು ಪಕ್ಷ ಬಡವಾಗಿದೆ ಎಂದು ಅರಭಾವಿ ಶಾಸಕ ಸಚಿವ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಿಸಿದರು. ಇಂದಿಲ್ಲಿ ...Full Article

ಗೋಕಾಕ:ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ

ಕೇಂದ್ರ ಸಚಿವ ಅನಂತಕುಮಾರ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತೀವ್ರ ಸಂತಾಪ ಗೋಕಾಕ ನ 12 : ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಅನಂತಕುಮಾರ(59) ಅವರ ನಿಧನಕ್ಕೆ ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ...Full Article

ಯಮಕನಮರಡಿ:ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ

ಸತೀಶ ಪ್ರತಿಭಾ ಪುರಸ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ರಾಜ್ಯದಲ್ಲಿ ಇತಿಹಾಸ ಸೃಷ್ಠಿಸುತ್ತಿದೆ : ಶಾಸಕ ಸತೀಶ ಯಮಕನಮರಡಿ ನ 11 : ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ ನಡೆಯುತ್ತಿರುವ ಸತೀಶ ಪ್ರತಿಭಾ ಪುರಸ್ಕಾರ ...Full Article
Page 490 of 708« First...102030...488489490491492...500510520...Last »